Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Won

ಅಯ್ಯಪ್ಪನ ದರ್ಶನವಾಗದ ಹೊರತು ವಾಪಸ್ ತೆರಳುವ ಮಾತೇ ಇಲ್ಲ: ತೃಪ್ತಿ ದೇಸಾಯಿ

AP CM Chandhrababu Naidu bars CBI from carrying out probes in Andhra Pradesh

ಕೇಂದ್ರಕ್ಕೆ ಭರ್ಜರಿ ಟಾಂಗ್ ಕೊಟ್ಟ ಸಿಎಂ ನಾಯ್ಡು, ಆಂಧ್ರ ಪ್ರದೇಶದಲ್ಲಿ ಸಿಬಿಐ ತನಿಖೆಗೆ ನಿಷೇಧ!

Mithali Raj Ahead Of Rohit Sharma, Virat Kohli As Highest T20I Run-Scorer In India

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ ಮಹಿಳಾ ಕ್ರಿಕೆಟ್ ನ 'ಸಚಿನ್' ಮಿಥಾಲಿ ರಾಜ್!

PM Modi

ಕನಿಷ್ಟ 5 ವರ್ಷ ಗಾಂಧಿ ಕುಟುಂಬ ಹೊರತಾದ ನಾಯಕರು ಕಾಂಗ್ರೆಸ್ ಅಧ್ಯಕ್ಷರಾಗಲಿ: ಕೈ ನಾಯಕರಿಗೆ ಮೋದಿ ಸವಾಲು

Narendra Dabholkar

ಭಯದ ವಾತವಾರಣ ಸೃಷ್ಟಿಸಲು ನರೇಂದ್ರ ದಾಬೋಲ್ಕರ್ ಹತ್ಯೆ - ನ್ಯಾಯಾಲಯಕ್ಕೆ ಸಿಬಿಐ ಹೇಳಿಕೆ

Rahul Gandhi

ನೋಟು ಅಮಾನ್ಯೀಕರಣ ಸ್ವಾತಂತ್ರ ಭಾರತದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ

BS Yeddyurappa

4 ಕ್ಷೇತ್ರ ಸೋತಿದ್ದಕ್ಕೆ ಬಿಜೆಪಿ 104 ಸೀಟು ಗೆಲ್ಲಿಸಿದ್ದ ಬಿಎಸ್ ವೈ ಮರೆಯಿತೇ: ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ?

Alok Verma (File | PTI)

ಸಿಬಿಐ ಒಳಜಗಳ: ನ.19ರೊಳಗೆ ಸಿವಿಸಿ ವರದಿಗೆ ಪ್ರತಿಕ್ರಿಯೆ ನೀಡಲು ಅಲೋಕ್ ವರ್ಮಾಗೆ 'ಸುಪ್ರೀಂ'ಆದೇಶ

Activists and thinkers, Narendra Dabholkar, Govind Pansare, MM Kalburgi and journalist Gauri Lankesh (Photo | File/EPS)

ಪನ್ಸಾರೆ ಹತ್ಯೆ ಪ್ರಕರಣ: ಮಹಾರಾಷ್ಟ್ರ ಎಸ್ ಐಟಿಯಿಂದ ಗೌರಿ ಹತ್ಯೆ ಆರೋಪಿ ಕಾಳೆ ವಿಚಾರಣೆ

Govt proposes to bear cost of 7 out of 14 weeks extended maternity leave: Sources

ಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಘೋಷಣೆ

Reapresentational image

ರಾಜಸ್ತಾನ ವಿಧಾನಸಭೆ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Shirur lake near Jog Falls in Shivamogga district |

ಈಗ, ಜೋಗ್ ಫಾಲ್ಸ್ ಸಮೀಪ ಜಲ ಕ್ರೀಡೆಯಾಡಿ, ಎಂಜಾಯ್ ಮಾಡಿ!

Bhavani of Kodagu who climbed Mt Elbrus

ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರ ಏರಿದ ಕೊಡಗಿನ ಯುವತಿ ಭವಾನಿ

ಮುಖಪುಟ >> ಸಿನಿಮಾ >> ಬಾಲಿವುಡ್

ಸೈಫ್ ಅಲಿ ಖಾನ್ 'ಹಂಟರ್' ಲುಕ್: ಫೋಟೋ ವೈರಲ್

Saif Ali Khan seen in different avatar from

ಸೈಫ್ ಅಲಿ ಖಾನ್ 'ಹಂಟರ್' ಲುಕ್: ಫೋಟೋ ವೈರಲ್

ನವದೆಹಲಿ: ಪ್ರಯೋಗಾತ್ಮಕ ಚಿತ್ರಗಳತ್ತ ಮುಖ ಮಾಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ, ಹಂಟರ್ ಚಿತ್ರದ ಈ ಹೊಸ ಗೆಟಪ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸೈಫ್ ಅಲಿ ಖಾನ್ ಅವರು ಹಂಟರ್ ಚಿತ್ರಕ್ಕಾಗಿ ತಯಾರಿ ನಡೆಸಿದ್ದು, ಚಿತ್ರದ ಪತ್ರಕ್ಕಾಗಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನವದೀಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. 

ಈ ಹಿಂದೆಂದೂ ಸೈಫ್ ಅವರು ಈ ಮಟ್ಟಕ್ಕೆ ಗಡ್ಡ ಬಿಟ್ಟಿದ್ದನ್ನು ಅಭಿಮಾನಿಗಳು ನೋಡಿರಲಿಲ್ಲ. ಚಿತ್ರೀಕರಣ ಹಿನ್ನಲೆಯಲ್ಲಿ ಉದ್ದನೆಯ ಗಡ್ಡದೊಂದಿಗೆ ಸೈಫ್ ಅವರು ಪೈರೇಟ್ಸ್ ರೀತಿ ತಯಾರಾಗಿದ್ದು, ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Posted by: MVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Saif Ali Khan, Hunter, Photo viral, ಸೈಫ್ ಅಲಿ ಖಾನ್, ಹಂಟರ್, ಫೋಟೋ ವೈರಲ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS