Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Liquor debate derails assembly proceedings

‘ಮದ್ಯ’ದ ಗಲಾಟೆಗೆ ವಿಧಾನಸಭೆ ಕಲಾಪ ಬಲಿ: ರಾಜ್ಯದಲ್ಲಿ ಮದ್ಯ ನಿಷೇಧ ಅಸಾಧ್ಯ ಎಂದ ಸಿಎಂ

CBI court judge in Gujarat’s Sohrabuddin encounter case murdered? Scared family finally speaks up about shocking facts

ಸೋಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದ ಸಿಬಿಐ ನ್ಯಾಯಾಧೀಶರ ಹತ್ಯೆ?: ಅಸಹಜ ಸಾವು ಎನ್ನುತಿದೆ ಕುಟುಂಬ

Govt

ಮೋದಿ ಬ್ರಹ್ಮ, ಸೃಷ್ಟಿಕರ್ತ, ಸಂಸತ್ ಅಧಿವೇಶನ ಯಾವಾಗ ಅಂತ ಅವರಿಗೇ ಗೊತ್ತು: ಖರ್ಗೆ

Centre sets up ministerial panel to consider legislation to end instantaneous triple talaq

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ ಸಾಧ್ಯತೆ

India captain Virat Kohl

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಐದನೇ ಸ್ಥಾನಕ್ಕೇರಿದ ಕೊಹ್ಲಿ

Yogi Adityanath

ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಎಚ್ಚರಿಕೆ ನೀಡಿದ ಉ.ಪ್ರ ಸಿಎಂ ಯೋಗಿ

Representational photo of BMTC bus

ಮಹಿಳೆಗೆ ದಂಡ ಹಾಕಿದ ಬಿಎಂಟಿಸಿಗೆ 100 ಪಟ್ಟು ಹೆಚ್ಚು ಪರಿಹಾರ ನೀಡಲು ಹೇಳಿದ ನ್ಯಾಯಾಲಯ!

Amit Shah

ಕಾಶ್ಮೀರ ಸ್ವಾಯತ್ತತೆ, ರೋಹಿಂಗ್ಯನ್ನರ ಬಗ್ಗೆ ರಾಹುಲ್ ಗಾಂಧಿ ನಿಲುವು ಸ್ಪಷ್ಟಪಡಿಸಲಿ: ಅಮಿತ್ ಷಾ

Supreme Court

ಕಾವೇರಿ ವಿವಾದ: ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Trishika Kumari Wadiyar

ಇನ್ಸ್ಟಾಗ್ರಾಮ್ ನಲ್ಲಿ ಮೈಸೂರು ಮಹಾರಾಣಿಯ ನಕಲಿ ಖಾತೆ: ದೂರು ದಾಖಲು

Xiaomi

ಶೀಘ್ರವೇ ಭಾರತದಲ್ಲಿ ಮತ್ತಷ್ಟು ಉತ್ಪಾದನಾ ಘಟಕಗಳಿಗೆ ಚಾಲನೆ: ಕ್ಸಿಯಾಮಿ

Deepika Padukone

ಪ್ರಧಾನಿ ಮೋದಿ, ಇವಾಂಕ ಟ್ರಂಪ್ ಭಾಗವಹಿಸುವ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ದೀಪಿಕಾ ನಿರ್ಧಾರ

Aishwarya Rai Bachchan

ಮಾಧ್ಯಮ ಛಾಯಾಗ್ರಾಹಕರ ವರ್ತನೆಗೆ ಐಶ್ವರ್ಯ ರೈ ಕಿಡಿ, ಕಣ್ಣೀರಿಟ್ಟ ನಟಿ

ಮುಖಪುಟ >> ವಾಣಿಜ್ಯ

2030 ಅಲ್ಲ.. 2028ಕ್ಕೇ ಭಾರತ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ: ವರದಿ

ಬ್ಯಾಂಕ್ ಆಫ್ ಅಮೆರಿಕ ಮೆರಿ ಲಿಂಚ್ ಎಜೆನ್ಸಿ ವರದಿ, ಈಗಾಗಲೇ ರಷ್ಯಾ, ಬ್ರೆಜಿಲ್ ಹಿಂದಿಕ್ಕಿ ಬ್ರಿಕ್ಸ್ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಭಾರತ
India to overtake Japan to become 3rd largest economy by 2028: Reports

ಸಂಗ್ರಹ ಚಿತ್ರ

ವಾಷಿಂಗ್ಟನ್: 2030 ಅಲ್ಲ..ಇನ್ನೂ 2 ವರ್ಷ ಮುಂಚಿತವಾಗಿಯೇ ಅಂದರೆ 2028ಕ್ಕೇ ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ವರದಿಯೊಂದು ಹೇಳಿದೆ.

ಅಮೆರಿಕದ ಖ್ಯಾತ ವಿತ್ತ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕ ಮೆರಿ ಲಿಂಚ್ ಎಜೆನ್ಸಿ ಈ ಬಗ್ಗೆ ವರದಿ ನೀಡಿದ್ದು, 2028ರ ವೇಳೆಗೆ ಭಾರತ ವಿಶ್ವದ 3ನೇ ಅತಿ ದೊಡ್ಡ ಅರ್ಥ ವ್ಯವಸ್ಥೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಹೇಳಿದೆ. ಅಂತೆಯೇ  ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಭಾರತದ ಅರ್ಥ ವ್ಯವಸ್ಥೆ ರಷ್ಯಾ ಹಾಗೂ ಬ್ರೆಜಿಲ್ ರಾಷ್ಟ್ರಗಳನ್ನು ಹಿಂದಿಕ್ಕಿದ್ದು, ಬ್ರಿಕ್ಸ್ ರಾಷ್ಟ್ರಗಳ ಪಟ್ಟಿಯಲ್ಲಿ ಅಭಿವೃದ್ಧಿ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಪ್ರಸ್ತುತ ಈ ಪಟ್ಟಿಯಲ್ಲಿ  ಚೀನಾ ಅಗ್ರ ಸ್ಥಾನ ಕಾಯ್ದುಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಮುಖವಾಗಿ ಭಾರತದ ಆರ್ಥಿಕ ನೀತಿಗಳಲ್ಲಿ ಆಗುತ್ತಿರುವ ಬದಲಾವಣೆ, ದಿನೇ ದಿನೇ ಹೆಚ್ಚುತ್ತಿರುವ ಆದಾಯ, ಅರ್ಥ ವ್ಯವಸ್ಥೆ ನಿರ್ದಿಷ್ಠ ಹಾದಿಯಲ್ಲಿ ಸಾಗುತ್ತಿರುವ ಅಂಶವನ್ನು ಪರಿಗಣಿಸಿ ಅಮೆರಿಕ ಬ್ಯಾಂಕ್ ಈ ವರದಿ ನೀಡಿದೆ.  ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ದರ ಬೆಳವಣಿಗೆಯಲ್ಲಿ ಶೇ.10ರಷ್ಟು ಏರಿಕೆಯಾಲಿದ್ದು, ಶೇ.1.6ರ ಅಂತರದಲ್ಲಿ ಜಪಾನ್ ದೇಶವನ್ನು ಭಾರತ ಹಿಂದಿಕ್ಕಲಿದೆ. ಪ್ರಸ್ತುತ ಆರ್ಥಿಕ ನೀತಿಗಳನ್ನು ಗಮನಿಸಿದರೆ ಅಮೆರಿಕದ ಜಿಡಿಪಿ  ಬೆಳವಣಿಗೆ ಶೇ.7ರಷ್ಟಾಗಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿ ಲಿಂಚ್ ಎಜೆನ್ಸಿ ವರದಿ ನೀಡಿದೆ.

ಇನ್ನು 2019ರ ವೇಳೆಗೆ ಬ್ರಿಟನ್ ದೇಶ 5ನೇ ಅತೀ ದೊಡ್ಡ ಅರ್ಥ ವ್ಯವಸ್ಥೆ ಹೊಂದಿದ ದೇಶವಾಗಲಿದ್ದು, ಜರ್ಮನಿ ಬಳಿಕದ ಸ್ಥಾನದಲ್ಲಿರಲಿದೆ. 
ಸಂಬಂಧಿಸಿದ್ದು...
Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Washington, Economy, GDP, India, largest economy, ವಾಷಿಂಗ್ಟನ್, ಅರ್ಥವ್ಯವಸ್ಥೆ, ಜಿಡಿಪಿ, ಭಾರತ, ಅತೀ ದೊಡ್ಡ ಅರ್ಥ ವ್ಯವಸ್ಥೆ
English summary
India is likely to achieve strong growth over the next decade and will overtake Japan in nominal GDP by 2028, to emerge as the world's 3rd largest economy, says a foreign brokerage report. The country has already overtaken Brazil and Russia to emerge as the second largest BRIC economy after China and is well on track to cross France and Britain to emerge as the world's fifth largest economy after Germany by 2019.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement