Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi doing Yoga at Dehradun in Uttarakhand

4ನೇ ಅಂತರಾಷ್ಟ್ರೀಯ ಯೋಗ ದಿನ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರಿಂದ 'ಯೋಗ'

China distances itself from envoy

ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆಯಿಂದ ಅಂತರ ಕಾಯ್ದುಕೊಂಡ ಚೀನಾ

Indian Army

ಉಗ್ರರಿಗೆ ಕರುಣೆ ತೋರಿಸುವುದಿಲ್ಲ: ಕಾಶ್ಮೀರಕ್ಕೆ ಬಿಜೆಯ ಹೊಸ ನೀತಿ!

Team India

2019ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ: ಟೀಂ ಇಂಡಿಯಾಗೆ ಮೊದಲ ಎದುರಾಳಿ ಕೆರಿಬಿಯನ್ನರು!

Spain

ಫಿಫಾ ವಿಶ್ವಕಪ್ 2018: ಇರಾನ್ ವಿರುದ್ಧ ಸ್ಪೇನ್‌ಗೆ ಭರ್ಜರಿ ಗೆಲುವು

Nagathihalli Chandrashekhar

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ!

Prime minister Narendra Modi

ಜನರ ಜೀವನದಲ್ಲಿ ರೈತರ ಪಾತ್ರ ಅತಿ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ

ಸೆನೆಗಲ್ ತಂಡದ ಅಭಿಮಾನಿಗಳು

ಫಿಫಾ ವಿಶ್ವಕಪ್ 2018: ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದ ಸೆನೆಗಲ್ ಅಭಿಮಾನಿಗಳು!

Rahul Dravid, Sourav Ganguly, Virat Kohli

ಜೂ 20 ಟೀಂ ಇಂಡಿಯಾಗೆ ಅದೃಷ್ಟದ ದಿನ; ಇದೇ ದಿನ ಪಾದಾರ್ಪಣೆ ಮಾಡಿದ 3 ಸ್ಟಾರ್ ಆಟಗಾರರು ಯಾರು ಗೊತ್ತಾ!

Uruguay beat Saudi Arabia to enter pre-quarters

ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು

ಸಂಗ್ರಹ ಚಿತ್ರ

ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆ, 20 ಕಿ.ಮೀ ದೂರದಲ್ಲಿ ರುಂಡ, ಅತ್ಯಾಚಾರ ಶಂಕೆ!

Cong

ಮಾಜಿ ಪ್ರಧಾನಿ ಸಿಂಗ್ ನಿವಾಸದಲ್ಲಿ ಕಾಂಗ್ರೆಸ್ ನ ಕಾಶ್ಮೀರ ಸಮಿತಿ ಸಭೆ

ಸಂಗ್ರಹ ಚಿತ್ರ

ಮಾಜಿ ಪತ್ನಿ ಮೇಲಿನ ದ್ವೇಷಕ್ಕೆ ನವಜಾತ ಶಿಶುವನ್ನು ಬರ್ಬರವಾಗಿ ಹತ್ಯೆ ಮಾಡಿದ ಕ್ರೂರಿ!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಟೈಗರ್ ಗಲ್ಲಿ ಸೋಲಿನಿಂದ ಹೊರಬಂದ ಸತೀಶ್, ಉತ್ಸಾಹದೊಂದಿಗೆ ಹೊಸ ಚಿತ್ರದಲ್ಲಿ ಭಾಗಿ

Satish Neenasam

ಸತೀಶ್ ನೀನಾಸಂ

ಟೈಗರ್ ಗಲ್ಲಿ ಚಿತ್ರದ ಸೋಲಿನ ನಂತರ ನಟ ಸತೀಶ್ ನೀನಾಸಂ ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಾರೆ.

ಚಂಬಲ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಸತೀಶ್ ಗೋಧಿ ಸಿನಿಮಾದಲ್ಲಿ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿದ್ದಾರೆ. ಈ ಮಧ್ಯೆ ಸತೀಶ್ ಅವರು ರಾಮ ಕಾಡಿಗೆ ಹೋದ ಎಂಬ ಕಾಮಿಡಿ ಥ್ರಿಲ್ಲರ್ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಹಲವು ಆಸಕ್ತಿಕರ ವಿಷಯಗಳಿರುತ್ತವೆ. ರಾಕೆಟ್ ನಂತರ ಸತೀಶ್ ಹೋಂ ಬ್ಯಾನರ್ ನಲ್ಲಿ ಇದು ಎರಡನೇ ಚಿತ್ರ. ಇಲ್ಲಿ ಇಬ್ಬರು ಯುವ ನಿರ್ದೇಶಕರಿದ್ದಾರೆ. ವಿಕ್ಕಿ ಮತ್ತು ವಿನಯ್ ಎಂಬ ಯುವ ನಿರ್ದೇಶಕರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 

ನನ್ನ ಮೊದಲ ಹೋಂ ಬ್ಯಾನರ್ ನ ಚಿತ್ರ ರಾಕೆಟ್ ಅಷ್ಟೊಂದು ತೃಪ್ತಿ ನೀಡಲಿಲ್ಲ. ಈ ಚಿತ್ರದಲ್ಲಿ ಇಬ್ಬರು ನಿರ್ದೇಶಕರಿರುವುದು ವಿಶೇಷ. ಇವರು ಈಗಾಗಲೇ ಆನ್ ಲೈನ್ ಶೋ ನಟ್ಟಿ ಫ್ಯಾಕ್ಟರಿಯಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಅದು ನನ್ನ ಗಮನ ಸೆಳೆಯಿತು. ಬಾಲಿವುಡ್ ನಲ್ಲಿ ಅಬ್ಬಾಸ್-ಮಸ್ತಾನ್ ಜೋಡಿ ಇರುವಂತೆ ಕನ್ನಡದಲ್ಲಿ ವಿಕ್ಕಿ-ವಿನಯ್ ಆಗಬಹುದು ಎಂಬ ಭರವಸೆ ನನ್ನದು. ರಾಮ ಕಾಡಿಗೆ ಹೋದ ಚಿತ್ರಕ್ಕೆ ಮಿತುನ್ ಮುಕುಂದನ್ ಅವರ ಸಂಗೀತ ಮತ್ತು ಪ್ರೀತಮ್ ಅವರ ಛಾಯಾಗ್ರಹಣವಿದೆ. ಲೂಸಿಯಾ ಚಿತ್ರಕ್ಕೆ ಪೋಸ್ಟರ್ ತಯಾರಿಸಿದ ಆದರ್ಶ್ ಅವರೇ ಈ ಚಿತ್ರಕ್ಕೂ ವಿನ್ಯಾಸ ಮಾಡಿದ್ದಾರೆ ಎಂದು ಸತೀಶ್ ವಿವರಣೆ ನೀಡಿದರು.

ಇದರ ಜೊತೆಗೆ ಸತೀಶ್ ಅವರು ಮಹೇಶ್ ಅವರ ಅಯೋಗ್ಯ ಚಿತ್ರದ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗಲಿದ್ದಾರೆ. ತಮಿಳಿನಲ್ಲಿ ತಾವು ನಟಿಸುತ್ತಿರುವ ಮೊದಲ ಚಿತ್ರ ಮುಂದಿನ ವರ್ಷವೇ ಆರಂಭವಾಗಲಿದೆ ಎನ್ನುತ್ತಾರೆ ಸತೀಶ್.
Posted by: SUD | Source: The New Indian Express

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Satish Neenasam, Rama Kadige Hoda, ಸತೀಶ್ ನೀನಾಸಂ, ರಾಮ ಕಾಡಿಗೆ ಹೋದ
English summary
Sathish Neenasam has decided to put his latest movie Tiger Galli, which disappointed moviegoers, behind him and has decided to be part of only well-thought-out projects henceforth. The actor, who is waiting for Chambal’s release, has just one song shoot left for Godhi. But, what has him excited is his next two films that have storylines which could take him back to his earlier glory.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement