Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Deadline for linking Aadhaar to bank accounts, phone services extended indefinitely

ಬ್ಯಾಂಕ್ ಖಾತೆ, ಪ್ಯಾನ್, ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಗಡುವು ಅನಿರ್ದಿಷ್ಟಾವಧಿಗೆ ವಿಸ್ತರಣೆ

Journalist Ravi Belagere granted conditional interim bail on health grounds

ಪತ್ರಕರ್ತನ ಹತ್ಯೆಗೆ ಸುಪಾರಿ ಪ್ರಕರಣ: ರವಿ ಬೆಳಗೆರೆಗೆ ಮಧ್ಯಂತರ ಜಾಮೀನು

Rohit Sharma

ರೋಹಿತ್ ಶರ್ಮಾ ಭರ್ಜರಿ ದ್ವಿಶತಕ, 3ನೇ ದ್ವಿಶತಕ ಬಾರಿಸಿ ದಾಖಲೆ

NGT bans chanting of mantras, ringing of bells at Amarnath shrine

ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ

Alpesh Thakor

ಪ್ರಧಾನಿ ಅಣಬೆ ಸೇವಿಸುತ್ತಾರೆ ಹೇಳಿಕೆ ಬಗ್ಗೆ ಥೈವಾನ್ ಮಹಿಳೆಯ ಪ್ರತಿಕ್ರಿಯೆ, ಅಲ್ಪೇಶ್ ಠಾಕೂರ್ ಗೆ ಮುಖಭಂಗ!

China collecting DNA, biometrics from millions in Xinjiang

ಕ್ಸಿನ್ ಜಿಯಾಂಗ್ ನ್ ನಲ್ಲಿ ಲಕ್ಷಾಂತರ ಮಂದಿಯ ಡಿಎನ್ಎ ಬಯೋಮೆಟ್ರಿಕ್ ಗಳನ್ನು ಸಂಗ್ರಹಿಸುತ್ತಿರುವ ಚೀನಾ!

Now a Roman honeymoon for Virat Kohli and Anushka Sharma

ಹನಿಮೂನ್ ಗಾಗಿ ರೋಮ್ ಗೆ ತೆರಳಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

Anna Hazare

ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಉದ್ಭವಿಸದಿದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

Hardik Patel

ಮೋದಿಯವರಂತಹ ದುರ್ಬಲ ಪ್ರಧಾನಿಯನ್ನು ಹೊಂದಿರುವುದು ದುರದೃಷ್ಟ: ಹಾರ್ದಿಕ್ ಪಟೇಲ್

Three teachers suspended for making students drink alcohol during excursion at Tumkur

ತುಮಕೂರು: ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಮೂವರು ಶಿಕ್ಷಕರ ಅಮಾನತು

Rahul Gandhi

ಪ್ರಧಾನಿ ಮೋದಿ ನನಗೆ ಹೆಚ್ಚು ಸಹಾಯ ಮಾಡಿದ್ದಾರೆ, ಅವರನ್ನು ದ್ವೇಷಿಸುವುದಿಲ್ಲ: ರಾಹುಲ್ ಗಾಂಧಿ

There is no plan or strategy for Hardline Hindutva: B S Yeddyurappa

ಕಟ್ಟಾ ಹಿಂದೂತ್ವಕ್ಕಾಗಿ ಯಾವುದೇ ಯೋಜನೆ ಅಥವಾ ತಂತ್ರ ರೂಪಿಸಿಲ್ಲ: ಯಡಿಯೂರಪ್ಪ

Chennaveera Kanavi

ಕವಿ ಚೆನ್ನವೀರ ಕಣವಿಗೆ 'ಸಿದ್ದಗಂಗಾ ಶ್ರೀ' ಪ್ರಶಸ್ತಿ

ಮುಖಪುಟ >> ಕ್ರಿಕೆಟ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಸ್ ಮೇಲೆ ಕಲ್ಲು ತೂರಾಟ!

ಭಾರತದ ವಿರುದ್ಧದ 2ನೇ ಟಿ20 ಪಂದ್ಯದ ಗೆಲುವಿನ ಬಳಿಕ ಹೊಟೆಲ್ ಗೆ ತೆರಳುತ್ತಿದ್ದ ಆಟಗಾರರು
Australia

ಬಸ್ ಮೇಲೆ ಕಲ್ಲು ತೂರಾಟ

ಗುವಾಹತಿ: ಭಾರತದ ವಿರುದ್ಧದ 2ನೇ ಟಿ20 ಪಂದ್ಯದ ಗೆಲುವಿನ ಬಳಿಕ ಸಂಭ್ರಮದಲ್ಲಿ ಹೊಟೆಲ್ ಗೆ ತೆರಳುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರು ಇದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ.

ನಿನ್ನೆ ಗುವಾಹತಿಯ ಬರ್ಸಾಪರಾದಲ್ಲಿ ನಿನ್ನೆ ರಾತ್ರಿ ಆಸ್ಟ್ರೇಲಿಯಾ ಟೀಂ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಬೆಚ್ಚಿಬಿದ್ದಿದ್ದು, ಬರ್ಸಾಪರಾ ಕ್ರಿಕೆಟ್‌‌  ಸ್ಟೇಡಿಯಂನಿಂದ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಬಸ್‌ ಮೇಲೆ ಕಲ್ಲು ತೂರಿದ್ದಾರೆ.

ಕಲ್ಲು ತೂರಾಟದ ಪರಿಣಾಮ ಬಸ್‌ನ ಕಿಟಕಿ ಗ್ಲಾಸುಗಳು ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಆಟಗಾರನಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ಘಟನೆ ಬಳಿಕ ಟ್ವೀಟ್ ಮಾಡಿರುವ ಆಸಿಸ್ ತಂಡದ ಆಟಗಾರ  ಆ್ಯರಾನ್ ಫಿಂಚ್, " ಈ ಘಟನೆಯಿಂದ ತುಂಬಾ ಆತಂಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

2ನೇ ಬಾರಿಗೆ ಆಸಿಸ್ ತಂಡಡ ಆಟಗಾರರ ಮೇಲೆ ಕಲ್ಲು ತೂರಾಟ

ಇನ್ನು ಕಳೆದ ತಿಂಗಳು ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವೇಳೆಯಲ್ಲೂ ಆಸಿಸ್ ಆಟಗಾರರಿಗೆ ಇಂತಹುದೇ ಭಯಾನಕ ಅನುಭವಾಗಿತ್ತು. ಚಿತ್ತಗಾಂಗ್ ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ  ತಂಡ ಹೊಟೆಲ್ ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.

ಘಟನೆ ಕುರಿತಂತೆ ಆಸ್ಟ್ರೇಲಿಯಾ ತಂಡಕ್ಕೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Guwahati, Cricket, Australia, Stone Pelting, T20I, ಗುವಾಹತಿ, ಕ್ರಿಕೆಟ್, ಆಸ್ಟ್ರೇಲಿಯಾ, ಕಲ್ಲು ತೂರಾಟ
English summary
A rock was thrown at Australia's team bus, smashing a window, after their eight-wicket T20 international win against India in Guwahati. Players and staff were travelling back to the hotel from the Barsapara Stadium, when the bus was hit. Cricket Australia said no one was injured, but the players were "shaken up by the incident".

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement