Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Won

ಅಯ್ಯಪ್ಪನ ದರ್ಶನವಾಗದ ಹೊರತು ವಾಪಸ್ ತೆರಳುವ ಮಾತೇ ಇಲ್ಲ: ತೃಪ್ತಿ ದೇಸಾಯಿ

Mithali Raj Ahead Of Rohit Sharma, Virat Kohli As Highest T20I Run-Scorer In India

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ ಮಹಿಳಾ ಕ್ರಿಕೆಟ್ ನ 'ಸಚಿನ್' ಮಿಥಾಲಿ ರಾಜ್!

BS Yeddyurappa

4 ಕ್ಷೇತ್ರ ಸೋತಿದ್ದಕ್ಕೆ ಬಿಜೆಪಿ 104 ಸೀಟು ಗೆಲ್ಲಿಸಿದ್ದ ಬಿಎಸ್ ವೈ ಮರೆಯಿತೇ: ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ?

Alok Verma (File | PTI)

ಸಿಬಿಐ ಒಳಜಗಳ: ನ.19ರೊಳಗೆ ಸಿವಿಸಿ ವರದಿಗೆ ಪ್ರತಿಕ್ರಿಯೆ ನೀಡಲು ಅಲೋಕ್ ವರ್ಮಾಗೆ 'ಸುಪ್ರೀಂ'ಆದೇಶ

Govt proposes to bear cost of 7 out of 14 weeks extended maternity leave: Sources

ಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಘೋಷಣೆ

Bhavani of Kodagu who climbed Mt Elbrus

ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರ ಏರಿದ ಕೊಡಗಿನ ಯುವತಿ ಭವಾನಿ

Trees uprooted damaged in Nagapattinam in the overnight rainfall and strong winds which hit the town. NDRF team carrying out clearance work in the area.

ತಮಿಳುನಾಡು: 'ಗಜ'ದ ಅಬ್ಬರಕ್ಕೆ 11 ಮಂದಿ ಬಲಿ

Cauvery statue ( File Image)

ಕೆಆರ್ ಎಸ್ ನಲ್ಲಿ ಅತಿ ಎತ್ತರವಾದ ಕಾವೇರಿ ಪ್ರತಿಮೆ: ರಾಜಕೀಯ ಗಿಮಿಕ್, ನೆಟ್ಟಿಗರ ಟ್ವಿಟ್ಟರಾರತಿ!

After 34 years, Karnataka releases 176 tmcft of Kabini dam water to Tamil Nadu

ಕೆಆರ್ ಎಸ್, ಕಬಿನಿಯಿಂದ ತಮಿಳುನಾಡಿಗೆ 330 ಟಿಎಂಸಿ ನೀರು ಬಿಟ್ಟ ಕರ್ನಾಟಕ

Janardhana Reddy,

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಜನಾರ್ಧನ ರೆಡ್ಡಿಯ ಈ ಹೇಳಿಕೆ!

India seeks to buy US helicopters worth Rs 13,500 crore: Sources

ಅಮೆರಿಕದಿಂದ 13,500 ಕೋಟಿ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದು!

Nithyananda Swamy

ಗಾಂಜಾ ಬಗ್ಗೆ ಭಾಷಣ: ಸ್ವಾಮಿ ನಿತ್ಯಾನಂದಗೆ ಸಿಸಿಬಿ ಅಧಿಕಾರಿಗಳಿಂದ ನೊಟೀಸ್

Merely crying out "Bharat Mata ki Jai" not Patriotism: VP Venkaiah Naidu

ಭಾರತ​ ಮಾತಾಕೀ ಜೈ, ಜೈ ಹಿಂದ್​ ಎಂದು ಕಿರುಚುವುದಷ್ಟೇ ದೇಶಭಕ್ತಿಯಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಮುಖಪುಟ >> ಕ್ರಿಕೆಟ್

ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಗೆ ದಂಡ !

James  Anderson

ಜೇಮ್ಸ್ ಆಂಡರ್ಸನ್

ಲಂಡನ್ : ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಂದರ್ಭದಲ್ಲಿ   ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್  ಆಂಡರ್ಸನ್ ಗೆ ಪಂದ್ಯದ ಶೇ, 15 ರಷ್ಟು ಸಂಭಾವನೆಯನ್ನು ದಂಡವನ್ನಾಗಿ ವಿಧಿಸಲಾಗಿದೆ.

ಜೊತೆಗೆ  ವೇಗದ ಬೌಲರ್ ಗಳ ಶಿಸ್ತಿನ ದಾಖಲೆಗೆ  ಒಂದು  ಅವಗುಣ ಅಂಶವನ್ನು  ಸೇರಿಸಲಾಗಿದೆ.

ಸೆಪ್ಟೆಂಬರ್ 2016ರಲ್ಲಿ ಪರಿಷ್ಕೃತ ನಿಯಮ ಜಾರಿಗೆ ಬಂದ  ನಂತರ ಅಂಡರ್ಸನ್ ಇದೇ ಮೊದಲ ಬಾರಿಗೆ ಇಂತಹ ಅಪರಾಧ ಎಸಗಿರುವುದಾಗಿ  ಐಸಿಸಿ  ಹೇಳಿಕೆಯಲ್ಲಿ ತಿಳಿಸಿದೆ.

ಐದನೇ ಹಾಗೂ ಅಂತಿಮ ಟೆಸ್ಟ್ ನ ಎರಡನೇ ದಿನದಾಟದ  29 ನೇ ಓವರ್ ಸಂದರ್ಭದಲ್ಲಿ   ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಲು ವಿಫಲರಾದ  ಆಂಡರ್ಸನ್  ತನ್ನ ಕ್ಯಾಪ್ ನ್ನು ವಿರೂಪಗೊಳಿಸಿ ಅಂಪೈರ್ ಬಳಿ  ಬಂದು ಆಕ್ರಮಣಕಾರಿ ರೀತಿಯಲ್ಲಿ ಮಾತನಾಡಿದ್ದರು.

 ಐಸಿಸಿ ನೀತಿ ಸಂಹಿತೆಯಲ್ಲಿನ  ಕಲಂ 2.1. ಹಾಗೂ 5 ನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ   ಮ್ಯಾಚ್ ರಿಪ್ರೆ ಆಂಡಿ ಪೈಕ್ರಾಪ್ಟ್  ಪ್ರಸ್ತಾವಿಸಿದ ದಂಡ ಭರಿಸಲು  ಆಂಡರ್ಸನ್ ಒಪ್ಪಿಕೊಂಡಿದ್ದಾರೆ.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : London, Cricket, India, England, James Anderson, Fined ಲಂಡನ್, ಕ್ರಿಕೆಟ್, ಭಾರತ, ಇಂಗ್ಲೆಂಡ್, ಜೇಮ್ಸ್ ಆಂಡರ್ಸನ್, ದಂಡ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS