Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Gadchiroli encounter: 11 more dead Maoists found in Maharashtra river; toll reaches 33

ಗಡ್ ಚಿರೋಲಿ ಎನ್ ಕೌಂಟರ್: ಮಹಾರಾಷ್ಟ್ರ ನದಿಯಲ್ಲಿ 11 ನಕ್ಸಲರ ಶವ ಪತ್ತೆ, ಸಾವಿನ ಸಂಖ್ಯೆ 33ಕ್ಕೆ ಏರಿಕೆ

Ahead Of Karnataka Poll, IT officials raid Minister HC Mahadevappa Residence in Mysuru

ಸಿಎಂ ಆಪ್ತ, ಸಚಿವ ಹೆಚ್ ಸಿ ಮಹದೇವಪ್ಪ ನಿವಾಸದ ಮೇಲೆ ಐಟಿ ದಾಳಿ!

Van kills 10, injures 16 in Canada

ಕೆನಡಾ: ಉದ್ದೇಶಪೂರ್ವಕವಾಗಿ ಪಾದಚಾರಿಗಳ ಮೇಲೆ ವ್ಯಾನ್ ಚಾಲನೆ; 10 ಸಾವು, 16 ಮಂದಿಗೆ ಗಾಯ

Rs 15 lakh promised by PM Modi does not come under definition of information under RTI Act: PMO

ಪ್ರಧಾನಿ ಮೋದಿಯ 15 ಲಕ್ಷ ರು. ಭರವಸೆ ಆರ್ ಟಿಐ ವ್ಯಾಪ್ತಿಗೆ ಬರುವುದಿಲ್ಲ: ಪ್ರಧಾನ ಮಂತ್ರಿ ಕಾರ್ಯಾಲಯ

7 IAS officers including Principal Secretary of Fisheries Department transferred

7 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಆದೇಶ

Karnataka polls: No development, no vote, say these Dakshina Kannada villagers

ಅಭಿವೃದ್ಧಿ ಕಾರ್ಯ ನಡೆಸಿಲ್ಲ, ಮತ ಹಾಕಲ್ಲ, ಸುಳ್ಯ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಬೆದರಿಕೆ

It’s official, RSS helps BJP up the game in coastal Karnataka

ವಿಧಾನಸಭೆ ಚುನಾವಣೆ: ಕರಾವಳಿಯಲ್ಲಿ ಬಿಜೆಪಿಗೆ ಆರ್​ಎಸ್​ಎಸ್ ಬೆನ್ನೆಲಬು

IPL 2018: Kings XI Punjab prevail as Delhi Daredevils continue to lose

ಐಪಿಎಲ್ 2018: ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ಕಿಂಗ್ಸ್​ ಇಲೆವೆನ್​ ಪಂಜಾಬ್ ಗೆಲುವು

MS Dhoni

ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವಂತೆ ಧೋನಿ ಸಲಹೆ ನೀಡಿದ್ದು ಯಾವ ಎದುರಾಳಿ ಆಟಗಾರನಿಗೆ ಗೊತ್ತಾ!

Situation created by Modi government worse than emergency: Sinha

ಮೋದಿ ಸರ್ಕಾರ ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಸೃಷ್ಟಿಸಿದೆ: ಯಶವಂತ್ ಸಿನ್ಹಾ

Delhi High Court

ಮರಣದಂಡನೆ ಶಿಕ್ಷೆ ಅತ್ಯಾಚಾರ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇದೆಯೇ?: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

CJI

ಸಿಜೆಐ ಮಹಾಭಿಯೋಗ: ವೆಂಕಯ್ಯ ನಾಯ್ಡು ಆದೇಶ ಪ್ರಶ್ನಿಸಿ 'ಸುಪ್ರೀಂ' ಕೋರಲು ಕಾಂಗ್ರೆಸ್ ತೀರ್ಮಾನ

Country may burn but Modi is only interested in becoming PM again: Rahul Gandhi at Congress

ದ್ವೇಷದ ದಳ್ಳುರಿಯಲ್ಲಿ ದೇಶ ಬೆಂದರೂ, ಮತ್ತೊಮ್ಮೆ ಪ್ರಧಾನಿಯಾಗುವುದರತ್ತ ಮೋದಿ ಚಿತ್ತ: ರಾಹುಲ್ ಗಾಂಧಿ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನೀರ್ ದೋಸೆ ಕುಮದಾ ಪಾತ್ರದ ಬಗ್ಗೆ ಹೆಮ್ಮೆಯಿದೆ, ಅಂಥಾ ಪಾತ್ರ ಮತ್ತೆ ಮಾಡಲ್ಲ: ಹರಿಪ್ರಿಯಾ

ಒಳ್ಳೆಯ ಸಿನಿಮಾ ಮಾಡದಿದ್ದರೂ ಚಿಂತೆಯಿಲ್ಲ, ಕೆಟ್ಟ ಪ್ರಾಜೆಕ್ಟ್ ನ ಭಾಗವಾಗುವುದಿಲ್ಲ
Haripriya

ಹರಿಪ್ರಿಯಾ

ಬೆಂಗಳೂರು: ನೀರ್ ದೋಸೆ ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಮ್ಮಿ ನಾಲ್ಕು ತಿಂಗಳುಗಳೇ ಕಳೆದಿವೆ. ಚಿತ್ರದ ನಾಯಕಿ ಹರಿಪ್ರಿಯಾ ಅವರ ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ ಸದ್ಯ ಯಾವುದೇ ದೊಡ್ಡ ಸಿನಿಮಾಗಳಿಗೆ ಸಹಿ ಹಾಕಲು ನಾನು ಸಿದ್ದವಿಲ್ಲ ಎಂದು ಹೇಳಿದ್ದಾರೆ.

ನೀರ್ ದೋಸೆ ಸಿನಿಮಾ ನಂತರ, ಹರಿಪ್ರಿಯಾಗೆ ಅದೇ ರೀತಿಯ  ಪಾತ್ರದ ಹಲವು ಆಫರ್ ಗಳು ಹುಡುಕಿಕೊಂಡು ಬಂದಿವೆ, ನೀರ್ ದೋಸೆ ಸಿನಿಮಾದಲ್ಲಿ ನನಗೆ ಕಥೆ ಇಷ್ಟವಾಯಿತು, ಹಾಗಾಗಿ ಆ ಪಾತ್ರಕ್ಕೆ ಒಪ್ಪಿಕೊಂಡೆ. ಹಣಕ್ಕಾಗಿ ನಾನು ಆ ಸಿನಿಮಾ ಮಾಡಲಿಲ್ಲ, ಮುಂದೆ ಆ ರೀತಿಯ ಪಾತ್ರ ಮಾಡಲು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ನೀರ್ ದೋಸೆಯಲ್ಲಿನ ಕುಮುದಾ ಪಾತ್ರಕ್ಕೆ ನನ್ನ ಅಭಿನಯದ ಮೂಲಕ ಸೂಕ್ತ ನ್ಯಾಯಒದಗಿಸಿಕೊಟ್ಟಿದ್ದೇನೆ.ಆ ಚಿತ್ರಕ ಪಾತ್ರ ಕಲಾವಿದೆಯೊಬ್ಬಳ ಮೇಲಿನ ಪ್ರಯೋಗವಾಗಿತ್ತು, ನಾನು ಮುಂದೆ ಆ ರೀತಿಯ ಸಿನಿಮಾ ಮಾಡುವುದಿಲ್ಲವೆಂದು ಹರಿಪ್ರಿಯಾ ಸ್ಪಷ್ಟಪಡಿಸಿದ್ದಾರೆ.

ನಾನು ಸಿನಿಮಾ ರಂಗ ಪ್ರವೇಶಿಸಿದ ಆರಂಭದಲ್ಲಿ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ,. ವೇಶ್ಯೆ ಮತ್ತು ನಕ್ಸಲೈಟ್ ರೀತಿಯ ಪಾತ್ರಗಳಲ್ಲು ಅಭಿನಯಿಸಿದ್ದೇನೆ. ಇನ್ನು ಮುಂದೆ ನಾನು ಕೇವಲ ಒಳ್ಳೆಯ ಪಾತ್ರಗಳನ್ನಷ್ಟೆ ಮಾಡಬೇಕೆಂದು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಉತ್ತಮ ಅವಕಾಶಗಳಿಗಾಗಿ ಕಾಯುವುದು ಸಮಯ ವ್ಯರ್ಥ ಎಂದು ನಾನಂದುಕೊಂಡಿದ್ದೆ. ಕೆಟ್ಟ ಪ್ರಾಜೆಕ್ಟ್ ಗಳಿಗೆ ಸಹಿ ಮಾಡಿ ನಂತರ ಪಶ್ಚಾತ್ತಾಪ ಪಡುವ ಬದಲು ಕಾಯುವುದೇ ಸರಿ ಎಂದು ನಂತರ ನನಗೆ ನಾನೇ ಹೇಳಿಕೊಂಡೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.

ತಮ್ಮ 16 ನೇ ವಯಸ್ಸಿಗೆ ಸ್ಯಾಂಡಲ್ ವುಡ್ ಪ್ರವೇಶಿಸಿದ ಹರಿಪ್ರಿಯಾ ಕಳೆದ 18 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ.  ದಶಕದ ನಂತರ ನಾನು ನನ್ನ ನಿಲುವು ಬದಲಿಸಿಕೊಂಡಿದ್ದೇನೆ. ನನ್ನ ಪಾತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸಿದೆ ಎಂದು ಹೇಳಿದ್ದಾರೆ. ನನಗೆ ಒಳ್ಳೆಯ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗದಿದ್ದರೂ ಪರವಾಗಿಲ್ಲ, ಕೆಟ್ಟ ಪ್ರಾಜೆಕ್ಟ್ ನ ಭಾಗವಾಗಲು ನಾನು ಇಷ್ಟ ಪಡುವುದಿಲ್ಲ, ನಾನು ಕೆಟ್ಟ ರೀತಿಯಲ್ಲಿ ಸಿನಿಮಾ ರಂಗದಿಂದ ಎಕ್ಸಿಟ್ ಆಗುವುದಿಲ್ಲ ಎಂದು ಹರಿಪ್ರಿಯಾ ಹೇಳಿದ್ದಾರೆ.

ಯಾವುದೇ ಗಾಡ್ ಫಾದರ್ ಇಲ್ಲದೇ ಯಾರದೇ ಬೆಂಬಲವಿಲ್ಲದೇ ನಾನು ಕನ್ನಡ ಸಿನಿಮಾ ರಂಗಕ್ಕೆ ಬಂದ ನಾನು ಮಾಡಿರುವ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.

Posted by: SD | Source: TNIE

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Haripriya, Neer Dose, Kumudha, ಹರಿಪ್ರಿಯಾ, ನೀರ್ ದೋಸೆ, ಕುಮುದಾ
English summary
Hariprriya says that she has tried to clarify that she had not done the role for the money. “I had made it clear that the fee I was paid for doing Kumudha’s role in Neer Dose was not very high, I did it only because it was an out-of-the box story. It was an experiment for the artiste in me.”

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement