Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಸಂಸತ್ತಿನಲ್ಲಿ ನೀವೇ ಕಾನೂನು ರೂಪಿಸಿ ಎಂದ 'ಸುಪ್ರೀಂ'

Rahul gandhi

ರಫೇಲ್ ಒಪ್ಪಂದ ವಿಷಯ ಕೇವಲ ಆರಂಭವಷ್ಟೇ: ಪ್ರಧಾನಿ ಮೋದಿಗೆ ಕಠಿಣ ಸಂದೇಶ ರವಾನಿಸಿದ ರಾಹುಲ್

ಬಾಲಭಾಸ್ಕರ್ ಕುಟುಂಬ

ಭೀಕರ ಅಪಘಾತ: ಖ್ಯಾತ ಗಾಯಕ ಬಾಲಭಾಸ್ಕರ್, ಪತ್ನಿ ಸ್ಥಿತಿ ಚಿಂತಾಜನಕ, ಮುದ್ದಾದ ಮಗು ದುರ್ಮರಣ!

Cricket is a captain

ಇದು ಕ್ರಿಕೆಟ್.. ಫುಟ್ಬಾಲ್ ಅಲ್ಲ.. ಕೋಚ್ ಗೆ ಹಿಂದಿನ ಕುರ್ಚಿಯೇ ಉತ್ತಮ: ಸೌರವ್ ಗಂಗೂಲಿ ಹೇಳಿದ್ದು ಯಾರಿಗೆ?

File photo

ವಿರಳಾತಿ ವಿರಳ ಹೊಸ ಪ್ರಭೇದದ ಹಾವು ಹಂಪಿಯಲ್ಲಿ ಪತ್ತೆ!

ಪಾಕ್ ಕ್ರಿಕೆಟ್ ತಂಡ-ಟಿವಿ ಆ್ಯಂಕರ್ಸ್

ಪಾಕ್ ಗೆಲುವನ್ನು 'ಮಧ್ಯದ ಬೆರಳು' ತೋರಿಸಿ ವಿಕೃತಿ ಮೆರೆದ ಪಾಕ್ ಆ್ಯಂಕರ್, ನೆಟಿಗರಿಂದ ಆಕ್ರೋಶ!

File iamge

ಭಿನ್ನಮತೀಯ ಶಾಸಕರ ಮೇಲೆ ಕಾಂಗ್ರೆಸ್ ಬ್ರಹ್ಮಾಸ್ತ್ರ?

B S Yeddyurappa

ವಿಧಾನ ಪರಿಷತ್ ಚುನಾವಣೆ : ಕೊನೆ ಕ್ಷಣದಲ್ಲಿ ಕಣದಿಂದ ಬಿಜೆಪಿ ಹಿಂದೆ ಸರಿಯಲು ಕಾರಣವೇನು?

Dr. Raj kumar with Veerappan

ವರನಟ ಡಾ.ರಾಜ್ ಕುಮಾರ್ ಕಿಡ್ನಾಪ್ ಕೇಸ್: 9 ಆರೋಪಿಗಳು ಖುಲಾಸೆ

45 IIT Students Stranded During Trek Are Safe: Himachal CM Jai Ram Thakur

ಹಿಮಾಚಲ ಪ್ರದೇಶ: ಹಿಮಪಾತದಲ್ಲಿ ನಾಪತ್ತೆಯಾಗಿದ್ದ 45 ಐಐಟಿ ವಿದ್ಯಾರ್ಥಿಗಳು ಸುರಕ್ಷಿತ: ಸಿಎಂ ಜೈರಾಮ್ ಠಾಕೂರ್

Sudeep and Darshan(File photo)

ದರ್ಶನ್ ಗೆ ಕಾರು ಅಪಘಾತ; ಕಿಚ್ಚ ಸುದೀಪ್ ಹೇಳಿದ್ದೇನು?

MLA Narendra

ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಮುಖ್ಯಸ್ಥನಿಂದ ಶಾಸಕ ನರೇಂದ್ರಗೆ ಕಪಾಳ ಮೋಕ್ಷ?

Representational image

ರೈತರ ಸಾಲಮನ್ನಾ ವ್ಯಾಪ್ತಿಯನ್ನು ವಿಸ್ತರಿಸಿದ ರಾಜ್ಯ ಸರ್ಕಾರ; ಯೋಜನೆಗೆ ತಿದ್ದುಪಡಿ

ಮುಖಪುಟ >> ಸಿನಿಮಾ >> ಬಾಲಿವುಡ್

ಪ್ರಿಯಾಂಕಾಗೆ ನನ್ನೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ತೊಂದರೆ ಇಲ್ಲ: ಸಲ್ಮಾನ್

I

ಪ್ರಿಯಾಂಕಾ ಚೋಪ್ರಾ, ಸಲ್ಮಾನ್ ಖಾನ್

ಮುಂಬೈ: ಪ್ರಮುಖ ಹಾಲಿವುಡ್ ಚಿತ್ರವೊಂದರಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚ್ರೋಪ್ರಾರನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಂದಿಸಿದ್ದಾರೆ. ಆದರೆ ತಮ್ಮ ಮುಂದಿನ ಚಿತ್ರ 'ಭರತ್' ಚಿತ್ರೀಕರಣ ಆರಂಭವಾಗುವ ಕೇವಲ 10 ದಿನಗಳ ಮುನ್ನ ಪ್ರಿಯಾಂಕಾ ಚಿತ್ರದಿಂದ ಹೊರ ನಡೆದಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

'ಭರತ್'ದಿಂದ ಹೊರಹೋಗಿರುವುದಕ್ಕೆ ಪ್ರಿಯಾಂಕಾ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ. ಆದರೆ ಅವರು ನಮ್ಮ ಚಿತ್ರ ಕೈಬಿಡಲು ನಿಶ್ಚಿತಾರ್ಥ(ನಿಕ್ ಜತೆ ಪ್ರಿಯಾಂಕಾ ನಿಶ್ಚಿತಾರ್ಥ) ಕಾರಣವಿರಬಹುದು ಅಥವಾ ಹಾಲಿವುಡ್ ಚಿತ್ರ ಕಾರಣವಿರಬಹುದು. ಒಂದು ವೇಳೆ ನನ್ನೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೂ ಏನೂ ತೊಂದರೆ ಇಲ್ಲ. ಅವರು ಹಾಲಿವುಡ್ ದೊಡ್ಡ ಹೀರೋನೊಂದಿಗೆ ಕೆಲಸ ಮಾಡಿದರೂ ಸಂತೋಷ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಭರತ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ಆರಂಭದಲ್ಲಿ ಸಂಭಾವನೆ ವಿಚಾರವಾಗಿ ಚಿತ್ರದಂಡದ ನಡುವೆ ಒಮ್ಮತ ಮೂಡದಿದ್ದರಿಂದ ಪ್ರಿಯಾಂಕಾ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ಬಳಿಕ ಪ್ರಿಯಾಂಕಾ ತನ್ನ ಗೆಳೆಯ ನಿಖ್ ಜೋನ್ಸ್ ಜತೆ ಮದುವೆ ಆಗುತ್ತಿದ್ದಾರೆ ಹೀಗಾಗಿ ಚಿತ್ರದಿಂದ ಬರಬಂದಿದ್ದಾಗಿ ವರದಿಯಾಗಿತ್ತು.
Posted by: LSB | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Salman Khan, Priyanka Chopra, Bharat, ಪ್ರಿಯಾಂಕಾ ಚೋಪ್ರಾ, ಸಲ್ಮಾನ್ ಖಾನ್, ಭರತ್ ಚಿತ್ರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS