Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Expelled AIADMK chief Sasikala

ಉಚ್ಛಾಟಿತ ಎಐಎಡಿಎಂಕೆ ಮುಖ್ಯಸ್ಥೆ ವಿಕೆ ಶಶಿಕಲಾ ಪತಿ ನಟರಾಜನ್ ನಿಧನ

File photo

ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ: ಪಾಕ್ ರಾಯಭಾರಿಗೆ ಸಮನ್ಸ್ ಜಾರಿ

Karnataka CM Siddaramaiah’s masterstroke or a big gamble?

ಲಿಂಗಾಯತ ಪ್ರತ್ಯೇಕ ಧರ್ಮ:ಸಿದ್ದರಾಮಯ್ಯನವರ ರಾಜಕೀಯ ತಂತ್ರ ಫಲಿಸಲಿದೆಯೇ?

Mother of Dec 16 gangrape victim Asha Devi

ಮಾಜಿ ಡಿಜಿಪಿ ಸಾಂಗ್ಲಿಯಾನಾ ವಿರುದ್ಧ ನಿರ್ಭಯಾ ತಾಯಿ ತೀವ್ರ ಕಿಡಿ

Pramod Madhwaraj

'ಕೈ' ಗೆ ಗುಡ್ ಬೈ: ಕಮಲ ಹಿಡಿಯಲಿದ್ದಾರಾ ಸಚಿವ ಪ್ರಮೋದ್ ಮಧ್ವರಾಜ್ ?

Bengaluru: Woman kidnapped from outside flat

ಬೆಂಗಳೂರು: ಫ್ಲಾಟ್ ನಿಂದ ಅಪಹರಣಗೊಂಡಿದ್ದ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ,

Karnataka: Clash between Lingayat, Veerashaiva followers

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು: ವೀರಶೈವ-ಲಿಂಗಾಯತ ಪಂಗಡಗಳ ನಡುವೆ ಘರ್ಷಣೆ

Bengaluru: Upset over not finding groom, mother, daughter hang selve

ಬೆಂಗಳೂರು: ಮಗಳಿಗೆ ಗಂಡು ಸಿಕ್ಕಿಲ್ಲ ಎಂದು ಮನನೊಂದ ತಾಯಿ – ಮಗಳು ಆತ್ಮಹತ್ಯೆ

High court of karnataka

ರಾಜ್ಯಸಭೆ ಚುನಾವಣೆಯಲ್ಲಿ ಬಂಡಾಯ ಶಾಸಕರಿಗೆ ಮತದಾನದ ಅವಕಾಶ ಬೇಡ: ಜೆಡಿಎಸ್ ಶಾಸಕರು

ಮಠಾಧೀಶರೊಂದಿಗೆ ಸಿದ್ದರಾಮಯ್ಯ

ಪ್ರತ್ಯೇಕ ಲಿಂಗಾಯತ ಧರ್ಮ: ರಾಜ್ಯ ಸಚಿವ ಸಂಪುಟದಿಂದ ಕೇಂದ್ರಕ್ಕೆ ಶಿಫಾರಸು

Telangana CM K Chandrashekhar Rao meets Trinamool supremo Mamata Banerjee in Kolkata

ಸಂಯುಕ್ತ ರಂಗ ರಚನೆಗೆ ಇದು ಬರೀ ಆರಂಭ: ಮಮತಾ ಭೇಟಿ ನಂತರ ತೆಲಂಗಾಣ ಸಿಎಂ ಕೆಸಿಆರ್

Pawan Kalyan takes U-turn over special status to Andhra Pradesh

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ: ಪವನ್ ಕಲ್ಯಾಣ್ ಯೂಟರ್ನ್

Granting separate religion status to Lingayats

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು 'ರಾಜಕೀಯ ನಿರ್ಧಾರ': ವೀರಶೈವರು

ಮುಖಪುಟ >> ಸಿನಿಮಾ >> ಬಾಲಿವುಡ್

ಪಿಕೆ ದಾಖಲೆ ಮುರಿದ ದಂಗಲ್: ಬಾಲಿವುಡ್ ನಲ್ಲೇ ಅತ್ಯಂತ ಹೆಚ್ಚು ಗಳಿಕೆ ಕಂಡ ಚಿತ್ರ

ನಿತ್ಯ ಸುಮಾರು 20 ಕೋಟಿ ಗಳಿಕೆ ಸರಾಸರಿಯೊಂದಿಗೆ 344 ಕೋಟಿ ಗಳಿಕೆಯೊಂದಿಗೆ ಯಶಸ್ವೀ ಪ್ರದರ್ಶನ
Dangal Is All Times Highest-grosser: Experts

ಸಂಗ್ರಹ ಚಿತ್ರ

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ದಂಗಲ್ ಚಿತ್ರ ಬಾಲಿವುಡ್ ನ ಸರ್ವಕಾಲಿಕ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವೆಂಬ ಖ್ಯಾತಿ ಗಳಿಸಿದೆ.

ಪ್ರತಿನಿತ್ಯ ಸುಮಾರು 20 ಕೋಟಿ ಗಳಿಕೆಯ ಸರಾಸರಿಯೊಂದಿಗೆ ದಂಗಲ್ ಚಿತ್ರ ಈ ವರೆಗೂ ಸುಮಾರು 344 ಕೋಟಿ ರು.ಗಳಿಸಿದ್ದು, ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆ ಚಿತ್ರವೆಂಬ ಖ್ಯಾತಿಗಳಿಸಿದೆ. ಚಿತ್ರ ತೆರೆಕಂಡ 18 ದಿನಗಳಲ್ಲಿ  ಚಿತ್ರ ಸುಮಾರು 340 ಕೋಟಿ ರು.ಗೂ ಅಧಿಕ ಗಳಿಕೆ ಕಾಣುವ ಮೂಲಕ ನೂತನ ಬಾಕ್ಸ್ ಆಫೀಸ್ ದಾಖಲೆ ನಿರ್ಮಿಸಿದೆ ಎಂದು ಬಾಲಿವುಡ್ ತಜ್ಞರು ಹೇಳಿದ್ದಾರೆ. ಅಂತೆಯೇ ಬಾಲಿವುಡ್ ಇತಿಹಾಸದಲ್ಲಿ ಚಿತ್ರವೊಂದು 350 ಕೋಟಿ  ರು.ಗಳಿಸಿದ ಖ್ಯಾತಿಗೂ ಶೀಘ್ರದಲ್ಲೇ ದಂಗಲ್ ಪಾತ್ರವಾಗಲಿದೆ ಎಂದು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್ ನಲ್ಲಿ ದಾಖಲೆ ನಿರ್ಮಾಣದಲ್ಲಿ ಅಮೀರ್ ಖಾನ್ ತಾವು ಸದಾ ಮುಂದು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದು,  350 ಕೋಟಿ ರು.ಗಳಿಕೆ ಕಂಡ ಬಾಲಿವುಡ್ ನ ಮೊದಲ ಚಿತ್ರ ಎಂಬ ಖ್ಯಾತಿಗೆ ದಂಗಲ್ ಪಾತ್ರವಾಗುತ್ತಿದೆ.  ಈ ಹಿಂದೆ ಅಮೀರ್ ಖಾನ್ ಅಭಿನಯದ ಘಜಿನಿ ಚಿತ್ರ 100 ಕೋಟಿ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಖ್ಯಾತಿ ಗಳಿಸಿತ್ತು. ಅಂತೆಯೇ 3 ಇಡಿಯಟ್ಸ್ ಚಿತ್ರ 200 ಕೋಟಿ ತೆರೆಕಂಡ ಮೊದಲ ಚಿತ್ರ, ಪಿಕೆ ಚಿತ್ರ 300 ಕೋಟಿ  ಗಳಿಸಿದ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಇದೀಗ ದಂಗಲ್ ಚಿತ್ರ 350 ಕೋಟಿ ಗಳಿಕೆಯತ್ತ ದಾಪುಗಾಲಿರಿಸಿದ್ದು, ಇಷ್ಟು ಮೊತ್ತದ ಗಳಿಕೆ ಕಂಡ ಬಾಲಿವುಡ್ ನ ಮೊದಲ ಚಿತ್ರ ಎಂಬ ಖ್ಯಾತಿ ಪಾತ್ರವಾಗಲಿದೆ.

ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿಂದಿ ಚಿತ್ರೋಧ್ಯಮದಲ್ಲಿ ಹೊಸದೊಂದು ದಾಖಲೆಗೆ ಸಜ್ಜಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Bollywood, Dangal, Amir khan, Box Office Collection, ನವದೆಹಲಿ, ಬಾಲಿವುಡ್, ದಂಗಲ್, ಬಾಕ್ಸ್ ಆಫೀಸ್ ಗಳಿಕೆ
English summary
Aamir Khan is pretty much competing with himself when it comes to delivering All Time Blockbusters and that too in record time. Two years back, he had opened the 300 Crore Club with PK which went on to nett 339.50 crore. Now with Dangal, he has managed to surpass that feat as well by collecting 344 crore* already. With 30.5 crore* more coming over the third weekend, it has now emerged at the top of the list and gone past PK already. This isn’t all as it has managed this feat in 17 days while still in the running at almost all credible theaters screening Hindi films across the country.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement