Kannadaprabha Tuesday, May 23, 2017 6:39 AM IST
The New Indian Express
ಪ್ರೀತಿ ಪ್ರೇಮ ಪ್ರಣತಿ
- ನಾನು ಪ್ರಣತಿ

ತಪ್ಪು ಮಾಡಿದವರನ್ನೂ ಶಿಕ್ಷಿಸಲು ಹೆದರುವುದೇಕೆ?   Jul 27, 2014

ಏಳನೇ ತರಗತಿಯವರೆಗೂ ನಾನು ಹಳ್ಳಿಯ ಶಾಲೆಯಲ್ಲಿ ಓದಿದವಳು ಎಂದು ಈಗಾಗಲೇ ಐದಾರು ಬಾರಿ ಇದೇ ಅಂಕಣದಲ್ಲಿ ಬರೆದಿದ್ದೇನೆ. 20 ವರ್ಷಗಳಷ್ಟು ಹಿಂದೆ ಒಂದು ಪುಟ್ಟ ಹಳ್ಳಿಯಲ್ಲಿದ್ದ ಪ್ರಾಥಮಿಕ ಶಾಲೆ ಅಂದ ಮೇಲೆ, ಅಲ್ಲಿ ಇದ್ದ ಅನುಕೂಲಗಳ...

ಸ್ವಾರ್ಥವಿಲ್ಲದ ಭಕ್ತಿಭಾವ ನಮ್ಮ ಬಾಳನ್ನು ತುಂಬಲಿ...   Jul 20, 2014

ಅದೇ ಪಿ.ಜಿ.ಯ ಲೈಫು, ಅಮ್ಮನ ಫೋನು, ವೀಕೆಂಡ್ ರೌಂಡ್ಸ್, ಗೆಳತಿಯರ ಜತೆಗಿನ ಕಾಡುಹರಟೆ, ಹುಸಿಮುನಿಸು, ಜಗಳ, ರಾಜಿಯಂಥ ವಿಷಯಗಳನ್ನು ಬದಿಗಿಟ್ಟು ಪುಟ್ಟ ಕಥೆಗಳೊಂದಿಗೆ ಎಲ್ಲರನ್ನೂ ಭೇಟಿಯಾಗಬೇಕು ಎಂಬ ಮಹದಾಸೆಯೊಂದು ಹಲವು ದಿನಗಳಿಂದಲೂ...

ಹೆತ್ತವರು ಮಾಡಿದ ಕರ್ಮ ಮಕ್ಕಳನ್ನು ಕಾಡುತ್ತದಂತೆ!   Jul 13, 2014

'ಅದು, ನೂರಿನೂರು ಕುಟುಂಬಗಳಿದ್ದ ಒಂದು ಊರು. ಅಲ್ಲಿ ಒಬ್ಬ ಮುಖಂಡ.

ಋಣ ತೀರಿಸಲು ಬಂದಾತ ಮಾತು ಮರೆತು ನಿಂತ!   Jul 06, 2014

ಬದುಕಿನ ವಿವಿಧ ಹಂತಗಳಲ್ಲಿ ನಮಗೆ ಯಾರ್ಯಾರೋ ಎದುರಾಗುತ್ತಾರೆ. ಆ ಪೈಕಿ ಕೆಲವರು ರಕ್ತಸಂಬಂಧಿಗಳಿಗಿಂತ ಹೆಚ್ಚು ಆಪ್ತರಾಗುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ಸಲಹೆ ಕೊಡುತ್ತಾರೆ. ಸ್ವಲ್ಪ ಉದಾರಿಗಳಾದರೆ ಸಾಲವನ್ನೂ ಕೊಡುತ್ತಾರೆ. ನಾವು ಯಾವುದೋ ಹೊಸ...

ಸಂಪರ್ಕ ತಪ್ಪಿಹೋಗಿದೆ, ಸಂಕಟ ಜೊತೆಯಾಗಿದೆ....   Jun 29, 2014

ಮೂರು ವರ್ಷಗಳ ಹಿಂದಿನ ಮಾತು. ಅವತ್ತಷ್ಟೇ ಎಸ್ಸೆಸ್ಸೆಲ್ಸಿಯ ಫಲಿತಾಂಶ ಬಂದಿತ್ತು. ನಮ್ಮ ಸಂಬಂಧಿಕರ ಹುಡುಗನೊಬ್ಬ ಶೇ. 72 ಅಂಕಗಳೊಂದಿಗೆ ಪಾಸ್ ಆಗಿದ್ದಾನೆ ಎಂಬ ಸುದ್ದಿಯನು ಅಮ್ಮ ಖುಷಿಯಿಂದ ತಿಳಿಸಿದ್ದಳು. ಫ್ರೀ ಮಾಡಿಕೊಂಡು ಅವರ...

ಆ ಎಳೆಯ ಮನಸ್ಸನ್ನು ಸಂತೈಸುವುದು ಹೇಗೆ?   Jun 22, 2014

ಆ ದಂಪತಿ ತುಂಬ ವಿಶ್ವಾಸದಿಂದ ಹೇಳಿದರು: 'ನಮ್ಮ ಮಗಳು ಎಂಟನೇ ತರಗತಿಯಲ್ಲಿ ಫೇಲ್ ಆಗುವಷ್ಟು ದಡ್ಡಿಯಲ್ಲ. ಶಾಲೆಯ ಶಿಕ್ಷಕರು ಮತ್ತು ಆಡಳಿತ ವರ್ಗದವರು, ಬೇಕೆಂದೇ ನಮ್ಮ ಮಗಳನ್ನು ಫೇಲ್ ಮಾಡಿದ್ದಾರೆ...'
ಹೀಗೆ ಆರೋಪ ಮಾಡುತ್ತಿದ್ದ ದಂಪತಿಯ...

ಕರುಣೆಯ ಕಥೆಗಳು ಎಲ್ಲರನ್ನೂ ಕಾಯಲಿ...   Jun 15, 2014

ಬಹುಶಃ ಈ ವಿಚಾರವನ್ನು ಹಲವರು ನಿಮಗೂ ಹೇಳಿರಬಹುದು. ಏನೆಂದರೆ -ವಿದೇಶಿಯರಿಗೆ, ಭಾರತೀಯರ ಬಗ್ಗೆ ಅಂಥಾ ಗೌರವ ಭಾವನೆಯಿಲ್ಲ. ಇವತ್ತಿನ ಸಂದರ್ಭದಲ್ಲಿ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭಾರತೀಯರು ಮೇಲುಗೈ ಸಾಧಿಸಿರುವ ಕಾರಣದಿಂದ...

ಶಾಲೆಗೆ ಹೊರಟ ಮಕ್ಕಳೂ, ಕಣ್ತುಂಬಿಕೊಂಡ ಪೋಷಕರೂ...   Jun 08, 2014

ಶಾಲೆಗಳು ಆರಂಭವಾಗಿವೆ. ಕಾಲೇಜುಗಳೂ...ಜೂನ್ ಎಂಬುದು, ಹೆತ್ತವರಿಗೆ ಸಂತೋಷ ಮತ್ತು ...

ಸಹವಾಸ ದೋಷದಿಂದ...   Jun 01, 2014

'ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬುದು ಹಳೆಯ ಗಾದೆ. ಸಹವಾಸ ದೋಷದಿಂದ ಆಗಿರುವ ಅನಾಹುತಗಳು ಒಂದೆರಡಲ್ಲ. ಕೆಟ್ಟವರ ಸಹವಾಸದ ಕಾರಣದಿಂದಲೇ ಎಷ್ಟೋ ಮಂದಿಯ ಹೆಸರು ಹಾಳಾಗಿದೆ. ಬದುಕು ಹಾಳಾಗಿದೆ. ಮರ್ಯಾದೆ ಬೀದಿ ಪಾಲಾಗಿದೆ ಮತ್ತು ಸಹವಾಸ ದೋಷದ...

ಖುಷಿ ಪಡಲು ಕಾರಣವಿರಲು, ಅಸಮಾಧಾನವೇಕೆ?   May 25, 2014

ಹದಿನೈದು ದಿನಗಳ ಹಿಂದಿನ ಮಾತು. ಅವತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿತ್ತು. ನಮ್ಮ ಪಿ.ಜಿ.ಯ ಎದುರಿಗೇ ಇರುವ ಮನೆಯ ಹುಡುಗ ಸುಜಿತ್ ಪಾಸಾಗಿದ್ದಾನೆ ಎಂಬ ಸುದ್ದಿ ಅವರಿವರಿಂದ ಗೊತ್ತಾಗಿತ್ತು. ಪರೀಕ್ಷೆಗೆ ಇನ್ನೂ ಎರಡು ತಿಂಗಳು...

ಬದುಕ ಬದಲಿಸುವುದ್ಹೇಗೆ?   May 18, 2014

'ಆರಾಂ ಇದೀಯ ತಾನೆ? ಟ್ರಿಪ್ ಹೋಗಿ ಬಿಟ್ಯೋ ಹೇಗೆ? ಅಥವಾ ಟೈಫಾಯ್ಡ್, ಜಾಂಡೀಸ್ ಥರದ ತೊಂದ್ರೆ ಏನಾದ್ರೂ ಗಂಟು ಬಿತ್ತಾ? ಸಂಕೋಚವಿಲ್ಲದೆ ಹೇಳು. ನಿನ್ನ ಸಹಾಯಕ್ಕೆ, ರಕ್ಷಣೆಗೆ ನಾವೆಲ್ಲ ಇದ್ದೇವೆ...'. ಕಳೆದ ವಾರ ಅಂಕಣ ಬರೆಯಲಿಲ್ಲವಲ್ಲ:...

'ಅವಳು' ಚೀರಿಕೊಂಡಾಗ 'ಇವಳು' ನೆನಪಾಗಲಿಲ್ವಾ?   May 04, 2014

ಯಾರೋ ಒಬ್ಬರು ತೀರಿಕೊಂಡರು ಅಂದ್ಕೊಳ್ಳಿ: ಆ ಸುದ್ದಿಯನ್ನು ಜನ ನಂತರದ ಹದಿನೈದಿಪ್ಪತ್ತು ದಿನಗಳಲ್ಲಿ ಮರೆತು ಬಿಡುತ್ತಾರೆ. ಮುಂದೆ ಯಾವುದೋ ಸಂದರ್ಭದಲ್ಲಿ ಅವರ ನೆನಪು ಬಂದರೆ- 'ಅಯ್ಯೋ, ಏನ್ಮಾಡೋಕಾಗುತ್ತೆ? ಎಲ್ಲವೂ ಅವರವರ ಹಣೆಬರಹ. ಅವರ...

ಐದು ಬೆರಳುಗಳ ಪೈಕಿ ಯಾವುದು ಹೆಚ್ಚು ಗೊತ್ತಾ?   Apr 27, 2014

ಕೆಲವು ದಿನಗಳಿಂದಲೂ ಗಮನಿಸುತ್ತಿದ್ದೇನೆ. ಜನ, ಕೆಟ್ಟ ಕುತೂಹಲದಿಂದ ಕಮೆಂಟ್ ಮಾಡುತ್ತಿದ್ದಾರೆ; ಏನ್ರೀ, ಕಳೆದ ಎರಡು ವರ್ಷದಿಂದಲೂ ಆ ಹುಡುಗಿ ಅದೇ ಹಳೆಯ ಫೋಟೋ ಹಾಕಿಕೊಂಡೇ ಬರೀತಾ ಇದಾಳಲ್ರೀ, ಅವಳ ಹತ್ರ, ಬೇರೆ ಫೋಟೋ ಇಲ್ಲವೇನ್ರಿ?- ಎಂದು...

ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತಿದೆ...   Apr 20, 2014

ಕೆಲವರಿರುತ್ತಾರೆ. ಅವರು, ಬದುಕಿನ ಯಾವುದೋ ತಿರುವಿನಲ್ಲಿ ತೀರಾ ಆಕಸ್ಮಿಕವಾಗಿ ಪರಿಚಯವಾಗುತ್ತಾರೆ. ಆತ್ಮೀಯರಾಗುತ್ತಾರೆ. ಆಮೇಲಿನ ದಿನಗಳಲ್ಲಿ, ಅವರ ಸಹವಾಸದ ಕಾರಣದಿಂದಲೇ ಅದುವರೆಗೂ ಒಂದು ಶಾಪದಂತೆ ಅಂಟಿಕೊಂಡಿದ್ದ ದುರ್ಗುಣವೊಂದು ನಮ್ಮನ್ನು...

ತ್ಯಾಗದ ಒಟ್ಟು ಮೊತ್ತವೇ 'ಹೆತ್ತವರು' ಎಂಬ ದೇವರು!   Apr 13, 2014

ಮಲೆನಾಡು ಸೀಮೆಯ ಒಂದು ಹಳ್ಳಿ. ಅಲ್ಲೊಂದು ಪುಟ್ಟ ಕುಟುಂಬ. ಆ ಮನೆಯಲ್ಲಿ, ಎರಡು ಮುದ್ದು ಮಕ್ಕಳು: ಅಕ್ಕ-ತಮ್ಮ. ಇಬ್ಬರಿಗೂ ತಂದೆಯೊಂದಿಗೆ ತುಂಬಾ ಅಟ್ಯಾಚ್‌ಮೆಂಟು. ಅದರಲ್ಲೂ ಹೆಣ್ಣು ಮಗುವಿಗೆ, ತಂದೆಯ ವಿಷಯದಲ್ಲಿ 'ಅತೀ' ಎಂಬಂಥ...

    Next