Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
China distances itself from envoy

ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆಯಿಂದ ಅಂತರ ಕಾಯ್ದುಕೊಂಡ ಚೀನಾ

Indian Army

ಉಗ್ರರಿಗೆ ಕರುಣೆ ತೋರಿಸುವುದಿಲ್ಲ: ಕಾಶ್ಮೀರಕ್ಕೆ ಬಿಜೆಯ ಹೊಸ ನೀತಿ!

Team India

2019ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ: ಟೀಂ ಇಂಡಿಯಾಗೆ ಮೊದಲ ಎದುರಾಳಿ ಕೆರಿಬಿಯನ್ನರು!

Spain

ಫಿಫಾ ವಿಶ್ವಕಪ್ 2018: ಇರಾನ್ ವಿರುದ್ಧ ಸ್ಪೇನ್‌ಗೆ ಭರ್ಜರಿ ಗೆಲುವು

Nagathihalli Chandrashekhar

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ!

Prime minister Narendra Modi

ಜನರ ಜೀವನದಲ್ಲಿ ರೈತರ ಪಾತ್ರ ಅತಿ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ

ಸೆನೆಗಲ್ ತಂಡದ ಅಭಿಮಾನಿಗಳು

ಫಿಫಾ ವಿಶ್ವಕಪ್ 2018: ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದ ಸೆನೆಗಲ್ ಅಭಿಮಾನಿಗಳು!

Rahul Dravid, Sourav Ganguly, Virat Kohli

ಜೂ 20 ಟೀಂ ಇಂಡಿಯಾಗೆ ಅದೃಷ್ಟದ ದಿನ; ಇದೇ ದಿನ ಪಾದಾರ್ಪಣೆ ಮಾಡಿದ 3 ಸ್ಟಾರ್ ಆಟಗಾರರು ಯಾರು ಗೊತ್ತಾ!

Uruguay beat Saudi Arabia to enter pre-quarters

ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು

ಸಂಗ್ರಹ ಚಿತ್ರ

ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆ, 20 ಕಿ.ಮೀ ದೂರದಲ್ಲಿ ರುಂಡ, ಅತ್ಯಾಚಾರ ಶಂಕೆ!

Cong

ಮಾಜಿ ಪ್ರಧಾನಿ ಸಿಂಗ್ ನಿವಾಸದಲ್ಲಿ ಕಾಂಗ್ರೆಸ್ ನ ಕಾಶ್ಮೀರ ಸಮಿತಿ ಸಭೆ

ಸಂಗ್ರಹ ಚಿತ್ರ

ಮಾಜಿ ಪತ್ನಿ ಮೇಲಿನ ದ್ವೇಷಕ್ಕೆ ನವಜಾತ ಶಿಶುವನ್ನು ಬರ್ಬರವಾಗಿ ಹತ್ಯೆ ಮಾಡಿದ ಕ್ರೂರಿ!

Kamal Hassan meets Rahul, discusses Tamil Nadu politics

ರಾಹುಲ್ ಭೇಟಿ ಮಾಡಿದ ಕಮಲ್ ಹಾಸನ್, ತಮಿಳುನಾಡು ರಾಜಕೀಯದ ಬಗ್ಗೆ ಚರ್ಚೆ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿ ಬ್ಯಾಂಕಾಕ್ ಗೆ ಹಾರಿದ ವಿಲ್ಲನ್ ಚಿತ್ರತಂಡ

Amy Jackson, Sudeep along with the crew on the sets of The Villain.

ವಿಲ್ಲನ್ ಚಿತ್ರ ತಂಡದ ಜೊತೆ ಸುದೀಪ್, ಆ್ಯಮಿ ಜಾಕ್ಸನ್ ಮತ್ತು ಪ್ರೇಮ್

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ ಅಭಿನಯದ ದಿ ವಿಲ್ಲನ್ ಸಿನಿಮಾದಲ್ಲಿ ಆಮಿ ಜ್ಯಾಕ್ಸನ್ ನಟಿಸುತ್ತಿದ್ದಾರೆ. ಸದ್ಯ ಆಮಿ ಬೆಂಗಳೂರಿನಲ್ಲಿ ಸಿನಿಮಾ ತಂಡದ ಜೊತೆ ದಸರಾ ಆಚರಣೆಯಲ್ಲಿ ಪಾಲ್ಗೊಂಡಿದ್ದರು. 

ವಿಲ್ಲನ್ ಚಿತ್ರದ ಜೊತೆಗೆ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ರಜನೀಕಾಂತ್ ಅಭಿನಯದ 2.0 ಸಿನಿಮಾ ಶೂಟಿಂಗ್ ಗಾಗಿ ಬೆಂಗಳೂರಿನಿಂದ ಆಮಿ ಜಾಕ್ಸನ್ ಚೆನ್ನೈಗೆ ತೆರಳಿದ್ದಾರೆ.  ಮುಂದಿನ ತಿಂಗಳು ಮತ್ತೆ ವಿಲ್ಲನ್ ಚಿತ್ರತಂಡದ ಜೊತೆಗೆ ಶೂಟಿಂಗ್ ನಲ್ಲಿ ಭಾಗಿಯಾಗುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

40 ಜನರ ಚಿತ್ರ ತಂಡ ಸದ್ಯ  ವಿಲ್ಲನ್ ಶೂಟಿಂಗ್ ಗಾಗಿ ಇಂದು ಬ್ಯಾಂಕಾಕ್ ಗೆ ತೆರಳಲಿದ್ದು ಸುದೀಪ್ ಅವರನ್ನು ಚೇಸ್ ಮಾಡುವ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುವುದು, ಅಕ್ಟೋಬರ್ ತಿಂಗಳ ಅಂತ್ಯದೊಳಗೆ ತಮ್ಮ ಪಾತ್ರದ ಶೂಟಿಂಗ್ ಪೂರ್ಣಗೊಳಿಸಲು ಸುದೀಪ್ ನಿರ್ಧರಿಸಿದ್ದಾರೆ, ನಂತರ ಶ್ರೀಕೃಷ್ಣ ನಿರ್ದೇಶನದ ಪೈಲ್ವಾನ್ ಮತ್ತು ಸೂರಪ್ಪ ಬಾಬು ನಿರ್ದೇಶನ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. 
Posted by: SD | Source: The New Indian Express

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : The Villain., Amy Jackson, , Sudeep, ದಿವಿಲ್ಲನ್, ಆ್ಯಮಿ ಜಾಕ್ಸನ್, ಸುದೀಪ್
English summary
Amy Jackson has been a busy bee juggling between multiple projects, The actress, who was in Bengaluru to shoot for The Villain, also celebrated Dasara on the sets of the film. She has now flown to Chennai for Rajinikanth starrer 2.0. “That’s a wrap on this mini shooting schedule in Bengaluru.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement