Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

'ಯೋಧರೇ ನನ್ನ ಕುಟುಂಬ': ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

Exempt handmade products from GST, urges CM

ಕರಕುಶಲ ವಸ್ತುಗಳಿಗೆ ಜಿಎಸ್ ಟಿಯಿಂದ ವಿನಾಯ್ತಿ ನೀಡಿ: ಜೇಟ್ಲಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ

Representational image

ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು, ಮೂವರ ಸಾವು

Congress vice president Rahul Gandhi

ನವೆಂಬರ್ 19ರಿಂದ ರಾಹುಲ್ ಗಾಂಧಿ ರಾಜ್ಯ ಪ್ರವಾಸ

Bengaluru building collapse victim baby Sanjana dies from injuries

ಬೆಂಗಳೂರು: ಕಟ್ಟಡ ಕುಸಿತದಲ್ಲಿ ಬದುಕುಳಿದಿದ್ದ ಬಾಲಕಿ ಸಂಜನಾ ಸಾವು

Lalu Prasad

ಭಗವಾನ್ ರಾಮ ಬಿಜೆಪಿಯನ್ನು ಶಿಕ್ಷಿಸುತ್ತಾನೆ: ಲಾಲು ಪ್ರಸಾದ್

Kerala HC: Not all love marriages are

ಎಲ್ಲಾ ಪ್ರೇಮ ವಿವಾಹ ಲವ್ ಜಿಹಾದ್ ಅಲ್ಲ; ಅನೀಸ್ - ಶೃತಿ ಮದುವೆ 'ಮಾನ್ಯ': ಕೇರಳ ಹೈಕೋರ್ಟ್

India lose top ODI spot to South Africa

ಐಸಿಸಿ ಏಕದಿನ ರ್ಯಾಂಕಿಂಗ್: ಭಾರತ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ

Alcohol may improve foreign language skills: Study

ಮದ್ಯಪಾನದಿಂದ ವಿದೇಶಿ ಭಾಷೆಯ ಕೌಶಲ್ಯ ಸುಧಾರಿಸಬಹುದು: ಅಧ್ಯಯನ

China

ಮೊದಲ 3 ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.9 ಕ್ಕೆ ಏರಿಕೆ

Prime Minister Narendra Modi,

ಧರ್ಮಸ್ಥಳಕ್ಕೆ ಅ.29ರಂದು ಪ್ರಧಾನಿ ಮೋದಿ ಭೇಟಿ

Asia Cup Hockey

ಏಷ್ಯಾ ಕಪ್ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ 6-2 ಅಂತರದ ಜಯ

Mersal

ಮೆರ್ಸಲ್ ಚಿತ್ರದಿಂದ ಜಿಎಸ್ ಟಿ ಸಂಭಾಷಣೆ ಕತ್ತರಿಗೆ ತಮಿಳುನಾಡು ಬಿಜೆಪಿಯಿಂದ ಒತ್ತಾಯ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನೀನಾಸಂ ಸತೀಶ್ ಟೈಗರ್ ಗಲ್ಲಿಯಲ್ಲಿ ಕಿಚ್ಚ ಸುದೀಪ್!

Sathish Ninasam,Sudeep

ಸುದೀಪ್ ಜೊತೆ ನೀನಾಸಂ ಸತೀಶ್

ಬೆಂಗಳೂರು: ಸತೀಶ್ ನೀನಾಸಂ ಅಭಿನಯದ ಟೈಗರ್ ಗಲ್ಲಿ ಪ್ರಮೋಷನಲ್ ವಿಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ, ನಿರ್ದೇಶಕ ರವಿ ಶ್ರೀವಾತ್ಸವ ಟೈಗರ್ ಗಲ್ಲಿ ಕಥೆಯೊಂದಿಗೆ ನನ್ನ ಬಳಿ ಬಂದಾಗ, ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವೇ ಎಂಬ ತಳಮಳ ಆರಂಭವಾಗಿತ್ತು ಎಂದು ಸತೀಶ್ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಪ್ರಮುಖ ನಟರುಗಳಾದ ಸುದೀಪ್, ಶಿವರಾಜಾ ಕುಮಾರ್, ಪ್ರೇಮ್ ಮತ್ತು ಯೋಗರಾಜದ್ ಭಟ್ ಅವರಂಥವರಿಂದ ಫೀಡ್ ಬ್ಯಾಕ್ ತೆಗೆದುಕೊಂಡೆ, ಅವರ ಪ್ರತಿಕ್ರಿಯೆಯನ್ನು ಸೆರೆ ಹಿಡಿದು, ಗನ್ ಸೈಡ್ ಗಲ್ಲಿಯ ಟೈಟಲ್ ಸಾಂಗ್ ನಲ್ಲಿ  ಪ್ರಮೋಷನಲ್ ವಿಡಿಯೋ ಮಾಡಲಾಗಿದೆ. 12 ನಿಮಿಷವಿರುವ ಮೊದಲ ಭಾಗವನ್ನು ಅಕ್ಟೋಬರ್ 6 ರಂದು ಸುದೀಪ್ ರಿಲೀಸ್ ಮಾಡಲಿದ್ದಾರೆ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ ನಂತರ ಉಳಿದ ನಟರುಗಳ ವಿಡಿಯೋ ಬಿಡುಗಡೆ ಮಾಡಲಾಗುವುದು ಎಂದು ಸತೀಶ್ ನೀನಾಸಂ ತಿಳಿಸಿದ್ದಾರೆ. 
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Sathish Ninasam, Sudeep, Tiger Galli, Ravi Srivatsa , ಸತೀಶ್ ನೀನಾಸಂ, ಸುದೀಪ್, ಟೈಗರ್ ಗಲ್ಲಿ, ರವಿ ಶ್ರೀವಾತ್ಸವ
English summary
Sathish Ninasam will be releasing a promotional video for his upcoming film Tiger Galli called Inside Galli. “When director Ravi Srivatsa came to me with Tiger Galli, I was worried I may not be able to do justice to a commercial subject,” says Sathish

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement