Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ತಾರತಮ್ಯ ಅಪಾಯಕಾರಿ: ಪ್ರಧಾನಿ ನರೇಂದ್ರ ಮೋದಿ

Shiv Sena

ಇಸ್ರೇಲ್ ಪ್ರಧಾನಿಯನ್ನು ಅಹ್ಮದಾಬಾದ್ ಗೆ ಕರೆದೊಯ್ದರು, ಶ್ರೀನಗರದ ಲಾಲ್ ಚೌಕ್ ಏಕೆ ಇಲ್ಲ: ಮೋದಿಗೆ ಶಿವಸೇನೆ ಪ್ರಶ್ನೆ

Shiv Sena passes resolution to go solo in Lok Sabha, Maharashtra polls in 2019

2019 ಲೋಕಸಭೆ ಚುನಾವಣೆ: ಏಕಾಂಗಿಯಾಗಿ ಸ್ಪರ್ಧಿಸಲು ಶಿವಸೇನೆ ನಿರ್ಣಯ

Petrol, diesel prices hit highest level since 2014; OilMin seeks excise duty cuts

ಪೆಟ್ರೋಲ್, ಡೀಸೆಲ್ ಬೆಲೆ 3 ವರ್ಷಗಳಲ್ಲೇ ಅತಿ ಹೆಚ್ಚು, ಅಬಕಾರಿ ಸುಂಕ ಕಡಿತಕ್ಕೆ ಇಂಧನ ಸಚಿವಾಲಯ ಮನವಿ

Amit Shah

ಸೊಹ್ರಾಬುದ್ದೀನ್ ಪ್ರಕರಣ: ಅಮಿತ್ ಶಾ ಹೆಸರು ಕೈಬಿಟ್ಟದ್ದನ್ನು ಪ್ರಶ್ನಿಸಿದ್ದ ಪಿಐಎಲ್ ಗೆ ಸಿಬಿಐ ವಿರೋಧ

Obstruct Padmaavat release in Mumbai and face our workers

'ಪದ್ಮಾವತ್' ಬೆಂಬಲಕ್ಕೆ ನಿಂತ ಎಂಎನ್ಎಸ್, ವಿರೋಧಿಸದಂತೆ ಎಚ್ಚರಿಕೆ

World No 1 Rafael Nadal retires injured at Australia Open, Marin Cilic advances to semifinals

ಮೊಣಕಾಲು ನೋವಿನಿಂದಾಗಿ ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದ ನಂ.1 ಆಟಗಾರ ನಡಾಲ್

Hyderabad cops accused of illegal affair  by estranged NRI husband

ಅನೈತಿಕ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ

Man kills his elder brother and sister in law in Chikkamagaluru for property dispute

ಮೂಡಿಗೆರೆ: ಆಸ್ತಿ ಆಸೆಗೆ ದಂಪತಿಗಳ ಹತ್ಯೆ, ಸೋದರನಿಂದಲೇ ಅಣ್ಣ ಅತ್ತಿಗೆಗೆ ವಿಷ ಪ್ರಾಶನ

Office of profit: AAP calls Election Commission

ಲಾಭದಾಯಕ ಹುದ್ದೆ: ಚುನಾವಣಾ ಆಯೋಗ 'ಖಾಪ್ ಪಂಚಾಯ್ತಿ' ಎಂದ ಆಪ್

Butter murukku

ಬೆಣ್ಣೆ ಚಕ್ಕುಲಿ

Rajiv Gandhi

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗಳ ಬಿಡುಗಡೆ ಸಂಬಂಧ ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್

Taj Mahal,

ಆಗ್ರಾ: ಸೂರ್ಯೋದಯಕ್ಕೂ ಮುನ್ನ ತಾಜ್ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಚಮಕ್'ಗೆ ರಶ್ಮಿಕಾ ಮಂದಣ್ಣ ನಾಯಕಿ?

ಕಿರಿಕ್ ಪಾರ್ಟಿಯ ನಾಯಕಿಗೆ ಹರಿದು ಬರುತ್ತಿದೆ ಆಫರ್ ಗಳ ಮಹಾಪೂರ
Rashmika Mandanna,

ರಶ್ಮಿಕಾ ಮಂದಣ್ಣ

ಬೆಂಗಳೂರು: ಕಿರಿಕ್ ಪಾರ್ಟಿಯ ಯಶಸ್ಸಿನಲ್ಲಿ ತೇಲುತ್ತಿರುವ ನಾಯಕ ನಟಿ ರಶ್ಮಿಕಾ ಗೆ ಅವಕಾಶಗಳು ಬಾಗಿಲ ಬಳಿ ಬಂದು ನಿಂತಿವೆ. ರಶ್ಮಿಕಾಗೆ ಹೊಸ ಸಿನಿಮಾವೊಂದರಿಂದ ಅವಕಾಶ ಸಿಕ್ಕಿದೆ. ಅದು ದರ್ಶನ್‌ ನಾಯಕರಾಗಿರುವ  ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ನಿರ್ದೇಶಕ ಸುನಿ ಅವರ ಮುಂದಿನ ಚಿತ್ರ ಚಮಕ್ ಸಿನಿಮಾದಲ್ಲಿ ಗಣೇಶ್ ಅಭಿನಯವಿದ್ದು, ಆ ಸಿನಿಮಾಗೆ  ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಅಭಿನಯ ನೋಡಿದ ಸಿನಿಮಾ ತಯಾರಕರು ತಮ್ಮ ಸಿನಿಮಾಗಳಿಗೆ ರಶ್ಮಿಕಾ ಅವರನ್ನು ನಾಯಕಿಯಾಗಿ ಆರಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಅಧಿಕೃತವಾಗಿ ಎಲ್ಲಿಯೂ ಘೋಷಿಸಿಲ್ಲ.

ತಮಿಳು ಮತ್ತು ತೆಲುಗು ಚಿತ್ರಗಳಿಂದಲೂ ಕಬಡ ರಶ್ಮಿಕಾಗೆ ಆಫರ್ ಬರುತ್ತಿವೆ ಎನ್ನಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ರಶ್ಮಿಕಾ ಮಂದಣ್ಣ ಮೊದಲು ಕನ್ನಡ ಸಿನಿಮಾ ರಂಗದಲ್ಲಿ ಬೇರೂರಿ ನಂತರ ಬೇರೆಡೆ ಗಮನ ಹರಿಸುವುದಾಗಿ ರಶ್ಮಿಕಾ ತಿಳಿಸಿದ್ದಾರೆ.

ಚಂದ್ರಶೇಖರ್ ನಿರ್ಮಾಣದ ಸುನಿಲ್ ನಿರ್ದೇಶನದ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ.

ಯೋಗರಾಜ್ ಭಟ್ ರ ಮಗುಳು ನಗೆ ಸಿನಿಮಾದಲ್ಲಿ ಸದ್ಯ ಗಣೇ್ ಬ್ಯುಸಿ ಇದ್ದು ಅದಾದ ನಂತರ ಚಮಕ್ ಚಿತ್ರದ ಶೂಟಿಂಗ್ ಆರಂಭವಾಗವಲಿದೆ.

Posted by: SD | Source: TNIE

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Rashmika Mandanna, Kirik Party, Darshan, ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿ, ದರ್ಶನ್
English summary
Rashmika Mandanna, who made a successful debut with Kirik Party, is now experiencing a slice of fame with prominent filmmakers approaching her to play the lead in their projects. While director Prakash Jayaram has considered her for his next project starring Darshan, sources state that the actress will be associating with director Suni for his upcoming project Chamak, paired opposite Ganesh.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement