Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

ಕಾಂಗ್ರೆಸ್‌ಗೆ ಮುಖಭಂಗ, ವಿಪಕ್ಷಗಳ ಅವಿಶ್ವಾಸ ವಿರುದ್ಧ ಗೆದ್ದ ಪ್ರಧಾನಿ ಮೋದಿ!

Speaker objects to Rahul hugging PM and winking

ಲೋಕಸಭೆಯಲ್ಲಿ ರಾಹುಲ್ ಗಾಂಧಿ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ

No-confidence motion: BJP, RSS against Dalits: Mallikarjun Kharge

ಬಿಜೆಪಿ, ಆರ್ ಎಸ್ ಎಸ್ ದಲಿತ ವಿರೋಧಿ: ಮಲ್ಲಿಕಾರ್ಜುನ್ ಖರ್ಗೆ

Narendra Modi

ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ 1,484 ಕೋಟಿ ರೂ. ವೆಚ್ಚ: ಕೇಂದ್ರ ಸರ್ಕಾರ

ಎಂಎಸ್ ಧೋನಿ-ವಿರಾಟ್ ಕೊಹ್ಲಿ

ಎಂಎಸ್ ಧೋನಿ ಈಗಲೂ ಟೀಂ ಇಂಡಿಯಾದ ಅಧಿಕೃತ ನಾಯಕ, ಮತ್ತೆ ವಿರಾಟ್ ಕೊಹ್ಲಿ ಕಥೆ ಏನು?

Pejawara pontiff

ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು; ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ

Trump ready to put tariffs on $500 billion of Chinese imports

ಚೀನಾದ ಎಲ್ಲಾ ಉತ್ಪನ್ನಗಳ ಮೇಲೆ ಆಮದು ಸುಂಕ: ಟ್ರಂಪ್‌

Personal information of Singapore PM, 1.5 million others stolen in cyberattack on health database

ಸೈಬರ್ ವಂಚನೆ: ಸಿಂಗಾಪುರ ಪ್ರಧಾನಿ ಸೇರಿ 1.5 ದಶಲಕ್ಷ ಮಂದಿಯ ವೈಯುಕ್ತಿಕ ಮಾಹಿತಿಗೆ ಕನ್ನ

ಸಂಗ್ರಹ ಚಿತ್ರ

4 ದಿನ 40 ಕೀಚಕರಿಂದ ಸಾಮೂಹಿಕ ಅತ್ಯಾಚಾರ; ನರಕಯಾತನೆಯ ಭೀಕರತೆ ಬಿಚ್ಚಿಟ್ಟ ಯುವತಿ!

Delhi HC quashes JNU

ಕನ್ಹಯ್ಯ ಕುಮಾರ್ ಗೆ ದಂಡ: ಜೆಎನ್ ಯು ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

Justice K M Jospeh

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಕೆ ಎಂ ಜೋಸೆಫ್ ನೇಮಕಕ್ಕೆ ಕೊಲಿಜಿಯಂ ಪಟ್ಟು

H D Kumaraswamy in Talakaveri

ದೇವರೇ ನನ್ನ ಅಧಿಕಾರ ಕಾಪಾಡುತ್ತಾನೆ: ತಲಕಾವೇರಿಯಲ್ಲಿ ಸಿಎಂ ಕುಮಾರಸ್ವಾಮಿ

Hindus acted like Taliban during Babri Masjid demolition: Advocate Dhawan

ಬಾಬರಿ ಮಸೀದಿ ದ್ವಂಸದ ವೇಳೆ ಹಿಂದೂಗಳು ತಾಲಿಬಾನಿಗಳಂತೆ ವರ್ತಿಸಿದ್ದರು: ವಕೀಲ ರಾಜೀವ್ ಧವನ್

ಮುಖಪುಟ >> ಸಿನಿಮಾ >> ಬಾಲಿವುಡ್

2017ರ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಶಾರೂಕ್ ಖಾನ್

ಟಾಪ್ 10 ನಲ್ಲಿ ದೀಪಿಕಾ, ಪ್ರಿಯಾಂಕಾ
Sharukh Khan, Deepika Padukone, Priyanka Chopra

ಶಾರೂಕ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಛೋಪ್ರಾ

ಮುಂಬೈ: 2017ರಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಶಾರೂಕ್ ಖಾನ್. ಅವರು 38 ದಶಲಕ್ಷ ಡಾಲರ್ ನಷ್ಟು ಹಣ ಸಿನಿಮಾದಿಂದ ಬಂದಿದೆ ಎಂದು ಫೋರ್ಬ್ಸ್ ಮ್ಯಾಗಜೀನ್ ನಿಂದ ಸಮೀಕ್ಷೆಯಿಂದ ತಿಳಿದುಬಂದಿದೆ.

ಕಿಂಗ್ ಖಾನ್ ನಟನೆಯ ರಾಯಿಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ಹಣ ಗಳಿಸದಿದ್ದರೂ ಕೂಡ ಶಾರೂಕ್ ಖಾನ್ ಜಾಹಿರಾತು, ಪ್ರಚಾರ, ಒಡಂಬಡಿಕೆ ಮತ್ತು ತಮ್ಮ ಹೋಂ ಪ್ರೊಡಕ್ಷನ್ ನಿಂದ ಹಣ ಸಂಪಾದಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದಾರೆ. 2016ರಲ್ಲಿ ಅವರ ಸುಲ್ತಾನ್ ಚಿತ್ರ ಯಶಸ್ಸು ಕಂಡರೂ ಕೂಡ ಅವರು ಗಳಿಕೆಯಲ್ಲಿ ಶಾರೂಕ್ ಗಿಂತ ಹಿಂದಿದ್ದಾರೆ. ಸಲ್ಮಾನ್ ಗಳಿಕೆ ಶಾರೂಕ್ ಗಿಂತ ಒಂದು ದಶಲಕ್ಷ ಡಾಲರ್ ಕಡಿಮೆಯಷ್ಟೆ.

ಏರ್ ಲಿಫ್ಟ್, ರಸ್ತೊಮ್ ನಂತಹ ಹಿಟ್ ಚಿತ್ರಗಳನ್ನು ನೀಡಿದ ಅಕ್ಷಯ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರ ಗಳಿಕೆ 35.5 ಮಿಲಿಯನ್ ಡಾಲರ್.

ಈ ವರ್ಷ ಅತಿ ಹೆಚ್ಚು ಸಂಪಾದನೆ ಮಾಡಿದ ಟಾಪ್ 10 -ನಟ-ನಟಿಯರ ಫೋರ್ಬ್ಸ್ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ 6ನೇ ಸ್ಥಾನದಲ್ಲಿ ಮತ್ತು ಪ್ರಿಯಾಂಕಾ ಛೋಪ್ರಾ 7ನೇ ಸ್ಥಾನದಲ್ಲಿದ್ದಾರೆ. ಅವರ ಗಳಿಕೆ ಕ್ರಮವಾಗಿ 11 ದಶಲಕ್ಷ ಡಾಲರ್ ಮತ್ತು 10 ದಶಲಕ್ಷ ಡಾಲರ್ ಆಗಿದೆ.

ದೀಪಿಕಾ ತಮ್ಮ ಎಂಡೋರ್ಸ್ ಮೆಂಟ್ ಮತ್ತು ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರದಲ್ಲಿನ ಸಂಭಾವನೆ ಮೂಲಕ ಹಣ ಗಳಿಸಿದರೆ ಪ್ರಿಯಾಂಕಾ ಛೋಪ್ರಾ ಹಾಲಿವುಡ್ ನಲ್ಲಿ ಕ್ವಾಂಟಿಕೊ ಧಾರವಾಹಿಯಲ್ಲಿ ನಟನೆ ಮತ್ತು ಬೇವಾಚ್ ಚಿತ್ರದಲ್ಲಿನ ಅಭಿನಯ ಮೂಲಕ ಹಣ ಗಳಿಸಿದ್ದಾರೆ.

ಅಕ್ಷಯ್ ಕುಮಾರ್ ನಂತರ 4ನೇ ಸ್ಥಾನದಲ್ಲಿ ಅಮೀರ್ ಖಾನ್ ಇದ್ದಾರೆ. ಅವರ ಕಳೆದ ವರ್ಷದ ಗಳಿಕೆ 12.5 ಮಿಲಿಯನ್ ಡಾಲರ್. ಅವರ ದಂಗಲ್ ಚಿತ್ರ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಸಿದರೂ ಕೂಡ ನಾಲ್ಕನೇ ಸ್ಥಾನ ಗಳಿಸಿರುವುದು ಆಶ್ಚರ್ಯವಾಗಿದೆ. ಸಾಗರೋತ್ತರದಲ್ಲಿನ ಹಣ ಸಂಗ್ರಹದ ವಿವರ ಬಂದ ನಂತರ ಇದು ಬದಲಾಗುವ ಸಾಧ್ಯತೆ ಯಿದೆ. 

ಹೃತಿಕ್ ರೋಷನ್ ಅಭಿನಯದ ಕಾಬಿಲ್ ಚಿತ್ರ ಉತ್ತಮ ಪ್ರಶಂಸೆ ಗಳಿಸಿದ್ದರಿಂದ 11.5 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ 5ನೇ ಸ್ಥಾನದಲ್ಲಿದ್ದರೆ, ರಣವೀರ್ ಸಿಂಗ್ 10 ಮಿಲಿಯನ್ ಡಾಲರ್ ಗಳಿಸಿ ಪ್ರಿಯಾಂಕಾ ಛೋಪ್ರಾಗೆ ಸಮನಾಗಿದ್ದಾರೆ.

ಬಿಗ್ ಬಿ ಅಮಿತಾಬ್ ಬಚ್ಚನ್ 9ನೇ ಸ್ಥಾನದಲ್ಲಿದ್ದಾರೆ. ಅವರು ಕಳೆದ ವರ್ಷ ಸಂಪಾದಿಸಿದ ಮೊತ್ತ 9 ಮಿಲಿಯನ್ ಡಾಲರ್. ಈ ವರ್ಷ ಕೌನ್ ಬನೇಗಾ ಕರೋಡ್ ಪತಿಯನ್ನು ನಡೆಸಿಕೊಡುತ್ತಿರುವುದರಿಂದ ಅವರ ಸಂಪಾದನೆ ಹೆಚ್ಚಾಗುವ ಸಾಧ್ಯತೆಯಿದೆ.

ರಣಬೀರ್ ಕಪೂರ್ ಅಭಿನಯದ ಏ ದಿಲ್ ಹೆ ಮುಷ್ಕಿಲ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಹಾಗೂ ಜಗ್ಗಾ ಜಸೂಸ್ ಚಿತ್ರ ಸೋತಿದ್ದರಿಂದ 8.5 ಮಿಲಿಯನ್ ಡಾಲರ್ ಗಳಿಕೆ ಮೂಲಕ 10ನೇ ಸ್ಥಾನದಲ್ಲಿದ್ದಾರೆ.
Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Forbes list, Sharukh Khan, Deepika Padukone, Priyanka Chopra, ಫೋರ್ಬ್ಸ್ ಪಟ್ಟಿ, ಶಾರೂಕ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ
English summary
Actor Shah Rukh Khan has made the most money in Bollywood in 2017- a whopping USD 38 million. While 'The King Khan's 'Raees' didn't exactly make the cash counters ring (like it used to), he still made money with endorsements and home productions.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS