ಮೇ 18 ರಿಂದ ಭಾರತದಲ್ಲಿ ನೋಕಿಯಾ 3310 ಮಾರಾಟ: ಬೆಲೆ ಎಷ್ಟು ಗೊತ್ತೆ?
Published: 16 May 2017 12:42 PM IST | Updated: 16 May 2017 02:20 PM IST
ನೋಕಿಯಾ3310
ನವದೆಹಲಿ: ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಸಾಂಪ್ರದಾಯಿಕ ನೋಕಿಯಾ 3310 ಮೊಬೈಲ್ ಮೇ 18 ರಿಂದ ಭಾರತದ ಮಾರುಕಟ್ಟೆಯಲ್ಲಿ ಸಿಗಲಿದೆ.
ಭಾರತ ಮಾರುಕಟ್ಟೆಯಾದ್ಯಂತ ನೋಕಿಯಾ 3310 ಮೊಬೈಲ್ ರು.3.310 ಗೆ ಸಿಗಲಿದೆ ಎಂದು ಎಚ್.ಎಂ ಡಿ ಗ್ಲೋಬಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಾಲ್ಕು ಬಣ್ಣಗಳಲ್ಲಿ ನೋಕಿಯಾ 33120 ಮೊಬೈಲ್ ಲಭ್ಯವಿದ್ದು, ಹಳದಿ, ಕೆಂಪು , ಗಾಢ ನೀಲಿ ಮತ್ತು ಗ್ರೇ ಕಲರ್ ಗಳಲ್ಲಿ ಲಭ್ಯವಿದೆ.
ಈ ಮೊಬೈಲ್ ನಲ್ಲಿ ಡ್ಯೂಯಲ್ ಸಿಮ್, 2.5 ಜಿ ಫೀಚರ್ 1200 ಮೆಗಾಹರ್ಟ್ಸ್ ಬ್ಯಾಟರಿ ಇದ್ದು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೇ 22 ಗಂಟೆಗಳ ಕಾಲ ಬ್ಯಾಟರಿ ಪ್ಯಾಕ್ ಅಪ್ ಇರಲಿದೆ. 2.4 ಇಂಚು ಡಿಸ್ ಪ್ಲೇ, 2 ಮೆಗಾ ಫಿಕ್ಸೆಲ್ ಕ್ಯಾಮೆರಾ, ಜೊತೆಗೆ ಎಲ್ ಇಡಿ ಫ್ಲಾಶ್, ಬ್ಲೂಟೂತ್ ಮತ್ತು ಯುಎಸ್ ಬಿ ಕನೆಕ್ಷನ್ ಇದೆ.
Posted by: SD | Source: PTI
English summary
Finnish mobile firm HMD Global will start selling the new version of the iconic Nokia 3310 handset for Rs 3,310 in India from May 18.
Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.
The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.
ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ