Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pakistan PM Imran Khan writes to PM Modi, calls for resumption of peace dialogue

ದ್ವಿಪಕ್ಷೀಯ ಮಾತುಕತೆ: ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ

BJP snubs Shatrughan Sinha; Sushil Modi to contest from Patna Sahib seat

ಪಕ್ಷ ವಿರೋಧಿ ನಿಲುವು: ನಟ ಶತೃಘ್ನ ಸಿನ್ಹಾ ಕ್ಷೇತ್ರದಿಂದ ಸುಶೀಲ್ ಮೋದಿಗೆ ಬಿಜೆಪಿ ಟಿಕೆಟ್!

DK Shivakumar

ಹವಾಲಾ ದಂಧೆಯಲ್ಲಿ ಭಾಗಿಯಾಗಿಲ್ಲ, ಹೆದರಿ ಏಲ್ಲಿಯೂ ಓಡಿ ಹೋಗಲ್ಲ: ಡಿಕೆ ಶಿವಕುಮಾರ್

B S Yedyurappa

ಭೂ ಒತ್ತುವರಿ ಆಪಾದನೆಗೆ ಸಿಎಂ ಕುಮಾರಸ್ವಾಮಿ ಏಕೆ ಮೌನವಾಗಿದ್ದಾರೆ?; ಬಿಎಸ್ ವೈ

Representational image

ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ದುರಸ್ತಿ; ಮಂಗಳೂರು ರೈಲು ಅಕ್ಟೋಬರ್ ವರೆಗೆ ರದ್ದು

There should not be single a pothole in Bengaluru by tomorrow: Karnataka HC to BBMP

ನಾಳೆ ಸಂಜೆಯೊಳಗೆ ಬೆಂಗಳೂರು ರಸ್ತೆಗಳಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು: ಬಿಬಿಎಂಪಿಗೆ 'ಹೈ' ಗಡುವು

Rahul Gandhi

ಸರ್ಕಾರ ಬಿದ್ದು ಹೋಗದಂತೆ ನೋಡಿಕೊಳ್ಳಿ; ಕಾಂಗ್ರೆಸ್ ನಾಯಕರಿಗೆ ರಾಹುಲ್ ಸೂಚನೆ

Meghana Raj’s

ಇದೇ ಶುಕ್ರವಾರ ಮೇಘನರಾಜ್ ಅಭಿನಯದ ' ಇರುವುದೆಲ್ಲವ ಬಿಟ್ಟು ' ಚಿತ್ರ ಬಿಡುಗಡೆ

Fike Image

ಸರ್ಜಿಕಲ್ ಸ್ಟ್ರೈಕ್ ದ್ವಿತೀಯ ವಾರ್ಷಿಕೋತ್ಸವ ಆಚರಣೆಗೆ ಸರ್ಕಾರ ನಿರ್ಧಾರ!

Snatch three chains a day, wife sets target for hubby

ಒಂದು ದಿನಕ್ಕೆ ಕನಿಷ್ಟ ಮೂರು ಚಿನ್ನದ ಚೈನ್ ಕದಿಯಬೇಕು: ಪತಿಗೆ ಪತ್ನಿ ಟಾರ್ಗೆಟ್!

VVIP Chopper scam: No UAE court order to extradite Christian Michel to India, say sources

ವಿವಿಐಪಿ ಚಾಪರ್ ಹಗರಣ: ಕ್ರಿಶ್ಚಿಯನ್‌ ಮೈಕಲ್‌ ಗಡೀಪಾರಿಗೆ ದುಬೈ ನ್ಯಾಯಾಲಯ ಆದೇಶಿಸಿಲ್ಲ!

Madhavi and her husband Sandeep

ಮರ್ಯಾದಾ ಹತ್ಯೆ ಯತ್ನ: ಯುವತಿ ತಂದೆಯಿಂದ ನವಜೋಡಿ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!

File Image

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ನವದಂಪತಿ ನೇಣಿಗೆ ಶರಣು!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನಿರೂಪ್ ಭಂಡಾರಿ-ರಾಧಿಕಾ ಪಂಡಿತ್ ತಾರಾಗಣದ ಚಿತ್ರಕ್ಕೆ ಹೆಸರು 'ಆದಿ ಲಕ್ಷ್ಮಿ ಪುರಾಣ'

Radhika Pandit and Nirup Bhandari,

ರಾಧಿಕಾ ಪಂಡಿತ್-ನಿರೂಪ್ ಭಂಡಾರಿ

ಬೆಂಗಳೂರು: ವಿ ಪ್ರಿಯಾ ನಿರ್ದೇಶನದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ, ಕಥೆಗೆ ಹೊಂದುವಂತ ಟೈಟಲ್ ಗಾಗಿ ಸಿನಿಮಾ ತಂಡ ಹುಡುಕಾಟ ನಡೆಸಿತ್ತು. ಈಗ ಚಿತ್ರಕ್ಕೆ ಆದಿ ಲಕ್ಷ್ಮಿ ಪುರಾಣ ಎಂದು ಹೆಸರಿಡಲಾಗಿದೆ, ರಾಕ್ ಲೈನ್ ವೆಂಕಟೇಶ್  ನಿರ್ಮಾಣದ ಈ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿದ್ದಾರೆ, ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.

ಆದಿ ಲಕ್ಷ್ಮಿ ಪುರಾಣ ಟೈಟಲ್ ಕುತೂಹಲ ಮೂಡಿಸಿದ್ದು, ಇದೊಂದು ಪ್ರೇಮ ಕಥೆಯಾಗಿದ್ದು, ಮನೋರಂಜನಾತ್ಮಕ ಸಿನಿಮಾವಾಗಿದೆ.ಈ ಸಿನಿಮಾದಲ್ಲಿ ಹಲವು ಟ್ವಿಸ್ಟ್ ಗಳಿಗೆ. ನಿರ್ದೇಶನದ ಜೊತೆಗಿ ಪ್ರಿಯಾ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ, 

ಸದ್ಯ ಸಿನಿಮಾ ಪೋಸ್ಚ್ ಪ್ರೊಡಕ್ಷನ್ ಹಂತದಲ್ಲಿದೆ. ಪ್ರಿಯಾ ಈ ಹಿಂದೆ ಮಣಿ ರತ್ನಂ ಅವರ ಜೊತೆ ಸಹಾಯದ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಕಂದ ನಾಲ್ ಮುಧಲ್ ಮತ್ತು ಕನ್ನಮೂಚಿ ಎನ್ನಡ ಸಿನಿಮಾದಲ್ಲಿ ಸುಹಾಸಿನಿ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ್ದರು.

ಸೌಮ್ಯ ಜ್ಞಾನ ಮೂರ್ತಿ, ಜೋ ಸೈಮನ್, ಯಶ್ವಂತ್ ಶೆಟ್ಟಿ, ಭರತ್ ಕಲ್ಯಾಣ್ ಸೇರಿದಂತೆ ಹಲವರು ನಟಿಸಿದ್ದಾರೆ.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Aadi Lakshmi Purana., Radhika Pandit Nirup Bhandari, ಆದಿ ಲಕ್ಷ್ಮಿ ಪುರಾಣ, ರಾಧಿಕಾ ಪಂಡಿತ್, ನಿರೂಪ್ ಭಂಡಾರಿ
English summary
Even though V Priya’s directorial debut, starring Radhika Pandit and Nirup Bhandari, had completed shoot, the makers were taking time to finalise a title for their film. The team, which was looking for a name that suits the story, has now titled their film Aadi Lakshmi Purana.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS