Kannadaprabha Tuesday, July 29, 2014 4:00 AM IST
The New Indian Express
ನೇರ ಮಾತು
- ಟಿಜೆಎಸ್ ಜಾರ್ಜ್

ಅತ್ಯಾಚಾರವನ್ನು ಸಮರ್ಥಿಸುವವರು ನಮ್ಮಲ್ಲಷ್ಟೇ ಸಿಗುತ್ತಾರೆ!   Jul 26, 2014

ಅತ್ಯಾಚಾರವನ್ನು ಸಮರ್ಥಿಸುವವರು ನಮ್ಮಲ್ಲಷ್ಟೇ ಸಿಗುತ್ತಾರೆ! "ಅತ್ಯಾಚಾರಗಳ..

ಬ್ರೆಜಿಲ್‌ನಲ್ಲಿ ಹೊಸ ಚೀನಾವನ್ನು ಭೇಟಿಯಾದ ನವ ಭಾರತ   Jul 19, 2014

ಬ್ರೆಜಿಲ್‌ನಲ್ಲಿ ಹೊಸ ಚೀನಾವನ್ನು ಭೇಟಿಯಾದ ನವ ಭಾರತದ ಪ್ರಧಾನಿ

ತಿರುವಳ್ಳವರ್‌ರಿಂದ ಡಿವಿಜಿ, ವ್ಯತ್ಯಾಸಗಳಿಲ್ಲದ ಹಾಲಿ-ಮಾಜಿ   Jul 12, 2014

ಬಿಜೆಪಿಯ ಎಲ್ಲ ಧ್ವನಿಗಳೂ ಬಜೆಟ್ ಅನ್ನು..

ಅಲ್ಪಸಂಖ್ಯಾತರ ತುಷ್ಟೀಕರಣ, ಕೋಮುವಾದ ವೈಭವೀಕರಣ   Jul 05, 2014

ಎ.ಕೆ.ಆಂಟನಿ ಅವರು ಗುದ್ದಾಟಗಳಿಂದ ಸುದ್ದಿಯಲ್ಲಿರುವ ವ್ಯಕ್ತಿ ಅಲ್ಲವೇ ಅಲ್ಲ...

ಬಹುಭಾಷೆಯ ಭಾರತದಲ್ಲಿ, ಹಿಂದಿಯೊಂದೇ ಹಿಗ್ಗಬೇಕೆ?   Jun 28, 2014

ತಮ್ಮ ಸರ್ಕಾರಕ್ಕೆ ನೂರು ಗಂಟೆಗಳ ಹನಿಮೂನ್ ಅವಧಿಯೂ ಸಿಗಲಿಲ್ಲ...

ಭಾರತಕ್ಕೂ ಆತಂಕ, ಇರಾಕ್‌ನ ಸುನ್ನಿ-ಶಿಯಾ ಸಂಘರ್ಷ   Jun 21, 2014

ಕೆಲವು ಭಾರತೀಯ ಕೆಲಸಗಾರರ ಅಪಹರಣ ಮತ್ತು ನರ್ಸ್‌ಗಳು ಸಿಕ್ಕಿಹಾಕಿಕೊಂಡ...

ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೇಗಿವೆ?   Jun 14, 2014

ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೇಗಿವೆ?

ವ್ಯಕ್ತಿ ಬದುಕಿದ್ದಾರೆ, ಆದರೆ ಅವರ ವಿಚಾರಗಳಲ್ಲ!   Jun 08, 2014

ಜವಾಹರ್ ಲಾಲ್ ನೆಹರು ಅವರ 50ನೇ ಪುಣ್ಯ ತಿಥಿಯಂದು ಪತ್ರಿಕೆಗಳು...

ಮನುಷ್ಯರು ಸಾಯುತ್ತಾರೆ, ಅವರ ವಿಚಾರಗಳಲ್ಲ. ಮಹಾನ್ ವ್ಯಕ್ತಿಗಳ ಕಣ್ಣುಗಳಿಂದ ವಾಸ್ತವವನ್ನು ನೋಡುವುದಕ್ಕೆ ಇದು ಸಕಾಲ   Jun 02, 2014

ನಮ್ಮ ಭೂಮಿಯನ್ನು ಸ್ವರ್ಗ ಮಾಡಬೇಕು ಎಂದು ಎಲ್ಲ ಮಹಾನ್ ವ್ಯಕ್ತಿಗಳ ಮಾತುಗಳು..

ಪ್ರಮುಖ ತಿರುವಿಗೆ ತಂದು ನಿಲ್ಲಿಸಿದ ಚುನಾವಣೆ   May 25, 2014

ಚುನಾವಣೆಯ ನಂತರ ಗಮನಾರ್ಹ ವಿದ್ಯಮಾನಗಳು ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಾ ಸಾಗುತ್ತಿವೆ. ನರೇಂದ್ರ ಮೋದಿ ಬಹಳ ಎಚ್ಚರಿಕೆಯಿಂದ, ಲೆಕ್ಕಾಚಾರ ಮಾಡಿ ಪ್ರಧಾನಿ ಹುದ್ದೆಗೆ ಹತ್ತಿರವಾಗುತ್ತಾ ಸಾಗುತ್ತಿದ್ದಾರೆ. ಈ ವೇಳೆಯಲ್ಲೇ ಅಷ್ಟೇ...

ಜನರು ಗಾಂಧಿ ಕುಟುಂಬವನ್ನು ಶಿಕ್ಷಿಸಿದ್ದಾಯಿತು. ಆದರೆ ಮೋದಿ ಯಾವ ರೀತಿಯ ಬದಲಾವಣೆಯನ್ನು ತರಬಲ್ಲರು?   May 18, 2014

ಯುದ್ಧದ ಸೋಲು ಮತ್ತು ಗೆಲವು,
ದಿಟ- ಸಟೆ ಮತ್ತು ಸಟೆ- ದಿಟ
ಇದೀಗ ಆ ಗದ್ದಲ ಗೌಜುಗಳೆಲ್ಲ ಮುಗಿದವು-
ಆ ವರಸೆಗಳನ್ನೆಲ್ಲ ನಾವು ಮರೆತು ಕೆಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಬಲ್ಲೆವೆ? ಮೊದಲನೆಯದು, ಇದು ನರೇಂದ್ರ ಮೋದಿಯ ಗೆಲವೇ...

ಅಹಂಕಾರದ ಅಖಾಡದಲ್ಲಿ ನೆಲಕಚ್ಚಿದ ನೈತಿಕತೆ   May 11, 2014

ರಾಜಕೀಯ ಹೋಲಸು ಗುಂಡಿಯಾಗಿ ಬದಲಾಗುತ್ತದೋ, ಆಗ ಒಳ್ಳೆಯದು ಕೆಟ್ಟದ್ದಾಗುತ್ತದೆ, ಕೆಟ್ಟದ್ದು ಒಳ್ಳೆಯದಾಗುತ್ತದೆ.

ಮನಮೋಹನ್ ಸಿಂಗ್‌ರ ಕಥೆಯಾಯಿತು, ಸೋನಿಯಾ ಸರದಿ ಯಾವಾಗ?   Apr 20, 2014

ಈಗ ಬಂದಿರುವ ಎರಡು ಹೊಸ ಪುಸ್ತಕಗಳು ಮನಮೋಹನ್ ಸಿಂಗ್ ಅವರಿಗೆ 'ನಂಬಿಕೆದ್ರೋಹ' ಎಸಗಿವೆ ಎಂದು ಹೇಳಿಬಿಡುವುದು ಸುಲಭ. ಸಂಜಯ್ ಬಾರು ಪ್ರಧಾನಮಂತ್ರಿಗಳಿಗೆ ಆಪ್ತರಾಗಿದ್ದವರು, ಇನ್ನೊಂದೆಡೆ ದೇಶವನ್ನು ಕಲ್ಲಿದ್ದಲು ಹಗರಣ ಥರಗುಟ್ಟಿಸಿದಾಗ...

ಭಯ ಹುಟ್ಟಿಸುತ್ತಿದೆ ಭಾರತದ ಭವಿಷ್ಯ   Apr 13, 2014

ಭಯ ಹುಟ್ಟಿಸುತ್ತಿದೆ ಭಾರತದ ಭವಿಷ್ಯ, ಕೋಮುವಾದವೆನ್ನುವುದು ಕಳೆದ..

ಕಮ್ಯುನಿಸ್ಟರು ಅದಾಗಲೇ ಸೋತುಬಿಟ್ಟಿದ್ದಾರೆ!   Apr 06, 2014

ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದನ್ನು ಯಾರು ಬೇಕಾದರೂ ಊಹೆ ಮಾಡಬಲ್ಲರು, ಆದರೆ ಸೋಲುವವರನ್ನು? ..

ಕಮ್ಯುನಿಸ್ಟರು ಅದಾಗಲೇ ಸೋತುಬಿಟ್ಟಿದ್ದಾರೆ!   Apr 06, 2014

ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದನ್ನು ಯಾರು ಬೇಕಾದರೂ ಊಹೆ ಮಾಡಬಲ್ಲರು, ಆದರೆ ಸೋಲುವವರನ್ನು?
ಸೋಲುವವರು ಕಮ್ಯುನಿಸ್ಟರು! ಪಟ್ಟಭದ್ರ ಹಿತಾಸಕ್ತಿಯ ಕಾಂಗ್ರೆಸ್ ಮತ್ತು ತೀವ್ರವಾದಿ ಹಿಂದುತ್ವದ ಸಂಪ್ರದಾಯವಾದಿ ಬಿಜೆಪಿಯ...

ರಾಜಕಾರಣಿಗಳ ಆಟದಲ್ಲಿ ಜಾತಿಯೆಂಬ ದಾಳ!   Mar 30, 2014

ರಾಜಕಾರಣ ದಿನದಿಂದ ದಿನಕ್ಕೆ ಎತ್ತೆತ್ತಲೋ ಸಾಗುತ್ತಿದೆ. ನರೇಂದ್ರ ಮೋದಿಯವರ...

ಬಾಗಿಲು ಬಡಿಯುತ್ತಿರುವ ಅವಕಾಶಅಪ್ಪಿಕೊಳ್ಳುವರೇ ನಮ್ಮವರು?   Mar 23, 2014

ಲೋಕಸಭೆಯ ಹುಚ್ಚಿನಲ್ಲಿ ನಾವು ಪ್ರಪಂಚವನ್ನೇ ಮರೆತುಬಿಟ್ಟಿದ್ದೇವೆ. ಅಮೆರಿಕ ರಷ್ಯಾದೊಂದಿಗೆ ಯುದ್ಧಕ್ಕಿಳಿಯುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು "ಅಮೆರಿಕವನ್ನು ಮಣ್ಣು ಮುಕ್ಕುವಂತೆ ಮಾಡಬಲ್ಲ ಪ್ರಪಂಚದ...

ಟಿಕೆಟ್‌ಗಾಗಿ ರಾಜಕಾರಣಿಗಳ ಕಿತ್ತಾಟ   Mar 16, 2014

ದೇಶ ಸೇವೆಯನ್ನು ಮಾಡುವುದಕ್ಕೆ ನಮ್ಮ ರಾಜಕಾರಣಿಗಳು ಎಷ್ಟೊಂದು ಅನುರಕ್ತರಾಗಿದ್ದಾರೆ ನೋಡಿ! ಟಿಕೆಟ್‌ಗಾಗಿ ನಡೆಯುವ ಕಿತ್ತಾಟಗಳೇ ಯಾವಾಗಲೂ ಚುನಾವಣೆಯ ಲಕ್ಷಣಗಳಾಗಿವೆ. ಸಂಸತ್ತಿಗೆ ಪ್ರವೇಶ ಪಡೆಯಲು ಈಗ ನಡೆದಿರುವ ಈ ರೀತಿಯ ಗುಂಪುಗಾರಿಕೆ,...

    Next