Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Delhi High Court

ಮರಣದಂಡನೆ ಶಿಕ್ಷೆ ಅತ್ಯಾಚಾರ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇದೆಯೇ?: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

Rs 15 lakh promised by PM Modi does not come under definition of information under RTI Act: PMO

ಪ್ರಧಾನಿ ಮೋದಿಯ 15 ಲಕ್ಷ ರು.ಭರವಸೆ ಆರ್ ಟಿಐ ಅಡಿ ಬರುವುದಿಲ್ಲ: ಪಿಎಂಒ

CJI

ಸಿಜೆಐ ಮಹಾಭಿಯೋಗ: ವೆಂಕಯ್ಯ ನಾಯ್ಡು ಆದೇಶ ಪ್ರಶ್ನಿಸಿ 'ಸುಪ್ರೀಂ' ಕೋರಲು ಕಾಂಗ್ರೆಸ್ ತೀರ್ಮಾನ

Country may burn but Modi is only interested in becoming PM again: Rahul Gandhi at Congress

ದ್ವೇಷದ ದಳ್ಳುರಿಯಲ್ಲಿ ದೇಶ ಬೆಂದರೂ, ಮತ್ತೊಮ್ಮೆ ಪ್ರಧಾನಿಯಾಗುವುದರತ್ತ ಮೋದಿ ಚಿತ್ತ: ರಾಹುಲ್ ಗಾಂಧಿ

IPL 2018: Kings XI Punjab prevail as Delhi Daredevils continue to lose

ಐಪಿಎಲ್: ಡೆಲ್ಲಿ ವಿರುದ್ಧ ಪಂಜಾಬ್ ಗೆಲುವು

Situation created by Modi government worse than emergency: Sinha

ಮೋದಿ ಸರ್ಕಾರ ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಸೃಷ್ಟಿಸಿದೆ: ಯಶವಂತ್ ಸಿನ್ಹಾ

MS Dhoni

ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವಂತೆ ಧೋನಿ ಸಲಹೆ ನೀಡಿದ್ದು ಯಾವ ಎದುರಾಳಿ ಆಟಗಾರನಿಗೆ ಗೊತ್ತಾ!

Noida: Gangster Balraj Bhati gunned down in STF encounter; wanted in 19 cases across four states

ನೊಯ್ಡಾ: ಗ್ಯಾಂಗ್ ಸ್ಟರ್ ಬಾಲರಾಜ್‌ ಭಾಟಿ ಎಸ್ ಟಿಎಫ್ ಎನ್ ಕೌಂಟರ್ ಗೆ ಬಲಿ

Britain Prince William, Kate Middleton blessed with a baby boy

ಮೂರನೇ ಮಗುವಿಗೆ ಜನ್ಮ ನೀಡಿದ ಕೇಟ್ ಮಿಡ್ಲ್​ಟನ್

KL Rahul

ಗುರು, ಹೋಗಿ ಹೇಳು 'ಈ ಸಲ ಕಪ್ ನಮ್ದೆ' ಎಂದ ಕೆಎಲ್ ರಾಹುಲ್; ಫೇಸ್ಬುಕ್ ವಿಡಿಯೋ ವೈರಲ್

Karunakara Reddy

ಬಳ್ಳಾರಿಯಲ್ಲಿ ಪುನಃ ಅಧಿಕಾರ ಸ್ಥಾಪಿಸಲು ರೆಡ್ಡಿ ಸಹೋದರರನ್ನು ನಂಬಿಕೊಂಡಿರುವ ಬಿಜೆಪಿ

AFSPA removed from Meghalaya completely, partly in Arunachal Pradesh

ಮೇಘಾಲಯದಲ್ಲಿ ಎಎಫ್ಎಸ್ ಪಿಎ ಸಂಪೂರ್ಣ ರದ್ದು, ಅರುಣಾಚಲದಲ್ಲಿ ಭಾಗಶಃ ರದ್ದು

Sania Mirza

ತಾಯಿ ಆಗುವ ಸುಳಿವು ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಮುಖಪುಟ >> ಕ್ರಿಕೆಟ್

2ನೇ ಟೆಸ್ಟ್ ಪಂದ್ಯ: ಭಾರತದ ವಿರುದ್ಧ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

ಮೊದಲ ಪಂದ್ಯದ ರೋಚಕ ಗೆಲುವಿನಿಂದ 1-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ
India Vs South Africa 2nd Test Match: South Africa win the toss & elect to bat first

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ

ಸೆಂಚೂರಿಯನ್: ಪ್ರವಾಸಿ ಭಾರತ ತಂಡದ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಕೇಪ್ ಟೌನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ವಿರುದ್ಧ 72 ರನ್ ಗಳ ವಿರೋಚಿತ ಸೋಲು ಅನುಭವಿಸಿರುವ ಕೊಹ್ಲಿ ಪಡೆ ಈ ಪಂದ್ಯವನ್ನು ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದು, ಮೊದಲ ಪಂದ್ಯದ  ಗೆಲುವಿನ ಹುಮ್ಮಸ್ಸಿನಲ್ಲಿರುವ ಡುಪ್ಲೆಸಿಸ್ ಪಡೆ ಎರಡನೇ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ ಪ್ರಭುತ್ವ ಸಾಧಿಸಲು ಹವಣಿಸಿದೆ. ಹೀಗಾಗಿ ಮೊದಲ ಪಂದ್ಯದಂತೆ ಈ ಪಂದ್ಯವೂ ಕೂಡ ಕದನ ಕುತೂಹಲಕಾರಿಯಾಗಿರುವುದರಲ್ಲಿ ಎರಡು  ಮಾತಿಲ್ಲ.

ಇನ್ನು ಭಾರತ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಲಾಗಿದ್ದು, ಪಾರ್ಥಿವ್ ಪಟೇಲ್, ಕೆಎಲ್ ರಾಹುಲ್, ಇಶಾಂತ್ ಶರ್ಮಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.  ಉಳಿದಂತೆ ದಕ್ಷಿಣ ಆಫ್ರಿಕಾ ತಂಡ ಕೇಪ್ ಟೌನ್ ನಲ್ಲಿ ಆಡಿದ್ದ  ತಂಡವನ್ನೇ ಮುಂದುವರೆಸಿದೆ.
ಸಂಬಂಧಿಸಿದ್ದು...
Posted by: SVN | Source: ANI

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Centurion, Cricket, India vs South Africa, 2nd Test Match, ಸೆಂಚೂರಿಯನ್, ಕ್ರಿಕೆಟ್, ಭಾರತ ವರ್ಸಸ್ ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್ ಪಂದ್ಯ
English summary
Virat Kohli-led Team India will hope to bounce back from their 72-run defeat against South Africa, when the two teams face-off in the second Test, starting on Saturday. Luck did not go India’s way in the first match, despite fighting efforts from the bowlers, including the pace quartret of Bhuvneshwar Kumar, Jasprit Bumrah, Mohammed Shami and Hardik Pandya.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement