Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಪ್ರಧಾನಿ ಮೋದಿ ಜತೆ ಇತರ ಪ್ರಾದೇಶಕ ಪಕ್ಷಗಳ ಸಿಎಂಗಳು

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ತೊಡೆ ತಟ್ಟಿರುವ ಪ್ರಾದೇಶಿಕ ಪಕ್ಷಗಳ ಸಿಎಂಗಳ ಮುಖಾಮುಖಿ!

Trouble For Siddaramaiah, Court Orders To File FIR Over Grabbing Land Illegally

25 ವರ್ಷಗಳ ಹಳೆಯ ಭೂ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯ ವಿರುದ್ಧ ಎಫ್ ಐರ್ ಗೆ ಕೋರ್ಟ್ ಆದೇಶ

6.1 magnitude earthquake hits Japan, 2 dead

ಜಪಾನ್ ನಲ್ಲಿ ಪ್ರಬಲ ಭೂಕಂಪನ, ಇಬ್ಬರ ಸಾವು

Is Modi responsible even if any dog dies in Karnataka?: Pramod Muthalik

ಕರ್ನಾಟಕದಲ್ಲಿ ಒಂದು ನಾಯಿ ಸತ್ತರೂ ಪ್ರಧಾನಿ ಮೋದಿ ಜವಾಬ್ದಾರಿಯೇ?: ಪ್ರಮೋದ್ ಮುತಾಲಿಕ್

Dr G Parameshwara,

ಹೆಲ್ಪ್ ಲೈನ್ ನಂಬರ್ ಶೇರ್ ಮಾಡಿದ ಡಿಸಿಎಂ: ನೆಟ್ಟಿಜನ್ ರಿಂದ ಟ್ವಿಟ್ಟರಾರತಿ!

Meghana Shanbhag with her parents and brother

'ನಿಮ್ಮ ಕನಸುಗಳನ್ನು ಬೆನ್ನತ್ತಿ, ಏನಾಗುತ್ತದೆ ಎಂಬ ಚಿಂತೆ ಬೇಡ': ಮೇಘನಾ ಶಾನ್ ಬಾಗ್

Bhadra reservoir

ಗರಿಷ್ಠ ಮಟ್ಟ ತಲುಪಿದ ಭದ್ರ ಜಲಾಶಯ: ರೈತರ ಮೊಗದಲ್ಲಿ ಮಂದಹಾಸ!

Satyendra Jain

ದೆಹಲಿ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಸ್ಥಿರವಾಗಿದೆ: ವೈದ್ಯರು

Assam Rifles Jawans

ಭಾರತೀಯ ಸೇನೆ ಮೇಲೆ ಭಯೋತ್ಪಾದಕ ದಾಳಿ, ನಾಲ್ವರು ಯೋಧರು ಹುತಾತ್ಮ

bengaluru Kims

ಮುಂದುವರಿದ ಬೆಂಗಳೂರು ಕಿಮ್ಸ್ ವೈದ್ಯರ ಮುಷ್ಕರ: 5ನೇ ದಿನವೂ ಒಪಿಡಿ ಬಂದ್

ಸ್ವಚ್ಛಭಾರತ ಪಾಠ ಮಾಡಲು ಹೋದ ಅನುಷ್ಕಾಗೆ ರಕ್ಷಣೆಯ ಪಾಠ ಮಾಡಿದ ಟ್ವೀಟಿಗರು

Ravi Shastri-Rahul Dravid

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಜಗತ್ತಿನ ದುಬಾರಿ ಕೋಚ್, ದ್ರಾವಿಡ್ ಸಹ ಕಡಿಮೆಯಿಲ್ಲ!

ಸಂಗ್ರಹ ಚಿತ್ರ

ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಕಂಡಿದ್ದು ಮಹಿಳೆ ಮೃತದೇಹ: ಭಯಾನಕ ವಿಡಿಯೋ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ 52ನೇ ಸಿನಿಮಾ ಮೂಹೂರ್ತಕ್ಕೆ ಡೇಟ್ ಫಿಕ್ಸ್!

Darshan

ದರ್ಶನ್

ಬೆಂಗಳೂರು: ಮುನಿರತ್ನ ನಿರ್ಮಾಣದ ದರ್ಶನ್ 50ಸೇ ಸಿನಿಮಾ ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ಮತ್ತು ಡಬ್ಬಿಂಗ್ ಪೂರ್ಣಗೊಂಡಿದ್ದು, ದರ್ಶನ್ ಸದ್ಯ ಪೊನ್ ಕುಮಾರ್ ನಿರ್ದೇಶನದ ಯಜಮಾನ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ,

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 52ನೇ ಚಿತ್ರಕ್ಕೆ ಮುಹೂರ್ಥ ಫಿಕ್ಸ್ ಆಗಿದೆ. ಎಂ.ಡಿ ಶ್ರೀಧರ್ ನಿರ್ದೇಶನದ ಒಡೆಯರ್ ಸಿನಿಮಾ ಮಹೂರ್ತ ಆಗಸ್ಟ್ 16 ರಂದು ನಡೆಯಲಿದೆ.

ಆಗಸ್ಟ್ 16 ರಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟು ಹಬ್ಬವಿದ್ದು, ಅಂದೇ ಸಿನಿಮಾ ಲಾಂಚ್ ಮಾಡಲಾಗುತ್ತದೆ, 

ಈ ಮೊದಲು ದರ್ಶನ್ ಮತ್ತು ಎಂಡಿ ಶ್ರೀಧರ್ ಬುಲ್ ಬುಲ್ ಸಿನಿಮಾದಲ್ಲಿ ಜೊತೆಯಾಗಿದ್ದರು. ಇನ್ನೂ ಹೆಚ್ಚಿನ ಮಾಹಿತಿಗಳು ಅಧಿಕೃತವಾಗಿ ಪ್ರಕಟವಾಗಿಲ್ಲ.
Posted by: SD | Source: The New Indian Express

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Darshan, Wadeyar, , MD .Shridar, Sandesh nagaraj, ದರ್ಶನ್, ಒಡೆಯರ್, ಎಂಡಿ ಶ್ರೀಧರ್, ಸಂದೇಶ್ ನಾಗರಾಜ್
English summary
Darshan completes shooting and dubbing for this 50th film Muniratna Kurukshetra, and is currently on the sets of Pon Kumar’s Yajamana - his 51st. Meanwhile, preparations for the Challenging Star’s 52nd are in full-swing, and a date for the muhurath has also been fixed. Titled Wadeyar, the film is directed by MD .Shridar

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement