Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi and Rahul gandhi

ರಫೇಲ್ ಕುರಿತು ನನ್ನೊಂದಿಗೆ 15 ನಿಮಿಷ ಚರ್ಚೆ ನಡೆಸಿ: ಪ್ರಧಾನಿ ಮೋದಿಗೆ ರಾಹುಲ್ ಸವಾಲ್

Sanjay Mishra Appointed As Full-Time Chief Of Enforcement Directorate

ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ನೇಮಕ!

Another civilian abducted, killed by terrorists in Jammu And Kashmir

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮತ್ತೋರ್ವ ನಾಗರಿಕನ ಅಪಹರಣ, ಹತ್ಯೆ

File photo

ಜಮ್ಮು-ಕಾಶ್ಮೀರ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Women Cry Rape To Get Back At Ex-Boyfriends, Says Haryana Chief Minister

ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರಿಂದ ಅತ್ಯಾಚಾರ ಅಸ್ತ್ರದ ಬಳಕೆ: ಸಿಎಂ ಖಟ್ಟರ್ ಹೊಸ ವಿವಾದ

K Surendran

ಶಬರಿಮಲೆ ದೇಗುಲ ಪ್ರವೇಶ ಯತ್ನ: ಮುಂಜಾಗರೂಕ ಕ್ರಮವಾಗಿ ಬಿಜೆಪಿ ನಾಯಕ ಕೆ.ಸುರೇಂದ್ರನ್ ಬಂಧನ

Casual Protest

ಉತ್ತರ ಕನ್ನಡ ಮೀನುಗಾರರ ಪ್ರತಿಭಟನೆ: ಗೋವಾ ಕಂಟೈನರ್ ಗಳನ್ನು ಹಿಂದಕ್ಕೆ ಕಳುಹಿಸಿದ ಪ್ರತಿಭಟನಾಕಾರರು

Delhi Chief Secretary Anshu Prakash, who accused Kejriwal of assault transferred to telecom dept

ಸಿಎಂ ಕೇಜ್ರಿವಾಲ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ದೆಹಲಿ ಮುಖ್ಯ ಕಾರ್ಯದರ್ಶಿ ಎತ್ತಂಗಡಿ!

Zameer Ahmed Khan

ರೆಡ್ಡಿ- ಬಿಎಸ್ ವೈ ಭೇಟಿ ಬೂಟಾಟಿಕೆ: ಯಡಿಯೂರಪ್ಪ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ: ಜಮೀರ್

HDK and Parameshwara

ಸಿಎಂ ಆಗಲು ಸಿದ್ಧ: ಪರಮೇಶ್ವರ್ ಹೇಳಿಕೆಗೆ ಹೆಚ್'ಡಿಕೆ ಸಮರ್ಥನೆ

Dy CM Parameshwara

ಹೈಕಮಾಂಡ್ ಹೇಳಿದರೆ ಸಿಎಂ ಆಗಲು ಸಿದ್ಧ: ಉಪ ಮುಖ್ಯಮಂತ್ರಿ ಪರಮೇಶ್ವರ್

DK Shivakumar Reacts On DCM Parameshwar

ಜೆಡಿಎಸ್ ಗೆ 5 ವರ್ಷ ಸಿಎಂ ಸ್ಥಾನ ಬರೆದುಕೊಟ್ಟಿದ್ದೇವೆ, ಮಾತು ತಪ್ಪುವ ಮಾತೇ ಇಲ್ಲ: ಸಚಿವ ಡಿಕೆ ಶಿವಕುಮಾರ್

Chinmayi Sripaada

ಮೀಟೂ ಆರೋಪ: ಗಾಯಕಿ ಚಿನ್ಮಯಿ ಶ್ರೀಪಾದ್ ಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್

ಮುಖಪುಟ >> ಸಿನಿಮಾ >> ಬಾಲಿವುಡ್

ಬಾಲಿವುಡ್ ಡ್ಯಾನ್ಸರ್ ಅಭಿಜೀತ್ ಶಿಂಧೆ ಆತ್ಮಹತ್ಯೆಗೆ ಶರಣು

Abhijeet Shinde

ಅಭಿಜೀತ್ ಶಿಒಂಧೆ

ಮುಂಬೈ: ಬಾಲಿವುಡ್ ನ ಜನಪ್ರಿಯ ನೃತ್ಯಗಾರ (ಡ್ಯಾನ್ಸರ್)  ಅಭಿಜೀತ್ ಶಿಒಂಧೆ ಗುರುವಾರ ಬೆಳಗ್ಗೆ ಮುಂಬೈಯ ಬಂಧೂಪ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ

ರಣಬೀರ್ ಕಪೂರ್ ಮತ್ತು ಅಜಯ್ ದೇವಗನ್ ಅವರುಗಳಂತಹಾ ಮೇರು ನಟರೊಡನೆ ಕೆಲಸ ಮಾಡಿದ್ದ ಈತ ಬಹು ದೀರ್ಘ ಕಾಲದಿಂಡ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

32 ವರ್ಷದ ನೃತ್ಯಪಟು ಖಿನ್ನತೆಯಿಂದ ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗಿದೆ.

ಮೂರು ತಿಂಗಳ ಹಿಂದೆ ಅಭಿಜೀತ್ ಅವರ ಪತ್ನಿ ಅವರನ್ನು ಬಿತ್ಟು ಹೊರಟು ಹೋಗಿದ್ದರು.ಪತಿ-ಪತ್ನಿಯರಲ್ಲಿ ಮನಸ್ತಾಪವಿತ್ತು.  ಅಭಿಜೀತ್ ತಾನು ಮಗಳನ್ನು ಭೇಟಿಯಾಗುವುದಕ್ಕೆ ಸಹ ಪತ್ನಿ ಅವಕಾಶ ನೀಡಿರಲಿಲ್ಲ ಎನ್ನ;ಲಾಗಿದೆ.

ಈ ಎಲ್ಲಾ ಕಾರಣದಿಂದ ಮನಸ್ಸು ವ್ಯಾಕುಲಗೊಂಡಿತ್ತು, ಅಭಿಜೀತ್ ಗುರುವಾರ (ಆಗಸ್ಟ್ 23) ಬೆಳಗ್ಗೆ 6.30 ಕ್ಕೆ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೋಲೀಸರು ಆತ್ಮಹತ್ಯೆ ಪ್ರಕರಣ ದಾಕಲಿಸಿಕೊಂಡಿದ್ದಾರೆ. ಮೃತರು ತಮ್ಮ ಬ್ಯಾಂಕ್ ಖಾತೆ ಹಣವನ್ನು ತನ್ನ ಮಗಳ ಹೆಸರಿಗೆ ವರ್ಗಾಯಿಸಲು ಬಯಸಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದರು
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bollywood dancer, Abhijeet Shinde, depression, suicide, ಬಾಲಿವುಡ್ ಡ್ಯಾನ್ಸರ್, ಅಭಿಜೀತ್ ಶಿಂಧೆ, ಖಿನ್ನತೆ, ಆತ್ಮಹತ್ಯೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS