Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಿಗರೇಟ್

ಕೇಂದ್ರ ಸರ್ಕಾರದ ಸಿಗರೇಟ್, ತಂಬಾಕು ಉತ್ಪನ್ನಗಳ ತಿದ್ದುಪಡಿ ಅಧಿನಿಯಮ ರದ್ದು ಪಡಿಸಿದ ಹೈಕೋರ್ಟ್

Kamal Nath,

ಕಾಂಗ್ರೆಸ್ ಮುಖಂಡ ಕಮಲ್‌ನಾಥ್‌ಗೆ ಬಂದೂಕು ತೋರಿಸಿದ ಪೊಲೀಸ್ ಪೇದೆ

India Is Afghanistan

ಭಾರತ ಆಫ್ಘಾನಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ: ಪೆಂಟಗನ್ ಶ್ಲಾಘನೆ

ಬೆಳಗಾವಿ: ಬಹು ನಿರೀಕ್ಷಿತ ಮಾಲ್ಡೀವ್ಸ್-ಭಾರತೀಯ ಸೇನೆಯ ಜಂಟಿ ತಾಲೀಮು ಆರಂಭ!

Ravindra Jadeja

6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ರವೀಂದ್ರ ಜಡೇಜಾ ದಾಖಲೆ!

Karnataka CM Siddaramaiah demands use of ballot papers for state Assembly polls

ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬೇಡ, ಬ್ಯಾಲೆಟ್‌ ಪೇಪರ್ ಗಾಗಿ ಪತ್ರ ಬರೆಯುತ್ತೇವೆ: ಸಿಎಂ ಸಿದ್ದರಾಮಯ್ಯ

Cabinet clears the Triple Talaq Bill making it a criminal offence.

ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

BJP coffers have gained Rs 80,000 crore in last five months: Anna Hazare

ಕಳೆದ ಐದು ತಿಂಗಳಲ್ಲಿ ಬಿಜೆಪಿ ಬೊಕ್ಕಸಕ್ಕೆ 80 ಸಾವಿರ ಕೋಟಿ ರು. ಬಂದಿದೆ: ಅಣ್ಣಾ ಹಜಾರೆ

Don

'ಬೆಗ್' ಮಾಡಬೇಡಿ, ಇದು ಸ್ವತಂತ್ರ ಭಾರತ: ಸಚಿವರಿಗೆ ವೆಂಕಯ್ಯ ನಾಯ್ಡು ಸಲಹೆ

Digital payments

2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ಶುಲ್ಕ ಇಲ್ಲ!

Jayalalithaa

ಜಯಲಲಿತಾ ಅವರನ್ನು ಉಸಿರುಗಟ್ಟಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು: ಅಪೋಲೋ ಆಸ್ಪತ್ರೆ ಉಪಾಧ್ಯಕ್ಷೆ

Government okays Rs 2,600 crore package for leather, footwear industry

ಲೆದರ್, ಪಾದರಕ್ಷೆ ಉದ್ಯಮಕ್ಕೆ 2,600 ಕೋಟಿ ರೂ ಪ್ಯಾಕೇಜ್ ಗೆ ಸರ್ಕಾರದ ಒಪ್ಪಿಗೆ

Aarushi murder case

ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಖುಲಾಸೆ ಪ್ರಶ್ನಿಸಿ ಹೇಮ್ ರಾಜ್ ಪತ್ನಿಯಿಂದ ಸುಪ್ರೀಂ ಗೆ ಮೇಲ್ಮನವಿ

ಮುಖಪುಟ >> ಸಿನಿಮಾ >> ಬಾಲಿವುಡ್

ವೈರಲ್ ಆಯ್ತು ರಂಗೂನ್ ಟ್ರೇಲರ್; ೫ ದಿನಗಳಲ್ಲಿ ಕೋಟಿ ಬಾರಿ ವೀಕ್ಷಣೆ

Woah!

ರಂಗೂನ್ ಸಿನೆಮಾದ ಪೋಸ್ಟರ್

ನವದೆಹಲಿ: ಸೈಫ್ ಅಲಿ ಖಾನ್, ಶಾಹಿದ್ ಕಪೂರ್ ಮತ್ತು ಕಂಗನಾ ರಣಾವತ್ ನಟಿಸಿರುವ 'ರಂಗೂನ್' ಸಿನೆಮಾದ ಟ್ರೇಲರ್ ಸಂಚಲನ ಮೂಡಿಸಿದ್ದು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಟ್ರೇಲರ್ ಬಿಡುಗಡೆಯಾದ ೫ ದಿನಗಳಲ್ಲಿ ಯುಟ್ಯೂಬ್ ನಲ್ಲಿ ಒಂದು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. 

ಈ ಟ್ರೇಲರ್ ಅತಿ ಹೆಚ್ಚು ಬಾರಿ ವೀಕ್ಷಣೆಗೊಳಗಾಗುತ್ತಿರುವುದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಕೂಡ ಒಳಪಟ್ಟಿದೆ. ಮೂರು ಜನಪ್ರಿಯ ನಟರನ್ನು ಒಳಗೊಂಡ ಈ ಚಿತ್ರದಲ್ಲಿ, ಕಥೆ ಕೂಡ ಬಿಗಿಯಾಗಿರುವ ಸೂಚನೆಗಳು ಟ್ರೇಲರ್ ನಲ್ಲಿ ಸಿಕ್ಕಿವೆ. 

ಈ ಹಿಂದೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಮತ್ತು ನಟ ಶಾಹಿದ್ ಕಪೂರ್ ಒಟ್ಟಿಗೆ ಕೆಲಸ ಮಾಡಿದ್ದ 'ಓಂಕಾರ', 'ಹೈದರ್',ಮತ್ತು 'ಕಾಮಿನೇ' ಯಶಸ್ವಿ ಸಿನೆಮಾಗಳಾಗಿ ಗುರುತಿಸಿಕೊಂಡಿದ್ದವು. 

ವಿಶಾಲ್ ಭಾರದ್ವಾಜ್ ನಿರ್ದೇಶನ ಮಾಡಿರುವುದಲ್ಲಿದೆ, ಸಹ ನಿರ್ಮಾಪಕ ಕೂಡ. ಐತಿಹಾಸಿಕ ಕಥಾಹಂದರವನ್ನು ಹೊಂದಿರುವ ಈ ಸಿನೆಮಾ ಫೆಬ್ರವರಿ ೧೪ ಕ್ಕೆ ಬಿಡುಗಡೆಯಾಗಲಿದೆ.  
ಸಂಬಂಧಿಸಿದ ವಿಡಿಯೋ
Posted by: GN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Rangoon, Saif Ali Khan, Shahid Kapoor, Kangana Ranaut, ರಂಗೂನ್, ಸೈಫ್ ಅಲಿ ಖಾನ್, ಶಾಹಿದ್ ಕಪೂರ್, ಕಂಗನಾ ರಣಾವತ್
English summary
People are going gaga over the recently released trailer of Saif Ali Khan, Shahid Kapoor and Kangana Ranaut starrer 'Rangoon' resulting in more than 10 million views since its release.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement