Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

ಕಾಂಗ್ರೆಸ್‌ಗೆ ಮುಖಭಂಗ, ವಿಪಕ್ಷಗಳ ಅವಿಶ್ವಾಸ ವಿರುದ್ಧ ಗೆದ್ದ ಪ್ರಧಾನಿ ಮೋದಿ!

Speaker objects to Rahul hugging PM and winking

ಲೋಕಸಭೆಯಲ್ಲಿ ರಾಹುಲ್ ಗಾಂಧಿ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ

No-confidence motion: BJP, RSS against Dalits: Mallikarjun Kharge

ಬಿಜೆಪಿ, ಆರ್ ಎಸ್ ಎಸ್ ದಲಿತ ವಿರೋಧಿ: ಮಲ್ಲಿಕಾರ್ಜುನ್ ಖರ್ಗೆ

Narendra Modi

ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ 1,484 ಕೋಟಿ ರೂ. ವೆಚ್ಚ: ಕೇಂದ್ರ ಸರ್ಕಾರ

ಎಂಎಸ್ ಧೋನಿ-ವಿರಾಟ್ ಕೊಹ್ಲಿ

ಎಂಎಸ್ ಧೋನಿ ಈಗಲೂ ಟೀಂ ಇಂಡಿಯಾದ ಅಧಿಕೃತ ನಾಯಕ, ಮತ್ತೆ ವಿರಾಟ್ ಕೊಹ್ಲಿ ಕಥೆ ಏನು?

Pejawara pontiff

ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು; ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ

Trump ready to put tariffs on $500 billion of Chinese imports

ಚೀನಾದ ಎಲ್ಲಾ ಉತ್ಪನ್ನಗಳ ಮೇಲೆ ಆಮದು ಸುಂಕ: ಟ್ರಂಪ್‌

Personal information of Singapore PM, 1.5 million others stolen in cyberattack on health database

ಸೈಬರ್ ವಂಚನೆ: ಸಿಂಗಾಪುರ ಪ್ರಧಾನಿ ಸೇರಿ 1.5 ದಶಲಕ್ಷ ಮಂದಿಯ ವೈಯುಕ್ತಿಕ ಮಾಹಿತಿಗೆ ಕನ್ನ

ಸಂಗ್ರಹ ಚಿತ್ರ

4 ದಿನ 40 ಕೀಚಕರಿಂದ ಸಾಮೂಹಿಕ ಅತ್ಯಾಚಾರ; ನರಕಯಾತನೆಯ ಭೀಕರತೆ ಬಿಚ್ಚಿಟ್ಟ ಯುವತಿ!

Delhi HC quashes JNU

ಕನ್ಹಯ್ಯ ಕುಮಾರ್ ಗೆ ದಂಡ: ಜೆಎನ್ ಯು ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

Justice K M Jospeh

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಕೆ ಎಂ ಜೋಸೆಫ್ ನೇಮಕಕ್ಕೆ ಕೊಲಿಜಿಯಂ ಪಟ್ಟು

H D Kumaraswamy in Talakaveri

ದೇವರೇ ನನ್ನ ಅಧಿಕಾರ ಕಾಪಾಡುತ್ತಾನೆ: ತಲಕಾವೇರಿಯಲ್ಲಿ ಸಿಎಂ ಕುಮಾರಸ್ವಾಮಿ

Hindus acted like Taliban during Babri Masjid demolition: Advocate Dhawan

ಬಾಬರಿ ಮಸೀದಿ ದ್ವಂಸದ ವೇಳೆ ಹಿಂದೂಗಳು ತಾಲಿಬಾನಿಗಳಂತೆ ವರ್ತಿಸಿದ್ದರು: ವಕೀಲ ರಾಜೀವ್ ಧವನ್

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

'ಮೊಟ್ಟೆ' ರಾಜು ಪಿಆರ್ ಕೆ ಪ್ರೊಡಕ್ಷನ್ ನ ಮುಂದಿನ ಸಿನಿಮಾ ಹೀರೋ !

Raj B Shetty

ರಾಜ್ . ಬಿ ಶೆಟ್ಟಿ

ಬೆಂಗಳೂರು: ಒಂದು ಮೊಟ್ಟೆಯ ಕಥೆ ಮೂಲಕ ಸ್ಯಾಂಡಲ್ ವುಡ್ ಪ್ರಸಿದ್ದಿಯಾಗಿರುವ ರಾಜ್ ಬಿ ತಮ್ಮ ಎರಡನೇ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಆದರೆ ರಾಜ್ ಅವರ ಮೂರನೇ ಸಿನಿಮಾ ಸ್ವಲ್ಪ ಇಂಟರೆಸ್ಟಿಂಗ್ ಆಗಿದೆ, ಪಾರ್ವತಮ್ಮ ರಾಜ್ ಕುಮಾರ್ ಪ್ರೊಡಕ್ಷನ್ ಹೌಸ್ ನ ಪಿಆರ್ ಕೆ  ಪ್ರೊಡಕ್ಷನ್ ನ ಮುಂದಿನ ಸಿನಿಮಾದಲ್ಲಿ ರಾಜ್ ನಾಯಕನಾಗಿ ನಟಿಸಲಿದ್ದಾರೆ.

ಪಿಆರ್ ಕೆ ಪ್ರೊಡಕ್ಷನ್ ನ ಎರಡನೇ ಸಿನಿಮಾವನ್ನು ನಟ ಪುನೀತ್  ಪ್ರಕಟಿಸಿದ್ದು, ರಾಧಾ ಕೃಷ್ಣ ರೆಡ್ಡಿ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಪುನೀತ್ ಅಧಿಕೃತ ಘೋಷಣೆ ಮಾಡಿಲ್ಲ, ನಿರ್ದೇಶಕರು ಇನ್ನೂ ಚಿತ್ರಕಥೆ ಸಿದ್ಧ ಪಡಿಸುತ್ತಿದ್ದು ಎಲ್ಲವೂ ಸಿದ್ಧವಾದ ನಂತರ ಅಧಿಕೃತ ಘೋಷಣೆ ಹೊರಬೀಳಲಿದೆ, ಆದರೆ ಚಿತ್ರತಂಡ ರಾಜ್ ಅವರನ್ನೇ ನಾಯಕನಟನಾಗಿ ಆಯ್ಕೆ ಮಾಡಲು ನಿರ್ಧರಿಸಿದೆ.

ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಲು ಪುನೀತ್ ಉತ್ಸುಕರಾಗಿದ್ದು,  ಮೊದಲ ಬಾರಿಗೆ ಹೇಮಂತ್ ರಾವ್ ನಿರ್ದೇಶನ ಕವಲು ದಾರಿ ನಿರ್ಮಿಸುತ್ತಿದ್ದಾರೆ, ರಿಷಿ ಮತ್ತು ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Raj B Shetty, Ondu Motteya Kate, PRK Productions, Hero, ರಾಜ್ ಬಿ ಶೆಟ್ಟಿ, ಒಂದು ಮೊಟ್ಟೆಯ ಕಥೆ, ಪಿ ಆರ್ ಕೆ ಪ್ರೊಡಕ್ಷನ್, ಹೀರೋ
English summary
aj B Shetty, a trendsetter with his film Ondu Motteya Kate, is a new favourite in Sandalwood. In his last interview with City Express, the director-actor had said that he would focus on his acting for a while and his second film sees him play a cab driver. But, what is more interesting is his third project.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS