Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Centre withdraws 2016 notification jallikattu

ಜಲ್ಲಿಕಟ್ಟು: 2016 ರ ಅಧಿಸೂಚನೆಯನ್ನು ವಾಪಸ್ ಪಡೆದ ಕೇಂದ್ರ ಸರ್ಕಾರ

President

ರಾಜ್ಯದ 22 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Narendra Modi

ಅಲ್ಪಾವಧಿ ಬೆಳೆ ಸಾಲದ ಮೇಲಿನ ರು. 660.5 ಕೋಟಿ ಮೊತ್ತದ ಬಡ್ಡಿ ಮನ್ನಾ: ಕೇಂದ್ರ

Shivpal Yadav absent from Akhilesh

ಎಸ್ಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಶಿವಪಾಲ್ ಯಾದವ್ ಗೆ ಕೊಕ್

I-T raids Co-op Society, president

ಬೆಂಗಳೂರಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್, ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ

Donald Trump

ಗಡಿಪಾರಾಗಿರುವ ಟಿಬೆಟಿಯನ್ನರಿಗೆ ಟ್ರಂಪ್ ಹೊಸ ಆಶಾಕಿರಣ, ಟಿಬೆಟ್ ವಿವಾದ ಬಗೆಹರಿಸುವ ಭರವಸೆ

Dev Patel

ಲಯನ್ ಚಿತ್ರದ ನಟನೆಗಾಗಿ ದೇವ್ ಪಟೇಲ್ ಹೆಸರು ಆಸ್ಕರ್ ಗೆ ನಾಮನಿರ್ದೇಶನ

SC rejects names suggested by two-member panel fro BCCI

ಬಿಸಿಸಿಐಗೆ ದ್ವಿಸದಸ್ಯರ ಸಮಿತಿ ಶಿಫಾರಸ್ಸಿನ ಹೆಸರುಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Vijay Mallya

ಸಾಲ ಹಿಂತಿರುಗಿಸಲು ವಿಫಲ: ವಿಜಯ್ ಮಲ್ಯ ಸೇರಿ 11 ಮಂದಿ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಕೆ

HC stays UP govt

ಉ.ಪ್ರದೇಶ ಮೀಸಲಾತಿ ಅಧಿಸೂಚನೆಗೆ ಹೈಕೋರ್ಟ್ ತಡೆ, ಅಖಿಲೇಶ್ ಗೆ ಹಿನ್ನಡೆ

Unsafe abortions kill 10 women daily in India: Experts

ಅಸುರಕ್ಷಿತ ಗರ್ಭಪಾತದಿಂದ ಭಾರತದಲ್ಲಿ ಪ್ರತಿದಿನ 10 ಮಹಿಳೆಯರ ಸಾವು: ತಜ್ಞರು

High Court rejects MLA Kashappanavar

ಪೇದೆಗಳ ಮೇಲೆ ಹಲ್ಲೆ ಪ್ರಕರಣ: ಶಾಸಕ ಕಾಶಪ್ಪನವರ್ ಅರ್ಜಿ ವಜಾ

Representational image

ಐಐಎಂಗಳು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಎಂದು ಕೇಂದ್ರ ಸಂಪುಟ ಘೋಷಣೆ

ಮುಖಪುಟ >> ಸಿನಿಮಾ >> ಬಾಲಿವುಡ್

3 ವರ್ಷಗಳ ಸುದೀರ್ಘ ಚಿತ್ರೀಕರಣ ಮುಗಿಸಿದ ಬಾಹುಬಲಿ ತಂಡ

Baahubali

ಬಾಹುಬಲಿ

ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಮೆಗಾ ಪ್ರಾಜೆಕ್ಟ್ ಬಾಹುಬಲಿ ಚಿತ್ರದ ಚಿತ್ರೀಕರಣ ಅಂತೂ ಮೂರು ವರ್ಷಗಳ ಸುದೀರ್ಘ ಚಿತ್ರೀಕರಣ ಬಳಿಕ ಮುಕ್ತಾಯಗೊಂಡಿದೆ. 

ಎರಡು ಭಾಗದಲ್ಲಿ ಬಾಹುಬಲಿ ಚಿತ್ರ ನಿರ್ಮಾಣವಾಗುತ್ತಿದ್ದು ಬಾಹುಬಲಿ ದ ಬಿಗನಿಂಗ್ ಚಿತ್ರ 2015 ಜೂನ್ 10ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಇದೀಗ ಬಾಹುಬಲಿ ಮುಂದುವರೆದ ಭಾಗ ಬಾಹುಬಲಿ ದ ಕನ್‌ಕ್ಲೂಷನ್‌ ಚಿತ್ರಕ್ಕಾಗಿ ಮೂರು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದ್ದು ಇದೀಗ ಮುಕ್ತಾಯಗೊಂಡಿದೆ. ಚಿತ್ರತಂಡ 2017ರ ಏಪ್ರಿಲ್ 28ರಂದು ಬಿಡುಗಡೆ ಮಾಡುವ ಉದ್ದೇಶವಿಟ್ಟುಕೊಂಡಿದ್ದು ಇದೀಗ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಆರಂಭಗೊಳ್ಳಲಿವೆ. 

ಮೂರುವರೆ ವರ್ಷದ ಸುದೀರ್ಘ ಚಿತ್ರೀಕರಣ ಮುಗಿಸಿರುವ ಚಿತ್ರದ ನಿರ್ದೇಶಕ ರಾಜಮೌಳಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬಾಹುಬಲಿ ಚಿತ್ರದ ನಟ ಪ್ರಭಾಸ್ ರನ್ನು ಹೊಗಳಿದ್ದಾರೆ. ನಿಜಕ್ಕೂ ಪ್ರಭಾಸ್ ಅದ್ಭುತ ಕಲಾವಿದ. ಒಂದು ಚಿತ್ರಕ್ಕಾಗಿ ತಮ್ಮ ಮೂರುವರೆ ವರ್ಷ ಕಾಲ ಸಮಯವನ್ನು ನೀಡಿದ್ದಾರೆ ಎಂದು ಟ್ವೀಟಿಸಿದ್ದಾರೆ.  

ಬಾಹುಬಲಿ ದ ಕನ್‌ಕ್ಲೂಷನ್‌ ಚಿತ್ರದಲ್ಲಿ ಪ್ರಭಾಸ್ ಅಮರೇಂದ್ರ ಬಾಹುಬಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮಾ, ತಮನ್ನಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಸುಜೀತ್ ನಿರ್ದೇಶನದಲ್ಲಿ ಆಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿಸಿದ್ದಾರೆ. 

Posted by: VS | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Tollywood, Baahubali, SS Rajamouli, Prabhas, ಟಾಲಿವುಡ್, ಬಾಹುಬಲಿ, ಎಸ್ಎಸ್ ರಾಜಮೌಳಿ, ಪ್ರಭಾಸ್
English summary
A marathon journey of determination, dedication and commitment has finally come to an end after three long years. SS Rajamouli and his team have reached the summit as the shooting for the film’s sequel, Baahubali: The Conclusion ended, curtains drawing on the magnum opus.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement