Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP & Congress Fight Neck-And-Neck in Gujarat

ಗುಜರಾತ್ ನಲ್ಲಿ ಮತ್ತೆ ಬಿಜೆಪಿ ಮುನ್ನಡೆ, ಸ್ಪಷ್ಟ ಬಹುಮತದತ್ತ ಆಡಳಿತಾರೂಢ ಪಕ್ಷ

Shiv Sena praises Rahul Gandhi; lauds him for Gujarat

ಗುಜರಾತ್ ಚುನಾವಣೆ: ಬಿಜೆಪಿಗೆ ಪ್ರಬಲ ಹೋರಾಟ ನೀಡಿದ್ದಕ್ಕೆ ರಾಹುಲ್ ಗೆ ಶಿವ ಸೇನೆ ಮೆಚ್ಚುಗೆ!

Siddaramaiah

ಗುಜರಾತ್ ನಲ್ಲಿ ನಾವು ಸೋತು ಗೆದ್ದಿದ್ದೀವಿ: ಸಿದ್ದರಾಮಯ್ಯ

Representational image

ಮುಂಬೈ: ಖೈರಾನಿ ರಸ್ತೆಯಲ್ಲಿ ಅಗ್ನಿ ಅವಘಡ; ಕನಿಷ್ಠ 12 ಮಂದಿ ಸಾವು

Leads: BJP crosses halfway mark in Gujarat, says EC

ಗುಜರಾತ್ ನಲ್ಲಿ ಬಿಜೆಪಿಗೆ ಮುನ್ನಡೆ: ಚುನಾವಣಾ ಆಯೋಗ

Gujarat Election Results: Sensex down by 600.51 points

ಷೇರು ಮಾರುಕಟ್ಟೆ ಮೇಲೆ ಗುಜರಾತ್ ಚುನಾವಣಾ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್ 600 ಅಂಕ ಇಳಿಕೆ!

Bruhaspati,

ಹೊಸ ವರ್ಷಕ್ಕೆ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 'ಬೃಹಸ್ಪತಿ' ತೆರೆಗೆ

Wounded hands of Honnavara girl

ಹೊನ್ನಾವರದ ಬಾಲಕಿ ಕೈಯಲ್ಲಿನ ಗಾಯಗಳು ಸ್ವಯಂಕೃತ: ಪೊಲೀಸರು

Hardik Patel Alleges EVM Tampering in Gujarat Assembly Polls, Nitish Calls it Fear of Defeat

ಮತಯಂತ್ರ ತಿರುಚಲು 140 ಎಂಜಿನಿಯರ್ ಗಳ ನೇಮಕ: ಬಿಜೆಪಿ ವಿರುದ್ಧ ಹಾರ್ದಿಕ್ ಪಟೇಲ್ ಆರೋಪ

Rajkumar brothers may come together for a film soon

ಫೇಸ್ ಬುಕ್ ಲೈವ್ ನಲ್ಲಿ ರಾಜ್ ಕುಮಾರ್ ಸೋದರರು!

Ranganathaswamy temple

ಮಾಂಡವ್ಯ ಕ್ಷೇತ್ರ ತಿರುಮಲೆ ಮಾಗಡಿ ರಂಗನಾಥ ಸ್ವಾಮಿ ಕ್ಷೇತ್ರದ ಮಹತ್ವ

Representative image

ವೈದ್ಯನಿಂದ ಹಲ್ಲು ಕಿತ್ತಿಸಿಕೊಂಡಿದ್ದ ಹುಬ್ಬಳ್ಳಿ ವ್ಯಕ್ತಿ ಸಾವು; ನಿರ್ಲಕ್ಷ್ಯ ಆರೋಪ

Sakshi Malik, Sushil Kumar wins gold at Commonwealth Wrestling Championship

ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್: ಭಾರತದ ಸುಶೀಲ್ ಕುಮಾರ್, ಸಾಕ್ಷಿ ಮಲ್ಲಿಕ್ ಗೆ ಚಿನ್ನ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ: ನಟ ಕಮಲ್ ಹಾಸನ್

ಸ್ಪೇನ್ ನಂತೆ ನಾವು ಗೂಳಿಗಳನ್ನು ಸಾಯಿಸೋಲ್ಲ, ದೇವರಂತೆ ನೋಡುತ್ತೇವೆ: ಕಮಲ್ ಹಾಸನ್
superstar actor Kamal Haasan

ಬಹುಭಾಷಾ ನಟ ಕಮಲ್ ಹಾಸನ್

ಚೆನ್ನೈ: ಜಲ್ಲಿಕಟ್ಟು ಗೂಳಿ ಕ್ರೀಡೆಯನ್ನು ಪ್ರಾಣಿಗಳ ಹಿಂಸೆ ಎಂದು ಹೇಳುತ್ತಿರುವವರು ಬಿರಿಯಾನಿ ತಿನ್ನುವುದನ್ನೂ ನಿಲ್ಲಿಸಬೇಕೆಂದು ಬಹುಭಾಷಾ ನಟ ಕಮಲ್ ಹಾಸನ್ ಅವರು ಸೋಮವಾರ ಹೇಳಿದ್ದಾರೆ.

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧ ಆದೇಶವನ್ನು ಹಿಂತೆಗೆದುಕೊಳ್ಳುವುದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅವರು, ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿ ಹಿಂಸೆಯೆಂದು ಕೆಲವರು ಹೇಳುತ್ತಿದ್ದಾರೆ. ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿ ಹಿಂಸೆ ಎಂದು ಭಾವಿಸುವವರು ಬಿರಿಯಾನಿ ತಿನ್ನುವುದನ್ನೂ ಕೂಡ ನಿಲ್ಲಿಸಬೇಕೆಂದು ಹೇಳಿದ್ದಾರೆ.

ಇಂಡಿಯಾ ಟುಡೇ ಸೌತ್ ಕಾಂಕ್ಲೇವ್ 2017ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. ಈ ವೇಳೆ ಜಲ್ಲುಕಟ್ಟು ಕ್ರೀಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದೆ ಹಾಗೂ ಇದು ರಾಜ್ಯದ ಸಂಸ್ಕೃತಿಯಾಗಿದೆ. ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿ ಹಿಂಸೆಯೆಂದು ಭಾವಿಸುವವರು ಹಾಗೂ ಕ್ರೀಡೆಯನ್ನು ನಿಷೇಧಿಸುವವರು, ಬಿರಿಯಾನಿಯನ್ನೂ ನಿಷೇಧಿಸಬೇಕು, ನಾನು ಜಲ್ಲಿಕಟ್ಟು ಕ್ರೀಡೆಯ ಅಭಿಮಾನಿಯಾಗಿದ್ದೇನೆ. ಅಲ್ಲದೆ, ಸಾಕಷ್ಟು ಬಾರಿ ಈ ಕ್ರೀಡೆಯಲ್ಲಿ ಭಾಗವಹಿಸಿದ್ದೇನೆಂದು ಹೇಳಿದ್ದಾರೆ.

ಸ್ಪೇನ್ ನಲ್ಲಿ ನಡೆಯುವ ಗೂಳಿ ಕಾಳಗ ಮತ್ತು ಜಲ್ಲಿಕಟ್ಟು ನಡುವೆ ಯಾವುದೇ ಹೋಲಿಕೆಯಿಲ್ಲ. ಸ್ಪೇನ್ ನಲ್ಲಿ ನಡೆಯುವ ಈ ಕ್ರೀಡೆಯಲ್ಲಿ ಗೂಳಿಗಳಿಗೆ ಗಾಯಗೊಳಿಸಲಾಗುತ್ತದೆ. ಸಾಯಿಸಲಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಗೂಳಿಗಳನ್ನು ದೇವರಂತೆ ಕಾಣಲಾಗುತ್ತದೆ. ಜಲ್ಲುಕಟ್ಟು ಕ್ರೀಡೆ ಗೂಳಿಗಳನ್ನು ಪಳಗಿವುದನ್ನು ಒಳಗೊಂಡಿದೆಯೇ ವಿನಃ ಅವುಗಳಿಗೆ ದೈಹಿಕೆ ಹಿಂಸೆ ನೀಡುವುದನ್ನಲ್ಲ ಎಂದು ಹೇಳಿಕೊಂಡಿದ್ದಾರೆ.

Posted by: MVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Kamal Haasan, Tamil Nadu, Jallikattu, Biryani, ಕಮಲ್ ಹಾಸನ್, ತಮಿಳುನಾಡು, ಜಲ್ಲಿಕಟ್ಟು, ಬಿರಿಯಾನಿ
English summary
Making a case in favour of lifting the ban on bull sport jallikattu in Tamil Nadu, South Indian superstar actor Kamal Haasan Today said that those who think that the sport is cruel to animals should also give up biryani.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement