Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Triple talaq

ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ: ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Casual Photo

ಜಮ್ಮು-ಕಾಶ್ಮೀರ: ಬಿಎಸ್ಎಫ್ ಯೋಧನ ಕತ್ತು ಸೀಳಿ ಪಾಕಿಸ್ತಾನ ಪಡೆಗಳ ಉದ್ಘಟತನ; ಗಡಿಯಲ್ಲಿ ಕಟ್ಟೆಚ್ಚರ

Snatch three chains a day, wife sets target for hubby

ಒಂದು ದಿನಕ್ಕೆ ಕನಿಷ್ಟ ಮೂರು ಚೈನ್ ಕದಿಯಬೇಕು: ಪತಿಗೆ ಪತ್ನಿ ಟಾರ್ಗೆಟ್!

Karnataka: Somwarpet tehsildar attacked by sheltered villagers at relief centre

ಸೋಮವಾರಪೇಟೆ ತಹಸೀಲ್ದಾರ್‌ ಮೇಲೆ ಪ್ರವಾಹ ಸಂತ್ರಸ್ತರಿಂದ ಹಲ್ಲೆ

Islamabad High Court suspends jail sentence of Nawaz Sharif in Avenfield properties case

ನವಾಜ್ ಷರೀಫ್, ಮರಿಯಮ್ ನವಾಜ್ ಜೈಲು ಶಿಕ್ಷೆ ರದ್ದು, ಬಿಡುಗಡೆಗೆ ಇಸ್ಲಾಮಾಬಾದ್ ಹೈ ಕೋರ್ಟ್ ಆದೇಶ

Unable to meet PM Modi, woman demanding separate Purvanchal state torches bus in Varanasi

ವಾರಣಾಸಿ: ಪ್ರಧಾನಿ ಭೇಟಿಗೆ ಸಿಗದ ಅವಕಾಶ, ಮಹಿಳೆಯಿಂದ ಬಸ್ ಗೆ ಬೆಂಕಿ

ಹನಿ ಟ್ರ್ಯಾಪ್: ಉತ್ತರ ಪ್ರದೇಶ ಎಟಿಎಸ್ ನಿಂದ ಬಿಎಸ್ಎಫ್ ಯೋಧನ ಬಂಧನ

Can break your leg, says Babul Supriyo at event for differently abled

ನಿನ್ನ ಕಾಲು ಮುರಿದು, ವೀಲ್ ಚೇರ್ ಕೊಡುತ್ತೇನೆ: ಅಂಗವಿಕಲರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವನ ದರ್ಪ!

Stormy Daniels-Trump

ಡೊನಾಲ್ಡ್ ಟ್ರಂಪ್ 'ಅಸಾಮಾನ್ಯ ಶಿಶ್ನ' ಹೊಂದಿದ್ದಾರೆ: ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್

A still from kgf

ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ: ಪಂಚ ಭಾಷೆಗಳಲ್ಲಿ 'ಕೆಜಿಎಫ್' ನವೆಂಬರ್ ನಲ್ಲಿ ರಿಲೀಸ್!

Higher education minister G T Deve Gowda

ಇಲ್ಲಿ ಸಚಿವರದ್ದು ಏನೂ ಇಲ್ಲ ಕಾರುಬಾರು, ಅಧಿಕಾರಿಗಳದ್ದೇ ಎಲ್ಲ ದರ್ಬಾರು!

ಬೇಕಿದ್ರೆ ಶೂಟ್ ಮಾಡಿ, ಆದ್ರೆ ಸೇನಾ ಮಾಹಿತಿ ಕೇಳಬೇಡಿ: ಉಗ್ರರಿಂದ ಹತ್ಯೆಯಾದ ವೀರ ಯೋಧನ ಕೊನೆಯ ಮಾತು!

Cubbon Park police Station,

ಆಪರೇಷನ್ ಕಮಲ 'ಕಿಂಗ್ ಪಿನ್' ಮನೆ ಮೇಲೆ ಪೊಲೀಸರ ದಾಳಿ; ದಾಖಲೆ ವಶ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನಟ ಶಾರುಖ್ ಖಾನ್ ಗೆ ಮಹಾರಾಷ್ಟ್ರ ಎಂಎಲ್ ಸಿ ಆವಾಜ್: ವಿಡಿಯೋ ವೈರಲ್

Shah Rukh Khan

ಶಾರುಖ್ ಖಾನ್

ಮುಂಬಯಿ : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್‌ ಖಾನ್‌ಗೆ ಅಭಿಮಾನಿಗಳ ಎದುರೆ ಆಲಿಬಾಗ್‌ನ ಎಂಎಲ್‌ಸಿ ಯೊಬ್ಬರು ಸಿಟ್ಟು ಮಾಡಿಕೊಂಡು ಕೂಗಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 

ನವೆಂಬರ್‌ 2 ರಂದು ಘಟನೆ ನಡೆದಿದ್ದು, ವಿಡಿಯೋ ತಡವಾಗಿ ವೈರಲ್‌ ಆಗಿದೆ. ಹುಟ್ಟು ಹಬ್ಬ ಆಚರಣೆಗೆಂದು ಅಲಿಬಾಗ್‌ ಗೆ ತೆರಳಿ ವಿಹಾರ ನೌಕೆಯಲ್ಲಿ ಶಾರುಖ್‌ ಖಾನ್‌ ವಿಹರಿಸುತ್ತಿದ್ದರು. ಇದೇ ವೇಳೆ ಎಂಎಲ್‌ಸಿ ಜಯಂತ್‌ ಪಾಟೀಲ್‌ ಅವರು  ರಾಯ್‌ಘಡ್‌ನ‌ ಕೊಲಾಬಾದಲ್ಲಿರುವ ನಿವಾಸಕ್ಕೆ ತೆರಳಲು ಸ್ಥಳಕ್ಕಾಗಮಿಸಿದ್ದಾರೆ. 

ಶಾರುಕ್​ ಬಂದಿದ್ದಾರೆ ಅನ್ನೋ ಸುದ್ದಿ ಗೊತ್ತಾಗುತ್ತಿದ್ದಂತೆ ಶಾರೂಕ್​ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಾರುಖ್‌ರಿಂದಾಗಿ  ಪಾಟೀಲ್‌  ಪ್ರಯಾಣಿಸಬೇಕಾಗಿದ್ದ ಬೋಟ್‌ ಬರುವುದು ವಿಳಂಬವಾಯಿತು. ಅಭಿಮಾನಿಗಳ ಸಂದಣಿಯಲ್ಲಿ ಪಾಟೀಲ್‌ ಪರದಾಡಬೇಕಾಯಿತು.

ನೌಕೆ ಏರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಪಾಟೀಲ್‌ ಶಾರುಖ್‌ ವಿರುದ್ಧ ಸಿಡಿಮಿಡಿಗೊಂಡ ಪಾಟೀಲ್ 'ನೀನು ಸೂಪರ್‌ ಸ್ಟಾರ್‌ ಇರಬಹುದು ಆದ್ರೆ ಆಲಿಬಾಗ್‌ ನಿಂದಲ್ಲ' ಎಂದಿದ್ದಾರೆ.

ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗದ ಶಾರುಖ್‌ ಹೊರಬರುತ್ತಿದ್ದಂತೆ ನೂರಾರು ಅಭಿಮಾನಿಗಳು ಸಂಭ್ರಮದಿಂದ ಜೈಕಾರ ಹಾಕಿದ್ದಾರೆ. ಅಭಿಮಾನಿಗಳು ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. 
Posted by: SD | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Shah Rukh Khan, Maharashtra MLC , Jayant patil, Video Viral, ಶಾರುಖ್ ಖಾನ್, ಮಹಾರಾಷ್ಟ್ರ ಎಂಎಲ್ ಸಿ, ಜಯಂತ್ ಪಾಟೀಲ್, ವಿಡಿಯೋ ವೈರಲ್
English summary
Jayant Patil, the Maharashtra MLC from Alibaug, recently lost his cool on none other than Bollywood superstar Shah Rukh Khan. In a video that has been shared on the social media, Patil is seen shouting at the actor for reportedly not coming out of his yacht and allegedly delaying his schedule.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS