Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP demands case against CM HD Kumaraswamy for

ದಂಗೆ ಹೇಳಿಕೆ: ಸಿಎಂ ವಿರುದ್ಧ ಕೇಸ್ ದಾಖಲಿಸಲು, ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಬಿಜೆಪಿ ಆಗ್ರಹ

Pakistan Foreign Minister Shah Mehmood Qureshi (Left) and Indian External Affairs minister Sushma Swaraj (Right)

ಶಾಂತಿ ಮಾತುಕತೆ: ಪಾಕಿಸ್ತಾನ ಪ್ರಧಾನಿ ಪ್ರಸ್ತಾವನೆಗೆ ಭಾರತ ಒಪ್ಪಿಗೆ!

Mirabai Chan, Virat Kohli

ಕ್ರೀಡಾಕ್ಷೇತ್ರದ ಪ್ರಶಸ್ತಿ: ವಿರಾಟ್ ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪುರಸ್ಕಾರ!

Asia Cup 2018: Mashrafe Mortaza disappointed with Super Four schedule

ಏಷ್ಯಾಕಪ್ 2018: ಸೂಪರ್ 4 ಹಂತದ ವೇಳಾಪಟ್ಟಿಗೆ ಬಾಂಗ್ಲಾ ತೀವ್ರ ಅಸಮಾಧಾನ

ನನ್ನ ಪಕ್ಕದಲ್ಲಿ ಕುಳಿತ ವ್ಯಕ್ತಿಯ ಮೂಗಿನಲ್ಲಿ ರಕ್ತ ಬರುತ್ತಿತ್ತು: ಜೆಟ್ ಏರ್ ವೇಸ್ ಪ್ರಯಾಣಿಕ

Sadashiva Brahmavar

ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ

Fuike Image

ಬೆಂಗಳೂರು: ಪೋಲೀಸ್ ಠಾಣೆ ಕಟ್ಟಡದಿಂದ ಬಿದ್ದು ಆರೋಪಿ ಸಾವು!

Mehbooba Mufti

ಶಾಂತಿ ಮಾತುಕತೆ ಪಾಕಿಸ್ತಾನದ ಪ್ರಸ್ತಾಪ 'ಸ್ವಾಗತಾರ್ಹ ಹೆಜ್ಜೆ': ಮೆಹಬೂಬಾ ಮುಫ್ತಿ

File Image

ವಾಟ್ಸ್ ಅಪ್ ಸಂದೇಶದ ಮೂಲ ತಿಳಿಸುವಂತೆ ಐಟಿ ಸಚಿವಾಲಯದಿಂದ ಅಮೆರಿಕನ್ ಸಂಸ್ಥೆಗೆ ನೋಟೀಸ್?

Cyclone alert issued for Odisha, Andhra Pradesh

ಒಡಿಶಾ, ಆಂಧ್ರ ಪ್ರದೇಶಕ್ಕೆ ಚಂಡಮಾರುತದ ಎಚ್ಚರಿಕೆ

File Image

ಬೆಂಗಳೂರು: ಕೆರೆಯಲ್ಲಿ ಈಜಲು ಹೋದ ಯುವಕ ನಿರುಪಾಲು!

Union Minister Arun Jaitley calls Rahul Gandhi

ರಾಹುಲ್‌ ಗಾಂಧಿ 'ಬಫೂನ್ ರಾಜ' ಎಂದು ಜರಿದ ಅರುಣ್ ಜೇಟ್ಲಿ

Stats: India have never beaten Pakistan in an ODI before with as many balls

ಹೈವೋಲ್ಟೇಜ್ ಕದನದಲ್ಲಿ ಭಾರತಕ್ಕೆ ದಕ್ಕಿದ್ದು ಸಾಮಾನ್ಯ ಗೆಲುವಲ್ಲ, ದಾಖಲೆಯ ಜಯ!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಡಬ್ ಸ್ಮ್ಯಾಶ್ ನಲ್ಲಿ ದಾಖಲೆ ಬರೆದ 'ಅಯೋಗ್ಯ'

A still from ayogya

ಅಯೋಗ್ಯ ಸಿನಿಮಾ ಸ್ಟಿಲ್

ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರೀ ಹವಾ ಸೃಷ್ಟಿಸುತ್ತಿದೆ. ಏನಮ್ಮೀ ಏನಮ್ಮಿ ಎಂಬ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಜಯ್ ಪ್ರಕಾಶ್ ಮತ್ತು ಪಲಾಕ್ ಮುಚ್ಚಲ್ ಹಾಡಿರುವ ಈ ಸಾಂಗ್ ಗೆ ಅರ್ಜುನ್ಯ ಜನ್ಯ  ಸಂಗೀತ ನೀಡಿದ್ದು, ಯೂ ಟ್ಯೂಬ್ ನಲ್ಲಿ  12 ಮಿಲಿಯನ್  ಮಂದಿ ವೀಕ್ಷಿಸಿದ್ದಾರೆ, ಡಬ್ ಸ್ಮ್ಯಾಶ್  ವಿಡಿಯೋವನ್ನು 1.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. 

ಸಾಮಾನ್ಯವಾಗಿ ಡಬ್ ಸ್ಮ್ಯಾಶ್ ವಿಡಿಯೋ ವನ್ನು 50 ಸಾವಿರ ಮಂದಿ ವೀಕ್ಷಿಸುತ್ತಾರೆ, ಆದರೆ ಏನಮ್ಮಿ ಏನಮ್ಮಿ ಹಾಡು ಇದನ್ನೆಲ್ಲಾ ಮೀರಿದೆ. ಇದರ ಕ್ಯಾಚಿ ಲಿರಿಕ್ಸ್ ಈ ಪ್ರಮಾಣದಲ್ಲಿ  ಹೆಚ್ಚಲು ಕಾರಣ, ಡ್ಯಾನ್ಯ್ ವಿಡಿಯೋ ಕೂಡ 3 ರಿಂದ 4 ಲಕ್ಷ ಮಂದಿ ವೀಕ್ಷಿಸಿದ್ದಾರೆ.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mahesh Kumar, Ayogya, Dubsmash, Yenamni Yenammi, ಮಹೇಶ್ ಕುಮಾರ್, ಅಯೋಗ್ಯ, ಡಬ್ ಸ್ಮ್ಯಾಶ್, ಏನಮ್ಮೀ ಏನಮ್ಮೀ..
English summary
Cash registers are ringing for director Mahesh Kumar’s debut project Ayogya. And film fraternity says that the film has been able to create a buzz thanks to one of its songs, Yenamni Yenammi, sung by Vijay Prakash and Palak Muchhal. In fact, the Sathish Ninasam-Rachita Ram film has got the highest dubsmash video views till date.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS