Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Siddaramaiah And BS Yeddyurappa

ಬಿಜೆಪಿ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಜೈಲಿಗೆ: ಯಡ್ಡಿ; ದೇಶದಲ್ಲೇ ಯಡ್ಡಿ ಮಹಾ ಭ್ರಷ್ಟ: ಸಿದ್ದು

Yadgir: 8 Dead and 20 Injured In Road Mishap

ಯಾದಗಿರಿ ಬಳಿ ಭೀಕರ ಅಪಘಾತ, 8 ಮಂದಿ ಸಾವು, 20 ಮಂದಿಗೆ ಗಾಯ

ನಗದು

ಇಂದಿನಿಂದ ಉಳಿತಾಯ ಖಾತೆದಾರರು ವಾರಕ್ಕೆ 50 ಸಾವಿರ ರು. ವಿತ್ ಡ್ರಾ ಮಾಡಬಹುದು!

IPL Auction 2017: Rising Pune Supergiants Get Ben Stokes For Rs. 14.5 Crore

12 ಕೋಟಿ ರು.ಗೆ ಆರ್ ಸಿಬಿ ಪಾಲಾದ ಇಂಗ್ಲೆಂಡ್ ವೇಗಿ ಟಿ.ಮೈಲ್ಸ್!

Irfan Pathan-Ishant Sharma

2017ರ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ದೊಡ್ಡ ಸ್ಟಾರ್ ಆಟಗಾರರು

M.C Jayadev

ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಎಂ.ಸಿ ಜಯದೇವ ನಿಧನ

PM Modi vitiating atmosphere in UP, EC must take action: Congress

ಮೋದಿ ಉ.ಪ್ರದೇಶ ವಾತಾವರಣ ಕೆಡಿಸುತ್ತಿದ್ದು, ಆಯೋಗ ಕ್ರಮ ತೆಗೆದುಕೊಳ್ಳಬೇಕು: ಕಾಂಗ್ರೆಸ್

Pre-school kid sexually abused in Bengaluru; supervisor arrested

ಬೆಂಗಳೂರು: ನರ್ಸರಿ ಶಾಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಪ್ರಾಂಶುಪಾಲೆ, ಸೂಪರ್ ವೈಸರ್ ಬಂಧನ

Kerala actress molestation: Pulsar Sunil files for anticipatory bail

ನಟಿ ಮೇಲೆ ಲೈಂಗಿಕ ದೌರ್ಜನ್ಯ: ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪಲ್ಸರ್ ಸುನಿ

TCS Board clears Rs 16,000 cr share buyback; biggest in India

16,000 ಕೋಟಿ ರು. ಮೌಲ್ಯದ ಷೇರು ಮರು ಖರೀದಿಗೆ ಟಿಸಿಎಸ್ ಮಂಡಳಿ ಒಪ್ಪಿಗೆ

Tariq Ahmed Dar

ಹಣ ವರ್ಗಾವಣೆ ಪ್ರಕರಣ: 2005ರ ದೆಹಲಿ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್‌ ದಾರ್‌ಗೆ ಜಾಮೀನು

Supreme Court to decide whether to refer Sabarimala issue to larger bench

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Support to Maharashtra govt temporary, future of Fadnavis

ಮಹಾ ಸರ್ಕಾರಕ್ಕೆ ನೀಡಿದ ಬೆಂಬಲ ತಾತ್ಕಾಲಿಕ, ಫಡ್ನವಿಸ್ ಭವಿಷ್ಯ ಅತಂತ್ರ: ಶಿವಸೇನೆ

ಮುಖಪುಟ >> ಸಿನಿಮಾ >> ಸಿನಿಮಾ ಸಮಾಚಾರ

ಬ್ರೇಕ್ ಆಪ್ ಬಳಿಕ ಮತ್ತೆ ಒಂದಾದ ಸುದೀಪ್, ಪ್ರಿಯಾ ಜೋಡಿ?

ವಿಚ್ಛೇದನ ಅರ್ಜಿ ಸಂಬಂಧ ನಡೆದ ವಿಚಾರಣೆಗೆ ದಂಪತಿ ಗೈರು!
After Breakup, Hero Kicha Sudeep Back To Wife?

ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣನ್

ಬೆಂಗಳೂರು: ವಿಚ್ಛೇಧನಕ್ಕೆ ಮುಂದಾಗಿದ್ದ ದಕ್ಷಿಣ ಭಾರತದ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಮತ್ತೆ ಒಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಗಾಂಧಿನಗರದಲ್ಲಿ ಇಂತಹುದೊಂದು ಮಾತು ಕೇಳಿಬರುತ್ತಿದ್ದು, ಕಾರಣಾಂತರಗಳಿಂದ ಪತ್ನಿ ಪ್ರಿಯರೊಂದಿಗಿನ ಸಂಬಂಧ ಕಡಿದುಕೊಂಡು ವಿಚ್ಛೇಧನಕ್ಕೆ ಮುಂದಾಗಿದ್ದ ನಟ ಕಿಚ್ಚ ಸುದೀಪ್ ಇದೀಗ ಮತ್ತೆ ಒಂದಾಗಲು  ನಿರ್ಧರಿಸಿದ್ದಾರಂತೆ. ಈ ಬಗ್ಗೆ ಕನ್ನಡದ ಹಲವು ಸಿನಿಮಾ ಪತ್ರಿಕೆಗಳು ವರದಿ ಮಾಡಿದ್ದು, ಸುದೀಪ್ ಮತ್ತು ಪ್ರಿಯಾ ಜೋಡಿ ಪರಸ್ಪರ ಮಾತುಕತೆ ಮೂಲಕ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದು, ಮತ್ತೆ  ಒಂದಾಗುವ ಮುನ್ಸೂಚನೆ ನೀಡಿದ್ದಾರಂತೆ.

ಪ್ರಮುಖವಾಗಿ ತಮ್ಮ ಅಚ್ಚುಮೆಚ್ಚಿನ ಪುತ್ರಿ ಸಾನ್ವಿಗಾಗಿ ಸುದೀಪ್  ಮತ್ತು ಪ್ರಿಯಾ ಜೋಡಿ ಒಂದಾಗುತ್ತಿದ್ದು, ಕೂಡಿ ಬಾಳುವ ನಿರ್ಧಾರಕ್ಕೆ ಬಂದಿದ್ದಾರಂತೆ. ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ವಿಚ್ಧೇದನ ಅರ್ಜಿಯ ನ್ಯಾಯಾಲಯದ  ವಿಚಾರಣೆಗೆ ಇಬ್ಬರೂ ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟ ಸುದೀಪ್ ಆಗಲಿ ಅಥವಾ ಪ್ರಿಯಾ ಅವರಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆ ಖ್ಯಾತ ನಟ ರವಿಚಂದ್ರನ್ ನಟ ಸುದೀಪ್ ಹಾಗೂ ಪ್ರಿಯಾ ಅವರ ನಡುವೆ ಸಂಧಾನ ನಡೆಸಿ ಇಬ್ಬರನ್ನೂ ಒಂದಾಗಿಸಿದ್ದರು ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಈ ಸುದ್ದಿ ಪ್ರಸಾರವಾದ ಕೆಲವೇ ದಿನಗಳಲ್ಲಿ ಅಂದರೆ  2016ರ ಮೇ ತಿಂಗಳಲ್ಲಿ ನಡೆದ ಜಿಗರ್ ತಂಡ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bengaluru, Sandalwood, Kicha Sudeep, Breakup, Priya Radhakrishnan, ಬೆಂಗಳೂರು, ಸ್ಯಾಂಡಲ್ ವುಡ್, ಕಿಚ್ಚಸುದೀಪ್, ಪ್ರಿಯಾ ರಾಧಾಕೃಷ್ಣನ್
English summary
The reports say that the estranged couple has decided to patch up their differences and stay together for the sake of their teenage daughter, Sanvi. Apparently, Sudeep has been regretting the separation from his wife and daughter and he wants the marriage to work again.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement