Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
3rd ODI: India beat Sri Lanka by eight wickets, win series 2-1

ಏಕದಿನ ಸರಣಿ: ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Yogishgouda

ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಬಿಜೆಪಿ ಕಿರುಕುಳ ತಾಳಲಾಗದೆ ಕಾಂಗ್ರೆಸ್‌ ಸೇರಿದ್ದಾರೆ: ಸಿಎಂ

Rahul Gandhi-Shatrughan Sinha

ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿ 'ಅತ್ಯಂತ ಯೋಗ್ಯ ವ್ಯಕ್ತಿ': ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ

BJP trying to run government in Opposition-ruled states through governors: Arvind Kejriwal

ರಾಜ್ಯಪಾಲರ ಮೂಲಕ ಸರ್ಕಾರ ನಡೆಸಲು ಬಿಜೆಪಿ ಯತ್ನ: ಕೇಜ್ರಿವಾಲ್

PV Sindhu settles for silver at BWF World Superseries Finals

ಬಿಡಬ್ಲ್ಯೂಎಫ್ ಸೂಪರ್‌ ಸಿರೀಸ್‌: ಪಿ.ವಿ. ಸಿಂಧುಗೆ ಬೆಳ್ಳಿ

At least five killed in suicide attack on Pakistan church: official

ಪಾಕ್‌ ಚರ್ಚ್‌ ಮೇಲೆ ಆತ್ಮಾಹುತಿ ದಾಳಿ: ಎಂಟು ಸಾವು, 44 ಮಂದಿಗೆ ಗಾಯ

Rajasthan

ಲವ್ ಜಿಹಾದ್ ಪ್ರಕರಣ: ಉದಯ್ ಪುರದಲ್ಲಿ ಮೊಬೈಲ್ ಇಂಟರ್ ನೆಟ್ ನಿಷೇಧ, ನಿಷೇಧಾಜ್ಞೆ ತೆರವು

Hardik Patel

ಎಟಿಎಂ ಗಳನ್ನು ಹ್ಯಾಕ್ ಮಾಡಬಹುದಾದರೆ ಇವಿಎಂ ಗಳನ್ನೇಕೆ ಸಾಧ್ಯವಿಲ್ಲ: ಹಾರ್ದಿಕ್ ಪಟೇಲ್

Work to integrate Brahmos on 40 Sukhoi aircraft begins

ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣೆ ಜೋಡಣೆ ಕಾರ್ಯ ಪ್ರಾರಂಭ

Train

ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣಕ್ಕೆ ರೇಲ್ವೆ 12,000 ಕೋಟಿ ರೂ. ಬಿಡುಗಡೆಗೆ ಅನುಮೋದನೆ

Hindu outfit asks UP schools to ban Christmas celebrations, cites majority

ಉತ್ತರ ಪ್ರದೇಶ: ಶಾಲೆಗಳಲ್ಲಿ ಕ್ರಿಸ್ ಮಸ್ ಆಚರಣೆ ನಿಷೇಧಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

Pervez Musharraf hails LeT, JuD militants as

ಎಲ್ ಇಟಿ, ಜೆಯುಡಿ ಉಗ್ರರು 'ದೇಶ ಭಕ್ತರು' ಎಂದು ಹಾಡಿ ಹೊಗಳಿದ ಮುಷರ್ರಫ್

Gita Research Institute to be set up in Mathura

ಮಥುರಾದಲ್ಲಿ ಶೀಘ್ರವೇ ಭಗವದ್ಗೀತೆ ಸಂಶೋಧನಾ ಕೇಂದ್ರ ಸ್ಥಾಪನೆ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

'ಕವಲುದಾರಿ' ಯಲ್ಲಿ ಸುಲೀಲ್ ಕುಮಾರ್ ವಿಲ್ಲನ್

Sulile Kumar

ಸುಲೀಲ್ ಕುಮಾರ್

ಬೆಂಗಳೂರು: ಕಾಲಿವುಡ್ ನಲ್ಲಿ ಚಿರಪರಿಚಿತನಾಗಿರುವ ನಟ ಸುಲೀಲ್ ಕುಮಾರ್, ಕನ್ನಡ ಸಿನಿಮಾದಲ್ಲಿ ನಿಧಾನವಾಗಿ ಬೇರೂರುತ್ತಿದ್ದಾರೆ. ತರುಣ್ ಗೋಪಿ ಅವರ ತಲಾಯ್ ಮೂಲಕ ತಮಿಳು ಸಿನಿಮಾಗಳ ವಿಲ್ಲನ್ ಪಾತ್ರದಲ್ಲಿ ಅಭಿನಯಿಸಿ ಹೆಸರು ಪಡೆದಿದ್ದಾರೆ.

ಸುಲೀಲ್ ಕುಮಾರ್ ಸದ್ಯ ಹೇಮಂತ್ ಎಂ ರಾವ್ ನಿರ್ದೇಶನದ  ಪಿಆರ್ ಕೆ ಪ್ರೊಡಕ್ಷನ್ ನ ಕವಲು ದಾರಿ ಸಿನಿಮಾದಲ್ಲಿ ಅನಂತ್ ನಾಗ್ ಮತ್ತು ರಿಶಿ ಎದುರು ಖಳ ನಟನಾಗಿ ಅಭಿನಯಿಸುತ್ತಿದ್ದಾರೆ. ಮಾರಿಕೊಂಡವರು ನಂತರ ಸುಲೀಲ್ ತಮ್ಮ ಎರಡನೇ ಸಿನಿಮಾ ಕವಲು ದಾರಿಯಲ್ಲಿ ನಟಿಸುತ್ತಿದ್ದಾರೆ. 

ಹೇಮಂತ್ ಎಂ ರಾವ್ ಅವರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಸುಲೀಲ್ ಕುಮಾರ್ ಗೆ ಬಹಳ ಇಷ್ಟವಂತೆ,ಇತ್ತೀಚೆಗೆ ನಾನು ನೋಡಿದ ಬಹಳ ಉತ್ತಮ ಸಿನಿಮಾ ಎಂದು ಹೇಳಿದ್ದಾರೆ. ಅವರ ಕೆಲಸದ ರೀತಿಯಿಂದ ನಾನು ಪ್ರೇರಿತಗೊಂಡಿದ್ದೇನೆ. ಹೀಗಾಗಿ ಆಫರ್ ಬಂದ ಕೂಡಲೇ ನಾನು ಒಪ್ಪಿಕೊಂಡೆ, ಏಕೆಂದರೆ ನಾನು ಈ ಪಾತ್ರಕ್ಕೆ ಒಪ್ಪುವ ವ್ಯಕ್ತಿ ಎಂದು ನಿರ್ದೇಶಕರಿಗೆ ತಿಳಿದಿದೆ ಎಂದು ಹೇಳಿದ್ದಾರೆ.

ತಮಿಳಿನಲ್ಲಿ ಇದುವರೆಗೂ ಸುಲೀಲ್ 18 ಸಿನಿಮಾದಲ್ಲಿ ನಟಿಸಿದ್ದಾರೆ, ನನ್ನ ಪಾತ್ರಗಳ ಬಗ್ಗೆ ನಾನು ಯಾವುದೇ ನಿಯಮ ಹಾಕಿಕೊಂಡಿಲ್ಲ, ಕನ್ನಡದಲ್ಲಿ ನನಗೆ ಒಂದೇ ರೀತಿಯ ಅವಕಾಶಗಳು ಬರುತ್ತಿಲ್ಲ, ಪ್ರಮುಖ ಪಾತ್ರದಲ್ಲಿ, ಸೆಕೆಂಡ್ ಲೀಡ್ ಪಾತ್ರಗಳಲ್ಲೂ ನಟಿಸಿದ್ದೇನೆ, ಮಾರಿಕೊಂಡವರು ಸಿನಿಮಾದಲ್ಲಿ ನಾನು ನಾಯಕನಾಗಿ ನಟಿಸಿದ್ದೇನೆ, ಅಕ್ಟೋಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ, ರೋಶಿನಿ ಪ್ರಕಾಶ್, ಅಚ್ಯುತ ಕುಮಾರ್ ಕೂಡಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Sulile Kumar, Kavalu Daari, PRK Productions, ಸುಲೀಲ್ ಕುಮಾರ್ , ಕವಲು ದಾರಿ, ಪಿಐರ್ ಕೆ ಪ್ರೊಡಕ್ಷನ್,
English summary
hough Sulile Kumar has roots in Karnataka, he is a well known name in Kollywood. The actor, who started his acting debut with Tarun Gopi’s Kaalai established himself as an antagonist in various Tamil films. Sulile has now been roped in for Hemanth M Rao’s Kavalu Daari. The film made under PRK Productions will see Rishi and Anant Nag in the lead and will feature Sulile as the villain.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement