Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Will NC, PDP and Congress sink differences to form Jammu and Kashmir government?

ಕಾಶ್ಮೀರದಲ್ಲಿ ಪಿಡಿಪಿ, ಎನ್ ಸಿ, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ?

PMO refuses to share details of corruption complaints against ministers

ಕೇಂದ್ರ ಸಚಿವರ ವಿರುದ್ಧದ ಭ್ರಷ್ಟಾಚಾರ ದೂರುಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಪ್ರಧಾನಿ ಕಚೇರಿ

ಮ್ಯಾಕ್ಸ್ ವೆಲ್

ಮಳೆ ಕಾಟ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 17 ಓವರ್‌ನಲ್ಲಿ 174 ರನ್ ಗುರಿ!

Amritsar grenade attack: One arrested, search for another accused on, says CM Amarinder Singh

ಅಮೃತಸರ ಗ್ರನೇಡ್ ದಾಳಿ: ಓರ್ವನ ಬಂಧನ, ಪಾಕ್‌ ಐಎಸ್‌ಐ ಕೃತ್ಯ ಎಂದ ಪಂಜಾಬ್ ಸಿಎಂ

The American was killed on North Sentinel Island. (File Photo)

ಅಂಡಮಾನ್ ದ್ವೀಪದಲ್ಲಿ ಅಮೆರಿಕನ್ ಪ್ರವಾಸಿಗನ ಕೊಲೆ: ಬುಡಕಟ್ಟು ಜನರ ಕೃತ್ಯ ಎಂದ ಪೋಲೀಸರು

Delhi Police Releases Photos Of 2 Terrorists Suspected To Be In The City

ದೆಹಲಿಗೆ ನುಸುಳಿದ ಶಂಕಿತ ಉಗ್ರರ ಭಾವಚಿತ್ರ ಬಿಡುಗಡೆ ಮಾಡಿದ ಪೊಲೀಸರು!

Charkha

ದಿನಕ್ಕೊಂದು ಗಂಟೆ ಚರಕದಲ್ಲಿ ನೂಲುವುದರಿಂದ ಮಾನಸಿಕ ಏಕಾಗ್ರತೆ ಹೆಚ್ಚಳ: ವರದಿ

Modi regime making calibrated bid to weaken democracy: Former PM Manmohan Singh

ಮೋದಿ ಸರ್ಕಾರ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ನಿರ್ಣಯ ಕೈಗೊಂಡಿದೆ: ಮನಮೋಹನ್ ಸಿಂಗ್

Rajnath Singh

ಕಾಂಗ್ರೆಸ್ ಪಕ್ಷ ವರನೇ ಇಲ್ಲದ ಮದುವೆ ದಿಬ್ಬಣದಂತಿದೆ: ರಾಜನಾಥ್ ಸಿಂಗ್ ಲೇವಡಿ

File Image

2019ರ ಮಾರ್ಚ್ ಒಳಗೆ ಭಾರತದಲ್ಲಿ ಅರ್ಧದಷ್ಟು ಎಟಿಎಂಗಳ ಕಾರ್ಯನಿರ್ವಹಣೆ ಸ್ಥಗಿತ?

Veerappa Moily

ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ 'ಅತ್ಯುತ್ತಮ ಆಯ್ಕೆ': ವೀರಪ್ಪ ಮೊಯ್ಲಿ

30,000 farmers march from Thane to Mumbai, demand loan waiver, drought relief

ಮುಂಬೈ: ಸಾಲ ಮನ್ನಾ, ಬರ ಪರಿಹಾರಕ್ಕೆ ಆಗ್ರಹಿಸಿ ಮಹಾ ರೈತರ ಪ್ರತಿಭಟನೆ

ಸಂಗ್ರಹ ಚಿತ್ರ

ಚೀನಾ ಮಹಾಗೋಡೆಯಂತಾ ಬೃಹತ್ ಯೋಜನೆಯೊಂದಕ್ಕೆ ಕೈ ಹಾಕಿದ ಭಾರತೀಯ ರೈಲ್ವೆ!

ಮುಖಪುಟ >> ವಾಣಿಜ್ಯ

2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆ: ಎನ್ ಸಿಎಇಆರ್

4.6ಕ್ಕೆ ಕೃಷಿಕ ಅಭಿವೃದ್ಧಿ ಬೆಳವಣಿಗೆ ಏರಿಕೆ, ಕೈಗಾರಿಕಾ ಅಭಿವೃದ್ಧಿ ದರದಲ್ಲೂ ಏರಿಕೆ, ಆಮದು ದರದಲ್ಲಿ ಗಣನೀಯ ಇಳಿಕೆ
Indian economy likely to grow at 7.4 per cent in Financial Year 2019: NCAER

ಸಂಗ್ರಹ ಚಿತ್ರ

ನವದೆಹಲಿ: 2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರೀಸರ್ಚ್ (National Council of Applied Economic Research)ನ ಚಿಂತಕರ ತಂಡವೊಂದು, 2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ 7.4ಕ್ಕೆ ಏರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ವರದಿಯಲ್ಲಿ ಕುಂಟುತ್ತಾ ಸಾಗಿರುವ ಕೃಷಿಕ ಅಭಿವೃದ್ಧಿ ದರ ಕೂಡ 4.6ಕ್ಕೆ ಏರಿಕೆಯಾಗುವ ಸಾಧ್ಯಕೆ ಇದ್ದು, ಕೈಗಾರಿಕಾ ಅಭಿವೃದ್ಧಿದರ 5.1ಕ್ಕೆ ಏರಿಕೆಯಾಗುವ ಸಂಭವವಿದೆ ಎಂದು ಹೇಳಿದೆ.

ವೈ ಒ ವೈ (year-on-year) ಆಧಾರದ ಅನ್ವಯ ತಜ್ಞರು ಇಂತಹುದೊಂದು ವರದಿ ನೀಡಿದ್ದು, ಆರ್ಥಿಕ ಅಭಿವೃದ್ಧಿಯ ಮಾರುಕಟ್ಟೆ ಮೌಲ್ಯ 7.4ಕ್ಕೆ ಏರಿಕೆಯಾಗಲಿದೆ ಎಂದು ಎನ್ ಸಿಎಇಆರ್ ತನ್ನ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖ ಮಾಡಿದೆ. ಉಳಿದಂತೆ ರಫ್ತು ಮತ್ತು ಆಮದು ದರದಲ್ಲಿ ಕೊಂಚ ಏರಿಳಿತವಾಗಲಿದ್ದು, ರಫ್ತು ದರ 11.9ರಷ್ಟಾಗಿದ್ದರೆ, ಆಮದು ದರ 15.1ರಷ್ಟಾಗಲಿದೆ. ವರದಿಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 2018-19ನೇ ವಿತ್ತೀಯ ವರ್ಷದಲ್ಲಿ ರಫ್ತು ದರ ಶೇ.18ಕ್ಕೆ ಏರಿಕೆಯಾಗಿದ್ದರೆ, ಅಮದು ದರ 15.1ಕ್ಕೆ ಕುಸಿತವಾಗಿದೆ. ಇದು ಆರ್ಥಿಕತೆಯ ಅರೋಗ್ಯಕರ ಅಂಶ ಎಂದು ತಜ್ಞರು ಬಣ್ಣಿಸಿದ್ದಾರೆ.
Posted by: SVN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Business, Indian Economy, NCAER, ನವದೆಹಲಿ, ವಾಣಿಜ್ಯ, ಭಾರತೀಯ ಆರ್ಥಿಕತೆ, ಎನ್ ಸಿಎಇಆರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS