Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India

3ನೇ ಏಕದಿನ ಪಂದ್ಯ: ಆಸೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ

ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಪಾಕ್ ಎಡವಟ್ಟು: ಕಾಶ್ಮೀರಿಗಳ ಮೇಲಿನ ದೌರ್ಜನ್ಯದ ಸಾಕ್ಷಿಗೆ ಪ್ಯಾಲೆಸ್ಟೇನ್ ನ ಫೋಟೊ!

Indian Army

ಉರಿ ಸೆಕ್ಟರ್'ನಲ್ಲಿ ಎನ್'ಕೌಂಟರ್: ಮೂವರು ಉಗ್ರರ ಹತ್ಯೆಗೈದ ಭಾರತೀಯ ಸೇನೆ

M777 gun

ಎಂ-777 ಹೋವಿಟ್ಜರ್ ಫಿರಂಗಿ ಸ್ಫೋಟಕ್ಕೆ ದೋಷಪೂರಿತ ಮದ್ದುಗುಂಡು ಕಾರಣ: ವರದಿ

Manish Pandey

ಬೌಂಡರಿಯಲ್ಲಿ ಮನೀಶ್ ಪಾಂಡೆ ಸೂಪರ್ ಕ್ಯಾಚ್

Maa Kushmanda

ನವರಾತ್ರಿ: ಕೂಷ್ಮಾಂಡ ದೇವಿಯ ಪ್ರಾರ್ಥನೆಯಿಂದ ಆರೋಗ್ಯ ವೃದ್ಧಿ!

ಆಧಾರ್

ಮಹಾರಾಷ್ಟ್ರ: ಹುಟ್ಟಿದ 6 ನಿಮಿಷಕ್ಕೆ ಆಧಾರ ಸಂಖ್ಯೆ ಪಡೆದ ಹೆಣ್ಣು ಮಗು

Sushma Swaraj and Dr Maliha Lodhi

ದಕ್ಷಿಣ ಏಷ್ಯಾದಲ್ಲಿ ಭಾರತ ಭಯೋತ್ಪಾದಕರ ತಾಯ್ನಾಡು: ಭಾರತಕ್ಕೆ ಪಾಕ್

ಸಿರಿಯಾ ಮೇಲಿನ ವಾಯುದಾಳಿ ಚಿತ್ರಣ

ಸಿರಿಯಾ: ರಷ್ಯಾ ವಾಯುದಾಳಿಯಲ್ಲಿ 45 ಉಗ್ರರ ಸಾವು

Prime Minister Narendra Modi (File photo)

ಭಾರತದ ಶಕ್ತಿ ಪ್ರದರ್ಶಿಸಲು 'ಮನ್ ಕಿ ಬಾತ್' ಪರಿಣಾಮಕಾರಿ ಮಾರ್ಗ: ಪ್ರಧಾನಿ ಮೋದಿ

West Bengal

ಡಾರ್ಜಿಲಿಂಗ್ ಹಿಲ್ಸ್ ನಲ್ಲಿ ಮತ್ತೆ ಹಿಂಸಾಚಾರ, ಕಾರಿಗೆ ಬೆಂಕಿ

BJP

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪ್ರಾರಂಭ

Sushma Swaraj

ನಾವು ವೈದ್ಯರು, ಎಂಜಿನಿಯರ್, ವಿಜ್ಞಾನಿಗಳನ್ನು ಸೃಷ್ಟಿಸಿದರೆ ಪಾಕ್ ಉಗ್ರರು, ಜಿಹಾದಿಗಳನ್ನು ಹುಟ್ಟು ಹಾಕುತ್ತಿದೆ: ಸುಷ್ಮಾ ಸ್ವರಾಜ್

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಹಂಬಲ್ ಪೊಲಿಟಿಶಿಯನ್ ನೊಗರಾಜ್ ರಾಜ್ಯೋತ್ಸವಕ್ಕೆ ರಿಲೀಸ್

Humble Politiciann Nograj

ನೊಗರಾಜ್ ಸಿನಿಮಾ ಸ್ಡಿಲ್

ಬೆಂಗಳೂರು: ಡ್ಯಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಶಿಯನ್  ನೊಗರಾಜ್ ಸಿನಿಮಾದ ಇತ್ತಿಚೀನ  ಟ್ರೇಲರ್ ಅನ್ನು ಸುಮಾರು 2 ಲಕ್ಷ ಮಂದಿ ವೀಕ್ಷಿಸಿದ್ದಾರೆ. 

ಸ್ಟಾಂಡಪ್ ಕಾಮಿಡಿಯನ್ ಸುಮುಖಿ ಸುರೇಶ್ ತಮ್ಮ ಪತ್ನಿ ಜೊತೆ ಸೇರಿ  ನೊಗರಾಜ್ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಸಾದ್ ಖಾನ್ ಚಿತ್ರ ನಿರ್ದೇಶಿಸಿದ್ದಾರೆ, ರೋಜರ್ ನಾರಾಯಣ್ ಮತ್ತು ಶೃತಿ ಹರಿಹರನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ವೀಕ್ಷಿಸಿರುವ  ಪುಷ್ಕರ್ ಮಲ್ಲಿಕಾರ್ಜುನಯ್ಯ, ಸಾದ್ ಖಾನ್ ತ್ತು ಡ್ಯಾನಿಶ್ ಸೇಟ್ ಅವರ ಪಾತ್ರಗಳನ್ನು ಮೆಚ್ಚಿಕಿಡಂದಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ರಾಜಕೀಯದ ಬಗ್ಗೆ ವಿಡಂಬಣೆ ಹೊಂದಿರುವ  ಈ ಸಿನಿಮಾ ನವೆಂಬರ್ ನಲ್ಲಿ ನಡೆಯುವ ಕನ್ನಡ  ರಾಜ್ಯೋತ್ಸಕ್ಕೆ ಬಿಜುಗಡೆಕಾಗಲಿದೆ. 

Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Humble Politiciann Nograj , Danish Sait, November ನೊಗರಾಜ್, ಡ್ಯಾನಿಶ್ ಸೇಠ್,
English summary
The latest trailer of his debut movie Humble Politiciann Nograj, has got more than 2 lakh views and continues to trend in the top position on YouTube.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement