Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Not seeking money, power or position for children: Murthy to Infy board

ಮಕ್ಕಳಿಗೆ ಹಣ, ಅಧಿಕಾರ ಅಥವಾ ಸ್ಥಾನಮಾನ ಕೇಳುತ್ತಿಲ್ಲ: ಇನ್ಫಿ ಮಂಡಳಿ ಆರೋಪಕ್ಕೆ ಮೂರ್ತಿ ಪ್ರತಿಕ್ರಿಯೆ

ಚೀನಾ-ಭಾರತ ಯೋಧರು

ಆಗಸ್ಟ್ 15ರಂದು ಲಡಾಕ್‌ನಲ್ಲಿ ಭಾರತ-ಚೀನಾ ಯೋಧರ ನಡುವೆ ಜಟಾಪಟಿ ನಡೆದಿತ್ತು: ಭಾರತ

ನೂತನ ನೋಟಿನ ಮಾದರಿ

ಹೊಸ 50 ರುಪಾಯಿ ಮುಖಬೆಲೆ ನೋಟಿನ ಮಾದರಿ ಬಿಡುಗಡೆ ಮಾಡಿದ ಆರ್‌ಬಿಐ

Rahul Gandhi

ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ: ಪಕ್ಷದ ಚುನಾವಣಾ ವ್ಯವಸ್ಥಾಪಕ ಆಶಿಶ್ ಕುಲಕರ್ಣಿ ರಾಜಿನಾಮೆ

Indian Army to Get six Apache Attack Helicopters in Deal Worth Rs 4,168 Crore With US

ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ ಅಮೆರಿಕದ ವಿಧ್ವಂಸಕ 6 ಆಪಾಚೆ ಹೆಲಿಕಾಪ್ಟರ್!

CM Ibrahim gets Congress ticket for Legislative Council bypolls

ವಿಧಾನ ಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ನಿಂದ ಸಿಎಂ ಇಬ್ರಾಹಿಂಗೆ ಟಿಕೆಟ್

Bantwal Violence Case: Karnataka High Court Stalls All Legal Proceeding on Leaders of Hindu Outfits

ಬಂಟ್ವಾಳ ಕಲ್ಲುತೂರಾಟ ಪ್ರಕರಣ; ಹಿಂದೂ ಮುಖಂಡರ ವಿರುದ್ಧದ ಎಫ್ ಐಆರ್ ಗೆ ಹೈಕೋರ್ಟ್ ತಡೆ

ಸಂಗ್ರಹ ಚಿತ್ರ

ದೆಹಲಿಯಲ್ಲಿ ಮಹಿಳಾ ಸಿಬ್ಬಂದಿ ಸೀರೆ ಎಳೆದು ಲೈಂಗಿಕ ಕಿರುಕುಳ: ಕೀಚಕನ ಬಂಧನ

Virat Kohli

ಐಸಿಸಿ ಏಕದಿನ ರ್ಯಾಂಕಿಂಗ್: ನಂಬರ್ 1 ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ

Mugulunage Movie Still

ಯೋಗಿ-ಗಣಿ ಜೋಡಿಯ 'ಮುಗುಳುನಗೆ' ಚಿತ್ರ ಸೆಪ್ಟೆಂಬರ್ 1ಕ್ಕೆ ಬಿಗ್ ರಿಲೀಸ್

Toxic froth from Bengaluru

ಕಡಿಮೆಯಾದ ಬೆಳ್ಳಂದೂರು ಕೆರೆ ನೊರೆ, ಮಳೆಯಿಂದ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು

Playback singer LN Shastri

ಖ್ಯಾತ ಹಿನ್ನೆಲೆ ಗಾಯಕ ಎಲ್ಎನ್ ಶಾಸ್ತ್ರಿಗೆ ಕರುಳಿನ ಕ್ಯಾನ್ಸರ್

Enagi Balappa

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಇನ್ನಿಲ್ಲ

ಮುಖಪುಟ >> ಕ್ರಿಕೆಟ್

ಪಾಕ್ ದುರಭಿಮಾನಿಗಳಿಂದ ಸೌರವ್ ಗಂಗೂಲಿ ಕಾರಿಗೆ ತಡೆ!: ವಿಡಿಯೋ ವೈರಲ್

ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಜಯಗಳಿಸಿದ ಬಳಿಕ ಮೈದಾನ ಆವರಣದಲ್ಲಿ ಘಟನೆ
ICC Champions Trophy: Sourav Ganguly Heckled By Pakistan Fans

ಸಂಗ್ರಹ ಚಿತ್ರ

ಲಂಡನ್: ಇತ್ತ ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅತ್ತ ಪಾಕಿಸ್ತಾನ ದುರಭಿಮಾನಿಗಳ ದುಂಡಾವರ್ತನೆ ಕುರಿತ  ವರದಿಯೊಂದು ಬಹಿರಂಗವಾಗಿದೆ.

ಈ ಹಿಂದೆ ಸರಣಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ತಂಡ ಸೋಲಿಸಿದ ಬಳಿಕ ಮೈದಾನದ ಆವರಣದಲ್ಲಿ ಪಾಕಿಸ್ತಾನ ಅಭಿಮಾನಿಗಳ ಸಂಭ್ರಮಾಚರಣೆ ವಿವಾದಕ್ಕೆ ಕಾರಣವಾಗಿದ್ದು,  ಪಂದ್ಯದಲ್ಲಿ ವೀಕ್ಷಕ ವಿವರಣೆದಾರರಾಗಿದ್ದ ಗಂಗೂಲಿ ಅವರ ಕಾರನ್ನು ತಡೆದಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಗಂಗೂಲಿ ತಮ್ಮ ಕಾರಿನಲ್ಲಿ ಮೈದಾನದಿಂದ ಹೊರಹೋಗುತ್ತಿದ್ದ ಸಂದರ್ಭದಲ್ಲಿ ಗಂಗೂಲಿ ಅವರ  ಕಾರನ್ನು ಅಡ್ಡಗಟ್ಟಿದ ಪಾಕಿಸ್ತಾನದ ದುರಭಿಮಾನಿಗಳು ಅವರ ಕಾರಿನ ಮೇಲೆ ಪಾಕಿಸ್ತಾನದ ಭಾವುಟ ಹಾಕಿ ತಡೆದಿದ್ದಾರೆ.

ಅಲ್ಲದೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ಗಂಗೂಲಿ ಅವರು ಕಾರು ಚಲಾಯಿಸದಂತೆ ತಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಗಂಗೂಲಿ ಅವರ ನೆರವಿಗೆ ಧಾವಿಸಿದ್ದು, ಅವರ ಕಾರವ್ವು ಅಡ್ಡಗಟ್ಟಿದ್ದ ಪಾಕಿಸ್ತಾನ  ಅಭಿಮಾನಿಗಳನ್ನು ದೂರ ತಳ್ಳಿ ಕಾರು ಚಲಿಸಲು ಅನುವು ಮಾಡಿಕೊಟ್ಟಿದ್ದಾರೆ.

ಆದರೆ ಪಾಕಿಸ್ತಾನಿ ಅಭಿಮಾನಿಗಳ ದುಂಡಾವರ್ತನೆ ಹೊರತಾಗಿಯೂ ಕಾರಿನಲ್ಲಿದ್ದ ಸೌರವ್ ಗಂಗೂಲಿ ನಗುತ್ತಲೇ ಅಭಿಮಾನಿಗಳತ್ತ ಕೈ ಬೀಸಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೌರವ್  ಗಂಗೂಲಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : London, Cricket, ICC Champions Trophy, Final Match, India, Pakistan, ಲಂಡನ್, ಕ್ರಿಕೆಟ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಫೈನಲ್ ಪಂದ್ಯ, ಭಾರತ, ಪಾಕಿಸ್ತಾನ
English summary
Former India captain Sourav Ganguly was heckled by the Pakistani fans just after their team entered the final of the ICC Champions Trophy 2017, beating England by eight wickets at the Sophia Gardens in Cardiff. Pakistan fans were seen forming a huddle around the former India captain's car outside the stadium and waving Pakistan's flag in celebration. The fans were also chanting 'Pakistan, Pakistan' in front of Ganguly's car.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement