Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Yogi Adityanath

ಉತ್ತರಪ್ರದೇಶದಲ್ಲಿ 'ರಾಮ ರಾಜ್ಯ' ಸ್ಥಾಪನೆ ನಮ್ಮ ಕನಸು: ಯೋಗಿ ಆದಿತ್ಯನಾಥ್

Xi Jinping

ಮಾತುಕತೆ ಮೂಲಕ ವಿವಾದ ಪರಿಹರಿಸಲು ಚೀನಾ ಸಿದ್ಧ: ನೆರೆರಾಷ್ಟ್ರಗಳಿಗೆ ಕ್ಸಿ ಜಿನ್‌ಪಿಂಗ್ ಭರವಸೆ

Prime Minister Narendra Modi

ತಾಜ್ ಮಹಲ್ ವಿವಾದ: ಪರಂಪರೆ ಬಿಟ್ಟು ಸಾಗಲಾಗದು- ಬಿಜೆಪಿ ಶಾಸಕನಿಗೆ ಪ್ರಧಾನಿ ಮೋದಿ ಚಾಟಿ

Rahul Gandhi

ಆರ್ಎಸ್ಎಸ್ ಮುಖಂಡ ಗೋಸಾಯ್ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

Yuvraj Singh And  Akanksha Sharma,

ಯುವರಾಜ್ ಸಿಂಗ್ ವಿರುದ್ಧ ಅತ್ತಿಗೆ ಆಕಾಂಕ್ಷಾರಿಂದ ಕೌಟುಂಬಿಕ ಹಿಂಸಾಚಾರ ಕೇಸ್

Afghanistan Team-Virat Kohli

ಆಫ್ಘಾನಿಸ್ತಾನ ತಂಡಕ್ಕೆ ಕೊಹ್ಲಿಯ ಹೃದಯ ಸ್ಪರ್ಶಿ ಸಂದೇಶ

terrorists

ಜಮ್ಮುವಿನಲ್ಲಿ ಉಗ್ರರ ಅಟ್ಟಹಾಸ: ಉಗ್ರರ ಗುಂಡೇಟಿಗೆ ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮ

Digvijay Singh

ಕಾಂಗ್ರೆಸ್‌ಗೆ ಮುಜುಗರದ ಸಂಗತಿ: ದಿಗ್ವಿಜಯ್ ಸಿಂಗ್ ಅಳಿಯನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ

Accident

ಹಬ್ಬದ ದಿನವೇ ಭೀಕರ ಅಪಘಾತ: ಏಳು ಮಂದಿ ದಾರುಣ ಸಾವು

Representational image

ಮಂಡ್ಯ: ವೈದ್ಯರಿಲ್ಲದೇ ಸರ್ಕಾರಿ ಆಸ್ಪತ್ರೆ ಮುಂದೆ ಗಂಟೆಗಟ್ಟಲೇ ನರಳಾಡಿದ ಗರ್ಭಿಣಿ

Tajinder Bagga handing out crackers to Hari Nagar children.

ಮಕ್ಕಳಿಗೆ ಪಟಾಕಿ ಹಂಚಿ 'ಸುಪ್ರೀಂ' ಆದೇಶಕ್ಕೆ ಸೆಡ್ಡು ಹೊಡೆದ ಬಿಜೆಪಿ ನಾಯಕ

Rahul Gandhi

ವೈ ದಿಸ್ ಕೊಲವೆರಿ ಡಾ? ಜಯ್ ಶಾ ಕಂಪನಿ ಅವ್ಯವಹಾರ ಕುರಿತು ಬಿಜೆಪಿಗೆ ರಾಹುಲ್ ಟಾಂಗ್

Taj Mahal

ತಾಜ್'ಮಹಲ್ 'ತೇಜೋ ಮಹಲ್' ಹಿಂದೂ ದೇಗುಲವಾಗಿತ್ತು: ಬಿಜೆಪಿ ಸಂಸದ ವಿನಯ್ ಕಟಿಯಾರ್

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನಿಶ್ಚಿತಾರ್ಥದ ದಿನ ನಟಿ ಮೇಘನಾ ರಾಜ್ ಸಂಭ್ರಮಕ್ಕೆ ಮತ್ತೆರಡು ಕಾರಣ!

Meghana Raj

ಮೇಘನಾ ರಾಜ್

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಜೊತೆ ಸಪ್ತಪದಿ ತುಳಿಯಲು ಸಿದ್ದವಾಗುತ್ತಿರುವ ಮೇಘನಾ ರಾಜ್ ನಿಶ್ಚಿತಾರ್ಥ ಅಕ್ಟೋಬರ್ 22ರಂದು ನಡೆಯಲಿದೆ. ಮೇಘನಾ ಖುಷಿಗೆ ಇದೊಂದೇ ಕಾರಣವಲ್ಲ, ತಮ್ಮ ನಿಶ್ಚಿತಾರ್ಥದ ದಿನವೇ ಮೇಘನಾ ನಟನೆಯ 2 ಸಿನಿಮಾಗಳ ಮುಹೂರ್ತ ಕೂಡ ನಡೆಯಲಿದೆ.

ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಮೇಘನಾ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ, ಎರಡು ಸಿನಿಮಾಗಳ ಮುಹೂರ್ತ ತನ್ನ ಮದುವೆ ನಿಶ್ಚಿತಾರ್ಥದ ದಿನವೇ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

ಜಲ್ಸಾ ಸಿನಿಮಾ ನಿರ್ದೇಶಕ ಕಂತ ಕನ್ನಾಲಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ, ಕಾಪೋರೇಟ್ ವಲಯದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಕೊಂಡಿರುವ ಐಟಿ ಉದ್ಯೊಗಿಯ ಪಾತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕರು ಕಥೆ ಹೇಳಿದಾಗ, ಅದನ್ನು ಕೇಳಿ ತುಂಬ ಇಷ್ಟಪಟ್ಟು ಈ ಸಿನಿಮಾ ಮಾಡುವುದಕ್ಕೆ ಅವರು ಒಪ್ಪಿಕೊಂಡಿದ್ದಾರಂತೆ. ‘ಇಂದಿನ ಅಧುನಿಕ ಬದುಕಿಗೆ ಒಗ್ಗಿ ಹೋಗಿರುವಂತಹ ಹುಡುಗಿಯಾಗಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ.  ಈ ಸಿನಿಮಾದ ಶೂಟಿಂಗ್ ಅಕ್ಟೋಬರ್ 22 ರಂದು ಆರಂಭವಾಗಲಿದ್ದು, ನವೆಂಬರ್ ಮೊದಲ ವಾರದಲ್ಲಿ ತಾವು ಚಿತ್ರೀರಣದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.

ಮುಸ್ಸಂಜೆ ಮಹೇಶ್ ಜೊತೆ ಮಾಡುತ್ತಿರುವ ಮತ್ತೊಂದು ಸಿನಿಮಾದ ಮುಹೂರ್ತ ಕೂಡ ಅಕ್ಟೋಬರ್ 22 ರಂದೇ ಆರಂಭವಾಗಲಿದೆ. ಹೀಗಾಗಿ ಮೇಘನಾ ರಾಜ್ ಸಖತ್ ಖುಷಿಯಾಗಿದ್ದಾರೆ. 
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Meghana Raj, Engagement, Chiranjeevi Sarja , ಮೇಘನಾ ರಾಜ್, ನಿಶ್ಚಿತಾರ್ಥ, ಚಿರಂಜೀವಿ ಸರ್ಜಾ
English summary
t is celebration time for Meghana Raj, with the actress getting engaged to Chiranjeevi Sarja on October 22. But the party doesn’t quite stop there. The muhurath of two films that she has signed is also on the same day. The actress tells City Express that on the professional front, she is happy to have bagged two good projects in her kitty .

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement