Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SBI

ನೋಟು ನಿಷೇಧ; ಓವರ್ ಟೈಮ್ ಕೆಲಸದ ಸಂಬಳವನ್ನು ಹಿಂದಿರುಗಿಸುವಂತೆ 70,000 ಉದ್ಯೋಗಿಗಳಿಗೆ ಎಸ್‌ಬಿಐ ಸೂಚನೆ

Arun Jaitley

ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್ ಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ: ಅರುಣ್ ಜೇಟ್ಲಿ

Helsinki Summit: Trump-Putin summit opens without talk of election meddling

ಚುನಾವಣೆ ಮಧ್ಯಸ್ಥಿಕೆ ಬಗ್ಗೆ ಮಾತನಾಡದೆ ಟ್ರಂಪ್ - ಪುಟಿನ್ ಹೆಲ್ಸಿಂಕಿ ಶೃಂಗಸಭೆಗೆ ತೆರೆ

HD Kumaraswamy

ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ: ಕೆಬಿ ಕೋಳಿವಾಡ

TMC hits back at PM Modi, charges BJP of running syndicate of lynching

ಬಿಜೆಪಿ ಸಿಂಡಿಕೇಟ್ ಹತ್ಯೆ ನಡೆಸುತ್ತಿದೆ: ಪ್ರಧಾನಿ ಮೋದಿಗೆ ಟಿಎಂಸಿ ತಿರುಗೇಟು

PM Modi in Midnapore

ನನ್ನ ಸರ್ಕಾರ ನಿಮ್ಮ ಸರ್ಕಾರ, ಇದು ರೈತರ ಸರ್ಕಾರ: ಪ್ರಧಾನಿ ಮೋದಿ

ಸಂಗ್ರಹ ಚಿತ್ರ

ಗನ್ ಪಾಯಿಂಟ್‌ನಲ್ಲಿ ರೈಲ್ವೆ ಇಂಜಿನಿಯರ್‌ನನ್ನು ಅಪಹರಿಸಿ, ಮದುವೆಯಾಗುವಂತೆ ಒತ್ತಾಯ!

Sharath Koppu

ಭಾರತ ಮೂಲದ ಶರತ್ ಕೊಪ್ಪುನನ್ನು ಕೊಂದವನ ಎನ್‌ಕೌಂಟರ್ ಮಾಡಿದ ಅಮೆರಿಕಾ ಪೊಲೀಸರು!

Anissia Singhvi-Mayank Singhvi

ಗಗನಸಖಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಪತಿಯನ್ನು ಬಂಧಿಸಿದ ಪೊಲೀಸರು!

Akshay Kumar-Nana Patekar-Anupam Kher

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಕ್ಷಯ್, ಖೇರ್, ನಾನಾ ಪಾಟೇಕರ್ ಸ್ಪರ್ಧೆ?

FIR filed against BJP MLA Govind Karajola

ಪೊಲೀಸರಿಗೆ ಆವಾಜ್: ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ದ ಎಫ್ಐಆರ್

CM HDK

ಸಿಎಂ ಕುಮಾರಸ್ವಾಮಿಗಾಗಿ 7 ಗಂಟೆ ಕಾದ ಜನ. 10 ನಿಮಿಷದಲ್ಲಿ ಜನತಾ ದರ್ಶನ ಮುಕ್ತಾಯ

Submarines

ಚೀನಾ ನರಿಬುದ್ಧಿ: ಭಾರತಕ್ಕೆ ಸೆಡ್ಡು ಹೊಡೆಯಲು ಪಾಕ್‌ಗೆ ಚೀನಾದ 8 ಜಲಾಂತರ್ಗಾಮಿ ನೌಕೆ!

ಮುಖಪುಟ >> ವಾಣಿಜ್ಯ

ಮುಕೇಶ್ ಅಂಬಾನಿ ದೇಶದ ಅತಿ ಶ್ರೀಮಂತ

2017ರ ಫೋರ್ಬ್ಸ್ ಪಟ್ಟಿ: ಸತತ 10ನೇ ವರ್ಷ ಒಂದನೇ ಸ್ಥಾನ ಕಾಯ್ಡುಕೊಂಡ ಮುಕೇಶ್ ಅಂಬಾನಿ
Mukesh Ambani

ಮುಕೇಶ್ ಅಂಬಾನಿ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಧ ಮುಕೇಶ್ ಅಂಬಾನಿ ಸತತ ಹತ್ತನೇ ವರ್ಷ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿರುವ 2017ನೇ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರ ಸಂಪತ್ತಿನ ಮೌಲ್ಯ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳಾಗಿವೆ ಎಂದು ಹೇಳಿದೆ. ಈ ವರ್ಷ ನಮ್ಮ ದೇಶದಲ್ಲಿ ಆರ್ಥಿಕ ಕುಸಿತವಿದ್ದರೂ ಸಹ 100 ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ ಶೇಕಡಾ 26ರಷ್ಟು ಏರಿಕೆಯಾಗಿದೆ.

ವಿಪ್ರೊದ ಅಜೀಂ ಪ್ರೇಮ್ ಜಿ ಅವರ ಸಂಪತ್ತಿನ ಮೌಲ್ಯ 1.18 ಲಕ್ಷ ಕೋಟಿ ಗಳಿಸುವ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ. ಇವರು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದರು. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಸನ್ ಫಾರ್ಮಾದ ದಿಲೀಪ್ ಶಾಂಘ್ವಿ ಈ ವರ್ಷ 9ನೇ ಸ್ಥಾನದಲ್ಲಿದ್ದಾರೆ. ಅವರ ಗಳಿಕೆ ಮೌಲ್ಯ 12.1 ಶತಕೋಟಿಯಾಗಿದೆ ಎಂದು ಫೋರ್ಬ್ಸ್ ಪಟ್ಟಿ ತಿಳಿಸಿದೆ.

ಪ್ರಧಾನ ಮಂತ್ರಿಯವರ ಆರ್ಥಿಕ ಪ್ರಯೋಗಗಳನ್ನು ಭಾರತದ ಕೋಟಿದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಕೇಶ್ ಅಂಬಾನಿಯವರು ಏಷ್ಯಾ ಖಂಡದಲ್ಲಿ ಟಾಪ್ 5 ಶ್ರೀಮಂತರ ಪೈಕಿ ಒಬ್ಬರಾಗಿದ್ದಾರೆ. 
Posted by: SUD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Mukesh Ambani, Forbes list 2017, ಮುಕೇಶ್ ಅಂಬಾನಿ, ಫೋರ್ಬ್ಸ್ ಪಟ್ಟಿ-2017
English summary
Reliance Industries chief Mukesh Ambani today emerged as India's wealthiest for the 10th straight year as his net worth swelled to USD 38 billion (nearly Rs 2.5 lakh crore) while the wealth of 100 richest rose by 26 per cent despite economic hiccups.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS