Kannadaprabha Monday, May 29, 2017 2:58 PM IST
The New Indian Express
ಪಂಚಕಜ್ಜಾಯ
- ಹರಿ

Hmm...ಪಾಂಚ್ ಶಿವರಾಜ್‌ಕುಮಾರ್   May 25, 2014

ಏನ್ ಶಿವಣ್ಣ, ಡಾಕ್ಟರ್ ಆಗ್ತಾ ಇದೀರಂತೆ? ಸುದ್ದಿ ಕನ್‌ಫರ್ಮಾ? ಎಷ್ಟರ ಮಟ್ಟಿಗೆ ಈ ಸುದ್ದಿ ನಿಜ?
100 ಪರ್ಸೆಂಟ್.

ಸರಿ, ನಿಮಗೆ ಡಾಕ್ಟರೇಟ್ ಬರ್ತಾ ಇದೆ. ಈ ಸಂದರ್ಭದಲ್ಲಿ ಏನ್ ಹೇಳ್ತೀರಿ?
ಏನಿಲ್ಲ, 'ಡಾಕ್ಟರ್ ಮಕ್ಕಳು...

Hmm... ಪಾಂಚ್ ಅರವಿಂದ ಕೇಜ್ರಿವಾಲ್   Mar 02, 2014

- ಏನ್ ಸಾರ್, ಕಾಣೆಯಾಗ್‌ಬಿಟ್ರಿ? ಧೂಳಿಂದ ಎದ್ ಬರೋ ಪ್ರೋಗ್ರಾಮ್ ಏನಾದ್ರೂ ಇದ್ಯ?
ಧೂಳಿಂದ ಎದ್‌ಬರೋಕೆ ನಾನು ದೇವೇಗೌಡ ಅಲ್ಲ, ಕೇಜ್ರಿವಾಲ್. ನಾನು ಪುಟ್‌ಪಾತ್‌ನಿಂದ ಎದ್‌ಬರ್ತೀನಿ.

- ಕೊರಳಲ್ಲಿರೋ ಶಾಲು ಸುತ್ತಿಕೊಂಡು ಹೊಡ್ಕೊತಾ...

Hmmm... ಪಾಂಚ್   Feb 23, 2014

Hmmm... ಪಾಂಚ್
(ಒಂದು ಕಾಲದಲ್ಲಿ ಸ್ಟಾರ್ ಆಗಿ ನಂತರ ಫ್ಲಾಪ್ ಆದ ಸಿನಿಮಾ ನಟನೊಬ್ಬ ಸ್ಟಾರ್ ಪತ್ರಕರ್ತನನ್ನು ಮಾತನಾಡಿಸಿದರೆ)
- ನನ್ ಕೈನಲ್ಲಿ ಒಂದೂ ಸಿನಿಮಾ ಇಲ್ಲ, ಮಾರ್ಕೆಟ್ ಬಿದ್‌ಹೋಗಿದೆ. ನನ್ ಬಗ್ಗೆ ಏನಾದ್ರೂ ಬರೀರಿ ಸಾರ್.....

Hmmm... ಪಾಂಚ್ ರಾಹುಲ್ ಗಾಂಧಿ   Feb 02, 2014

ಅಮೆರಿಕಾದಲ್ಲಿ ಹಿಮಪಾತ ಯಾಕೆ ಜಾಸ್ತಿ ಆಗ್ತಾ ಇದೆ?
ಇಂಡಿಯಾ ಟೀಮ್‌ನವ್ರು ಯಾಕೆ ನ್ಯೂಜಿಲ್ಯಾಂಡ್‌ನಲ್ಲಿ ಒಂದೂ ಮ್ಯಾಚ್ ಗೆಲ್ಲಲಿಲ್ಲ ಅಂದ್ರೆ....

-    ರೀ, ರೀ, ಅದಲ್ಲ ನನ್ ಪ್ರಶ್ನೆ, ಹೋಗ್ಲಿ,...

Hmmm.. ಪಾಂಚ್ ರವೀಂದ್ರ ಜಡೇಜಾ   Jan 26, 2014

ಏನ್ ಜಡೇಜಾ ಅವ್ರೇ...ಹಲೋ, ಕಾಲ್ ಮಿ 'ಸರ್‌' ಜಡೇಜಾ, ಐ ಆ್ಯಮ್ ಬ್ಯಾಕ್ ಇನ್ ಫಾರ್ಮ್ ಯೂ ನೋ...

Hmmm... ಪಾಂಚ್   Jan 19, 2014

* ಡಬ್ಬಿಂಗ್ ಬೇಕು ಅಂತಿರೋ ನಿರ್ಮಾಪಕ ಏನ್ರೀ ಇಷ್ಟ್ ದಿನ ಬೇಡ ಅಂತಿದ್ದೋರು, ಈಗ ಡಬ್ಬಿಂಗ್ ಬೇಕು ಅಂತಿದೀರಂತೆ... ಶೂಟ್ ಮಾಡ್‌ಬೇಕಾ?
ಅಯ್ಯೋ, ಶೂಟ್ ಮಾಡೋದೆಲ್ಲ ಹಳೇ ಸ್ಟೈಲು. ಈಗ ಯಾರೋ ಶೂಟ್ ಮಾಡಿದ್ದಕ್ಕೆ ನಾವು ಮಾತು ಕೊಟ್ಟರೆ ಸಾಕು....

Hmmm... ಪಾಂಚ್   Jan 12, 2014

ಎಟಿಎಂ ದರೋಡೆಕೋರ
-    ಪೊಲೀಸ್‌ನೋರು ನಿನ್ನ ಹುಡುಕೋಕೆ ಶುರುಮಾಡಿ ಅಮೋಘ 50ನೇ ದಿನನೂ ಆಯ್ತು. 'ಶತದಿನೋತ್ಸವದತ್ತ ಮುನ್ನುಗ್ಗುತ್ತಿದ್ದೇನೆ' ಅಂತ ನೀನು ಜಾಹೀರಾತು ಹಾಕ್ಕೊಬಹುದು ಅನ್ಸತ್ತೆ...
ನನ್ ಹಿಡಿಯೋದು...

Hmm... ಪಾಂಚ್ ಮಿಸ್ ಚಂಚಲಾ, ಸಿನಿಮಾ ನಟಿ   Jan 05, 2014

    ಏನ್ರೀ ಮೊನ್ನೆ ಮದುವೆ ಆಗ್ತೀನಿ ಅಂದ್ರಂತೆ, ಈಗ ಆಗಲ್ಲ ಅಂತಿದೀರಂತೆ? ಅಲ್ಲ ರೀ, ಯಾರೋ ಸುದ್ದಿ ಬರೆದ್ರು ಅಂತ ಮದುವೆನೇ ಕ್ಯಾನ್ಸಲ್ ಮಾಡಿಬಿಡ್ತೀರಾ?
ಅಯ್ಯೋ ಈಗಿನ್ ಕಾಲದಲ್ಲಿ ಮದುವೆಗಳೇ ಮೂರು...

Hmmm... ಪಾಂಚ್ ಸಾಂತಾ ಕ್ಲಾಸ್   Dec 29, 2013

-    ಏನ್ ತಾತಾ, ಕ್ರಿಸ್‌ಮಸ್ ಮುಗಿದ್ ಕೂಡಲೇ ಹೊರಟ್‌ಬಿಟ್ಯಾ?
ಹೌದು ಮತ್ತೆ. ನಾನು, ಹಬ್ಬಕ್ಕೆ ಮುಂಚೆ ಬಂದು, ಆಮೇಲೆ ಮೂರು ದಿನಾ ಆದ್ರೂ ಹೋಗದೇ ಇರೋ ನೆಂಟನೂ ಅಲ್ಲ, ಸರ್ದಾರ್ಜಿ ಜೋಕಲ್ಲಿ ಬರೋ ಸಂತಾನೂ ಅಲ್ಲ....

Hmmm... ಪಾಂಚ್, ಅಮೀರ್ ಖಾನ್   Dec 22, 2013

ಕನ್ನಡದಲ್ಲೂ ಗಾಲಿ ಸಿನಿಮಾ, ಹಿಂದಿಯಲ್ಲೂ ಬೈಕ್‌ಗಳ ಬೆನ್ನು ಹತ್ತಿದ ಗಾಲಿ ಸಿನಿಮಾ, ಧೂಮ್ 3. ಹಿಂದಿ ಗಾಳಿ ಇಲ್ಲಿಗೂ ಬೀಸಿದೆಯಾ?...

Hmmm... ಪಾಂಚ್, ಸಲಿಂಗಿ ಸಂದರ್ಶನ   Dec 15, 2013

ಹೈ ಕೋರ್ಟ್ 'ವರ' ಕೊಟ್ರೂ, ಸುಪ್ರೀಂ ಕೋರ್ಟ್ ಕೊಡ್‌ಲಿಲ್ವಲ್ಲ?

Hmmm... ಪಾಂಚ್ ನರಭಕ್ಷಕ ಹುಲಿ   Dec 08, 2013

ಹಿಂಗೆ ಊರೊಳಗೆ ನುಗ್ಗಿ ಮನುಷ್ಯರನ್ನ ಕೊಂದುತಿನ್ನೋದು ತಪ್ಪಲ್ವಾ?
ಏನ್ ತಪ್ಪು, ಹುಲಿ ಮುಪ್ಪಾದರೆ, ಹುಲ್ಲು ತಿಂತದಾ? ಉಪ್ಪು, ಹುಳಿ ಅಲ್ಲದಿದ್ರೂ ಮಾಂಸ ತಿಂದು ಬೆಳೆದಿರೋ ದೇಹ. ಹುಲಿ ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲೀನೇ...

Hmm... ಪಾಂಚ್ ಐಶ್ವರ್ಯಾ ರೈ   Dec 01, 2013

ಬಚ್ಚನ್ ಫ್ಯಾಮಿಲಿ ಕಿಚನ್‌ನಲ್ಲಿ ಏನೋ ಕಿರಿಕ್ ಆಗಿದೆಯಂತೆ?
ಏನ್ ಮಾಡೋದು ಈ 'ಜಯಾ' ಅಂತ ಹೆಸರಿಟ್ಟುಕೊಂಡೋರೆಲ್ಲಾ ಬರೀ ಸರ್ವಾಧಿಕಾರಿಗಳ ಥರಾನೇ ಆಡ್ತಾರೆ ಅನ್ಸುತ್ತೆ. ಅದಕ್ಕೆ ಹೀಗೆ. ಎಲ್ಲಾ ನನ್ ಹಣೆಬರಹ.
- ಅತ್ತೆ ಜೊತೆ ಜಗಳ...

Hmmm... ಪಾಂಚ್, ವಿಶ್ವನಾಥನ್ ಆನಂದ್   Nov 24, 2013

ಎಷ್ಟ್ ವರ್ಷದಿಂದ ಚೆಸ್ ಆಡ್ತಾ ಇದೀರಾ. ತೆಂಡೂಲ್ಕರ್‌ನಂಥವ್ರೇ ರಿಟೈರ್ ಆದ್ರು, ನಿಮ್ಗೆ ಇನ್ನೂ ಸಾಕಾಗಿಲ್ವ?..

Hmm... ಪಾಂಚ್ ಸಿದ್ದರಾಮಯ್ಯ   Nov 10, 2013

ನಿಮ್ಮ ಮೂಡು ಸರಿಯಾಗಿದೆ ಅನ್ನೋ ಮೂಢನಂಬಿಕೆಯಿಂದ ಕೇಳ್ತಾ ಇದೀನಿ, ಮೂಢನಂಬಿಕೆ ಬ್ಯಾನ್ ಮಾಡೋ ನಿಮ್ಮ ಕೆಲಸದಿಂದ ಧಾರ್ಮಿಕವಾಗಿ ನಮ್ಮ ಜನಗಳ ಮೂಡ್ ಇನ್ ಇಂಡಿಯಾಗೆ ಧಕ್ಕೆ ಬರಲ್ವೇ?
-ಬೇಲೂರು ಹಳೇಬೀಡು ಪ್ರವಾಸ ಹೋಗೋ ಶಾಲಾಬಾಲಕರಿಗೂ...

    Next