Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Can Aadhaar Card Be Made Compulsory? Supreme Court Decision Today

ಆಧಾರ್ ಸಿಂಧುತ್ವದ ಭವಿಷ್ಯ ಸುಪ್ರೀಂ ನಲ್ಲಿ ನಿರ್ಧಾರ!

40 Kashmir Cops Quit In 4 Days Amid Hizbul Mujahideen

ಹಿಜ್ಬುಲ್ ಮುಜಾಹಿದ್ದೀನ್ ಎಚ್ಚರಿಕೆ: ಕಾಶ್ಮೀರದಲ್ಲಿ ಈ ವರೆಗೂ 40 ಪೊಲೀಸರ ರಾಜಿನಾಮೆ!

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!

MS Dhoni is now just the third man, to captain his country in 200 ODIs

'ಎಂಎಸ್ ಧೋನಿ': ನಾಮ ಒಂದು, ದಾಖಲೆ ಹಲವು!

File image

ಇದು ನಮ್ಮದೇ ಸರ್ಕಾರನಾ? ಜೆಡಿಎಸ್ ಸ್ವತಂತ್ರ್ಯವಾಗಿ ಸರ್ಕಾರ ರಚಿಸಿದೆಯಾ? ಕಾಂಗ್ರೆಸ್ ಶಾಸಕರ ಆಕ್ರೋಶ

Casual Photo

ದಬ್ಬಾಳಿಕೆಯಿಂದ ರೈತರ ಸಾಲ ವಸೂಲಿ ವಿರುದ್ಧ ಕ್ರಮ- ಹೆಚ್. ಡಿ. ಕುಮಾರಸ್ವಾಮಿ

Vijay , Panipuri kitti

ನಟ ವಿಜಯ್ ಪ್ರತಿ ದೂರು : ಮಾರುತಿ ಗೌಡ, ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ ಐಆರ್ ದಾಖಲಿಸಿದ ಪೊಲೀಸರು !

Representational image

ಸಾಲದ ಶೂಲ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದು ಮದುವೆಯಾದ ಭೂಪ!

H.D Revanna And D.K Shiva kumar

ನಾವು ದಶಕಗಳ ಕಾಲದ ಸ್ನೇಹಿತರು,ಇದೊಂದು ಸೌಜನ್ಯದ ಭೇಟಿ: ರೇವಣ್ಣ

Afgan team

ಏಷ್ಯಾ ಕಪ್ 2018 : ಭಾರತ- ಅಪ್ಘಾನಿಸ್ತಾನ ನಡುವಿನ ಪಂದ್ಯ ಡ್ರಾ ನಲ್ಲಿ ಅಂತ್ಯ !

Donald Trump

ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವುದರಲ್ಲಿ ಭಾರತ ಯಶಸ್ವಿ: ಟ್ರಂಪ್

Kannada actor Devaraj and his son Prajwal discharged from hospital

ಕಾರು ಅಪಘಾತ: ಆಸ್ಪತ್ರೆಯಿಂದ ದೇವರಾಜ್, ಪ್ರಜ್ವಲ್ ಡಿಸ್ಚಾರ್ಜ್

ಸರ್ಫರಾಜ್-ಪಾಕ್ ಯುವತಿ

ಪಾಕ್ ವಿರುದ್ಧದ ಗೆಲುವನ್ನು ಭಾರತೀಯರಷ್ಟೇ ಅಲ್ಲ, ಪಾಕ್‌ನವರು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದೇಕೆ ಗೊತ್ತ?

ಮುಖಪುಟ >> ವಾಣಿಜ್ಯ

ಸೆನ್ಸೆಕ್ಸ್ ದಾಖಲೆಯ ಆರಂಭ, 11 ಸಾವಿರ ಗಡಿ ದಾಟಿದ ನಿಫ್ಟಿ

ಏಷ್ಯಾ ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆ
Sensex scales record high, Nifty holds above 11K

ಸಂಗ್ರಹ ಚಿತ್ರ

ಮುಂಬೈ: ವಾರದ ಆರಂಭದ ದಿನ ಚೇತರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರವೂ ಅದೇ ಟ್ರೆಂಡ್ ಮುಂದುವರೆಸಿದ್ದು, ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ ಕಂಡಿದೆ.

ವಹಿವಾಟು ಆರಂಭವಾಗುತ್ತಿದ್ದಂತೆಯೇ 150 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ದಾಖಲೆ 36,869.34  ಅಂಕಗಳಿಗೆ ಏರಿಕೆ ಕಂಡಿತು. ಪ್ರಮುಖವಾಗಿ ಏಷ್ಯಾ ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆ ಮತ್ತು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದರಿಂದ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.

ಅಂತೆಯೇ ನಿಫ್ಚಿ ಕೂಡ ಏರಿಕೆಯತ್ತ ಮುಖ ಮಾಡಿದ್ದು ನಿಫ್ಟಿ 11 ಸಾವಿರದ ಗಡಿ ದಾಟಿದೆ.. ಆ ಮೂಲಕ ಕಳೆದ ಎರಡು ದಿನಗಳಲ್ಲಿ ಸೆನ್ಸೆಕ್ಸ್ 367.37 ಅಂಕಗಳಿಕೆ ಮಾಡಿದ್ದು, ನಿಫ್ಟಿ 0.37ರಷ್ಟು ಏರಿಕೆ ಕಂಡಿದೆ. ಇನ್ನು ಇಂದಿನ ದಾಖಲೆಯ ಏರಿಕೆ ಮೂಲಕ  ಉಕ್ಕು, ಇಂಧನ, ಗ್ಯಾಸ್ ಮತ್ತು ಮೂಲಭೂತ ಸೌಕರ್ಯಕ್ಷೇತ್ರಗಳ ಷೇರುಗಳು ಉತ್ತಮ ವಹಿವಾಟು ಕಂಡಿವೆ. ಇದಲ್ಲದೆ ಕ್ಯಾಪಿಟಲ್ ಗೂಡ್ಸ್ ನ ವಹಿವಾಟಿನಲ್ಲಿ 0.88ರಷ್ಟು ಏರಿಕೆ ಕಂಡಿದೆ.

ಮಾರುತಿ ಸುಜುಕಿ. ಟಾಟಾ ಮೋಟರ್ಸ್. ಎಂಅಂಡ್ಎಂ, ಟಾಟಾ ಸ್ಟೀಲ್, ಅಡಾನಿ ಪೋರ್ಟ್ಸ, ಎಲ್ ಅಂಡ್ ಟಿ, ಐಸಿಐಸಿಐ ಬ್ಯಾಂಕ್. ಕೋಲ್ ಇಂಡಿಯಾ, ಇಂಡಸ್ ಇಂಡ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಪವರ್ ಗ್ರಿಡ್, ಕೋಟಕ್ ಬ್ಯಾಂಕ್, ಎಸ್ ಬಿಐ, ಏಷ್ಯನ್ ಪೇಂಟ್ಸ್, ಏಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಶೇರುಗಳ ಮೌಲ್ಯದಲ್ಲಿ ಶೇ.1.42ರಷ್ಟು ಏರಿಕೆ ಕಂಡುಬಂದಿದೆ.
Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mumbai, Business, Sensex, Nifty, ಮುಂಬೈ, ವಾಣಿಜ್ಯ, ಸೆನ್ಸೆಕ್ಸ್, ನಿಫ್ಟಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS