Kannadaprabha Tuesday, May 23, 2017 6:39 AM IST
The New Indian Express
ನಿಖರ ಮಾತು
- ಹೆಚ್.ಎಸ್.ಬಲರಾಮ್

ಆಪ್‌ನ ಆಗಮನದಿಂದ ಬೆಚ್ಚಿಬಿದ್ದಿರುವ ಸಾಂಪ್ರದಾಯಿಕ ಪಕ್ಷಗಳು   Jan 11, 2014

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್... ಕರ್ನಾಟಕದ ರಾಜಕೀಯದ ಮೇಲೆ ಹಿಡಿತ...

ಬೆಂಗಳೂರಿನ ಕಷ್ಟ ಪರಿಹರಿಸಲು ನಮಗೊಬ್ಬ ಕೇಜ್ರೀವಾಲ್ ಬೇಕು   Jan 04, 2014

ಚರಿತ್ರಾತ್ಮಕ ವರ್ಷವೊಂದು ಹಿಂದಾಗಿದೆ. 2013ರ ಅಚ್ಚರಿಗಳ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಅತ್ಯದ್ಭುತ ಉತ್ಕರ್ಷ ಮೊದಲ ಸ್ಥಾನ ಪಡೆದಿದೆ. ಬೆಲೆಯೇರಿಕೆ, ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಮೂಲಭೂತ ಅಗತ್ಯಗಳ ಬಗ್ಗೆ ರಾಜಕೀಯ ವರ್ಗದಲ್ಲಿದ್ದ...

ಹೆಸರಿಗಷ್ಟೇ ಅಧ್ಯಯನ ಪ್ರವಾಸ, ಮಾಡುವುದು ಬರೀ ಮಸ್ತಿ!   Dec 28, 2013

ತೆರಿಗೆದಾರರ ಹಣದಲ್ಲಿ ಮತ್ತೊಂದು ಮಸ್ತಿಯ ಪ್ರವಾಸ ನಡೆಸಲು ಕರ್ನಾಟಕದ ಶಾಸಕರು ಸಿದ್ಧರಾಗಿದ್ದಾರೆ. ಅಧ್ಯಯನದ ಹೆಸರಿನಲ್ಲಿ ..

ಹಣದ ಕೊರತೆಯಲ್ಲ, ಕಳಪೆ ಆಡಳಿತ ಮತ್ತು ಭ್ರಷ್ಟಾಚಾರದ್ದೇ ತೊಂದರೆ   Dec 21, 2013

ಭಾರತದ ಐಟಿ ರಾಜಧಾನಿ ಎಂದು ಉತ್ಪ್ರೇಕ್ಷಿತವಾಗಿ ಕರೆಸಿಕೊಳ್ಳುತ್ತಿರುವ...

ನಮಗೂ ಬರುವುದೇ ದೆಹಲಿ ಮತದಾರರ ಗುಣ?   Dec 14, 2013

ದೆಹಲಿಯಲ್ಲಿ ಸರ್ಕಾರ ರಚಿಸುವಷ್ಟು ಸ್ಥಾನಗಳು ಆಮ್ ಆದ್ಮಿ ಪಕ್ಷಕ್ಕೆ ಲಭಿಸಬೇಕಿತ್ತೆಂದು...

ಬೆಂಗಳೂರಿನ ಹೀರೋಗಳನ್ನು ಗೌರವಿಸೋಣ ಬನ್ನಿ...   Dec 07, 2013

ಇದನ್ನು ಓಪನ್ ಸೀಕ್ರೆಟ್ ಅಂತಾದರೂ ಕರೆಯಿರಿ ಅಥವಾ ಸಾಮಾನ್ಯ ಗ್ರಹಿಕೆ...

ಆಮ್ ಆದ್ಮಿ ಪಕ್ಷವನ್ನು ಪ್ರಪಂಚವೇ ಗಮನಿಸುತ್ತಿದೆ!   Nov 30, 2013

ಡಿಸೆಂಬರ್ 4 ರಂದು ದೆಹಲಿಯಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಈಗ ಎಲ್ಲರ ದೃಷ್ಟಿಯೂ ಆಮ್ ಆದ್ಮಿ ಪಕ್ಷದತ್ತ ನೆಟ್ಟಿದೆ. ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯೊಂದೇ- ಭ್ರಷ್ಟಾಚಾರ ವಿರೋಧಿ ಸಿದ್ಧಾಂತದೊಂದಿಗೆ ಅಸ್ತಿತ್ವಕ್ಕೆ ಬಂದಿರುವ...

ಅಪರಾಧ ನಗರಿ ಬೆಂಗಳೂರನ್ನು ಅಪಾಯದಿಂದ ರಕ್ಷಿಸುವವರ್ಯಾರು?   Nov 23, 2013

ಅರೆಮಂಪರಿನ ನಗರಿಯಿಂದ ಅವ್ಯವಸ್ಥಿತವಾಗಿ ಬೆಳೆಯುತ್ತಿರುವ ಮಹಾನಗರವಾಗಿ, ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿಯಾಗಿ, ಐಟಿ ನಗರಿಯಿಂದ ತಗ್ಗು ಗುಂಡಿಗಳ ನಗರವಾಗಿ, ಭಾರತದಲ್ಲಿ ಮೊದಲ ಬಾರಿ ವಿದ್ಯುತ್ ಪಡೆದ ನಗರಿಯಿಂದ ನಿರಂತರವಾಗಿ ವಿದ್ಯುತ್ ಕೈ...

ಹಿಂದಿ ಚಲನಚಿತ್ರದ ಡೈಲಾಗ್ ನೆನಪಿಸುತ್ತಿರುವ ಬಿಬಿಎಂಪಿ   Nov 16, 2013

ತಾರೀಖ್ ಪೇ ತಾರೀಖ್, ತಾರೀಖ್ ಪೇ ತಾರೀಖ್! ಬಾಲಿವುಡ್ ನಟ ಸನ್ನಿ...

ಸಂಸದೀಯ ಪ್ರಜಾಪ್ರಭುತ್ವಕ್ಕೆ ಸಿಕ್ಕ ಹೊಸ ತಿರುವು   Oct 26, 2013

ಅಮೆರಿಕದಂತೆ ಭಾರತವೇನೂ ಅಧ್ಯಕ್ಷೀಯ ನಮೂನೆಯ ಪ್ರಜಾಪ್ರಭುತ್ವದ ಹಾದಿಯಲ್ಲಿ...

ನಗರದ ಮತದಾರರನ್ನು ಮೂರ್ಖರನ್ನಾಗಿಸುವುದು ಸುಲಭವಲ್ಲ!   Oct 19, 2013

ಕೊನೆಗೂ ಗುಂಡಿಗಳಿಂದ ಆವೃತವಾಗಿರುವ ಬೆಂಗಳೂರಿನ ದುರಸ್ಥಿಗೆ 908 ಕೋಟಿ ರುಪಾಯಿಗಳ ಪ್ಯಾಕೇಜ್ ಸಿಕ್ಕಿದೆ!

ನಿರ್ಲಜ್ಜ ಗುತ್ತಿಗೆದಾರರ ಜೊತೆ ಬಿಬಿಎಂಪಿಯ ಇಂಜಿನಿಯರುಗಳ ಅನೈತಿಕ ಸಂಬಂಧ   Sep 28, 2013

ಐಟಿ ಸಿಟಿ ಬೆಂಗಳೂರಿನ ನಿರ್ವಾಹಕರ ಗುಣವೇ ವಿಚಿತ್ರವಾಗಿದೆ. ತೆರಿಗೆದಾರರು ರಸ್ತೆಯಲ್ಲಿನ ತಗ್ಗು ಗುಂಡಿಗಳ ಬಗ್ಗೆ ದೂರು ನೀಡಿದಾಗ, ಮಳೆಗಾಲ ಮುಗಿದ ಮೇಲೆ ರಸ್ತೆಗಳನ್ನು..

ದೆಹಲಿಯಲ್ಲಿ ನಡೆಯುವುದೇ ಆಮ್ ಆದ್ಮಿ ಪಕ್ಷದ ಧಮಾಕಾ?   Sep 21, 2013

ಆಧುನಿಕ ಮಹಾತ್ಮಾ ಗಾಂಧಿ ಎಂದು ಜನರಿಂದ ಕರೆಸಿಕೊಂಡ ಅಣ್ಣಾ ಹಜಾರೆ ನೆನಪಿದ್ದಾರೆಯೇ?

ಚಂದ್ರಯಾನ ಮಾಡಬೇಕೇ? ಹಾಗಿದ್ದರೆ ಒಮ್ಮೆ ಬೆಂಗಳೂರಿಗೆ ಬನ್ನಿ!   Sep 14, 2013

ಯಾವುದೇ ಸರ್ಕಾರ ಬರಲಿ ಮತ್ತು ಯಾವುದೇ ಸರ್ಕಾರ ಹೋಗಲಿ, ಬೆಂಗಳೂರಿನ ರಸ್ತೆಗಳು ಮಾತ್ರ ಅದೇ ಕಳಪೆ ಸ್ಥಿತಿಯಲ್ಲಿಯೇ ಇರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಬೆಂಗಳೂರಿನ ರಸ್ತೆಗಳು ಚಂದ್ರನ ಮೇಲ್ಮೈಯಂತೆ ಕಾಣುತ್ತಿವೆ. ಎಲ್ಲೆಲ್ಲೂ ಗುಂಡಿಗಳು....

ಮುಂಬರುವ ಅಡಚಣೆಯನ್ನು ಹೇಗೆ ದಾಟುವರು ಸಿದ್ದರಾಮಯ್ಯ?   Sep 07, 2013

ಒಬ್ಬ ಮುಖ್ಯಮಂತ್ರಿಗೆ ಕೇವಲ 100 ದಿನಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗೆ ಆತನ ಕಾರ್ಯನಿರ್ವಹಣೆಯನ್ನು ಇಷ್ಟು ಕಡಿಮೆ ಅವಧಿಯಲ್ಲೇ ಅವಲೋಕಿಸುತ್ತಾ ಕುಳಿತುಕೊಳ್ಳುವುದೂ ತರವಲ್ಲ. ಆದರೆ ಕರ್ನಾಟಕದ...

    Next