Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Image used for representational purpose

ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಧಾನಿ ಮೋದಿಯ 'ಬಾಹ್ಯಾಕಾಶ ರಾಜತಾಂತ್ರಿಕತೆ'

2 naxals arrested in Chhattisgarh

ದಂತೇವಾಡದಲ್ಲಿ ಇಬ್ಬರು ಕುಖ್ಯಾತ ನಕ್ಸಲರ ಬಂಧನ!

BS Yeddyurappa and  KS Eshwarappa

ಯಡಿಯೂರಪ್ಪ-ಈಶ್ವರಪ್ಪ ಕಚ್ಚಾಟಕ್ಕೆ ಶಾಕ್ : ನಾಲ್ವರು ಬಿಜೆಪಿ ನಾಯಕರಿಗೆ ಕೊಕ್

Hafeez Sayeed

ಮುಂಬೈ ದಾಳಿ ರೂವಾರಿ ಹಫೀಸ್ ಸಯೀದ್ ನ ಗೃಹ ಬಂಧನ ವಿಸ್ತರಿಸಿದ ಪಾಕಿಸ್ತಾನ

Representational image

ಸರ್ಕಾರಿ ವಾಹನಗಳಲ್ಲಿ ಕೆಂಪು ದೀಪ ಅಳವಡಿಕೆಗೆ ತಿಲಾಂಜಲಿ : ನಾಳೆಯಿಂದ ಜಾರಿ

IPL 2017: Kings XI Punjab won by 10 wickets Against Delhi DareDavils

ದೆಹಲಿ ವಿರುದ್ಧ ಪಂಜಾಬ್ ಗೆ 10 ವಿಕೆಟ್ ಗಳ ಭರ್ಜರಿ ಜಯ!

Kerala man who

ಆಫ್ಘಾನಿಸ್ತಾನದಲ್ಲೂ ಅಮೆರಿಕ ಸೇನೆ ದಾಳಿ: ಕೇರಳ ಮೂಲದ ಇಸಿಸ್ ಉಗ್ರನ ಸಾವು!

Narendra Modi

ಮಕ್ಕಳು, ಯುವಜನತೆ ಬೇಸಿಗೆ ರಜೆಯನ್ನು ಹೊಸ ಕಲಿಕೆಗೆ ಬಳಸಿಕೊಳ್ಳಬೇಕು: ಪ್ರಧಾನಿ ಮೋದಿ

Representational image

ಕುಡುಕ ಗಂಡನಿಗೆ ದಂಡ ಪ್ರಯೋಗಿಸಲು ವಧುಗಳಿಗೆ ಬ್ಯಾಟ್ ಗಿಫ್ಟ್!

Representational images

ಶಿಕ್ಷಕರ ಅರ್ಹತಾ ಪರೀಕ್ಷೆ ವರ್ಷಕ್ಕೆ ಒಂದೇ ಸಲ ನಡೆಸಲು ಸಿಬಿಎಸ್ ಇ ಒಲವು

Yogi Adityanath

ಇವಿಎಂ ಎಂದರೆ Every Vote Modi: ಸಿಎಂ ಯೋಗಿ ಆದಿತ್ಯನಾಥ್

Azlan Shah Cup: Harmanpreet

ಅಜ್ಲಾನ್ ಶಾ ಹಾಕಿ ಟೂರ್ನಿ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 3-0 ಭರ್ಜರಿ ಜಯ

Representational image

ನಾಳೆ ಜಾರಿಗೆ ಬರಲಿರುವ ರಿಯಲ್ ಎಸ್ಟೇಟ್ ಕಾಯ್ದೆ, ಹೊಸ ಶಕೆ ಆರಂಭ: ಕೇಂದ್ರ

ಮುಖಪುಟ >> ಸಿನಿಮಾ >> ಬಾಲಿವುಡ್

25 ವರ್ಷಗಳ ನಂತರ ಮೊದಲ ಬಾರಿಗೆ ಸೆಲ್ಫಿಗೆ ಪೋಸ್ ನೀಡಿದ ಖಾನ್ ದ್ವಯರು!

Shah Rukh Khan And Aamir Khan

ಶಾರೂಖ್ ಖಾನ್ ಮತ್ತು ಆಮೀರ್ ಖಾನ್

ನವದೆಹಲಿ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮತ್ತು ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸತತ ಎರಡು ದಶಕಗಳ ನಂತರ  ಮೊದಲ ಬಾರಿಗೆ ಜೊತೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಅಮೀರ್ ಖಾನ್ ಅವರ ಜೊತೆಗಿನ ಕೂಲ್ ಸೆಲ್ಫೀಯನ್ನು ಶಾರೂಖ್ ಖಾನ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಶಾರೂಖ್ ಖಾನ್ ಅವರ ಈ ಪೋಸ್ಟ್ ಗೆ ಈಗಾಗಲೇ 25 ಸಾವಿರ ಲೈಕ್ ಗಳು ಬಂದಿವೆ.

ಪ್ರತಿಬಾರಿ ಭೇಟಿಯಾದಾಗಲೂ ಶಾರೂಖ್ ಮತ್ತು ಸಲ್ಮಾನ್ ಒಟ್ಟಿಗೆ ಫೋಟೋ ಕ್ಲಿಕ್ ಮಾಡುತ್ತಿದ್ದರು. ಆದರೆ ಈ ಬಾರಿ ವಿಶೇಷ ಎನ್ನುವಂತೆ ಶಾರೂಖ್ ಮತ್ತು ಅಮೀರ್ ಜೊತೆಯಾಗಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. 25 ವರ್ಷಗಳಿಂದ ನಮ್ಮಿಬ್ಬರ ಪರಿಚಯವಿದೆ, ಆದರ ಈ ಫೋಟೋ ನಾವಿಬ್ಬರು ಒಟ್ಟಾಗಿ ನಮಗಾಗಿ ತೆಗೆದುಕೊಂಡದ್ದಾಗಿದೆ ಎಂದು  ಶಾರೂಖ್ ಟ್ವೀಟ್ ಮಾಡಿದ್ದಾರೆ.

ಅಜಯ್ ಬಿಜಿ ಹುಟ್ಟು ಹಬ್ಬ ಸಮಾರಂಭದಲ್ಲಿ ಸೇರಿದ್ದ ಈ ಇಬ್ಬರು ಅಲ್ಲಿಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದರು ಎಂದು ವರದಿಯಾಗಿದೆ.

Posted by: SD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Shah Rukh Khan, Aamir Khan, Photo, Selfie, , ಶಾರೂಖ್ ಖಾನ್, ಅಮೀರ್ ಖಾನ್, ಫೋಟೋ, ಸೆಲ್ಫೀ
English summary
'Badshah' Shah Rukh Khan and Mr Perfectionist Aamir Khan have been around for more than two decades and how! Today, these two are among the biggest superstars, our country has ever produced. But did you notice we seldom see them clicking pictures at parties or hanging out together?

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement