Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ಪಟಾಕಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಕಾರ

Secretary among three employees held for blackmailing Paytm boss with stolen data, info

ಪೇಟಿಎಂ ಬಾಸ್ ನಿಂದಲೇ ಹಣ ಪೀಕಲು ಯತ್ನಿಸಿದ ಸಂಸ್ಥೆಯ ಸೆಕ್ರೆಟರಿ ಸೇರಿ ಮೂವರು ಉದ್ಯೋಗಿಗಳ ಬಂಧನ!

DCP K Annamalai

ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಕೆ. ಅಣ್ಣಾಮಲೈ ಅಧಿಕಾರ ಸ್ವೀಕಾರ

File photo

ಶಬರಿಮಲೆ ಮಹಿಳೆಯರ ಪ್ರವೇಶ: ನ.13ಕ್ಕೆ ಮರುಪರಿಶೀಲನೆ ಅರ್ಜಿ ವಿಚಾರಣೆ

Karuna Shukla

ಛತ್ತೀಸ್ ಗಡ ಚುನಾವಣೆ: ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧ ವಾಜಪೇಯಿ ಸೋದರಿಯ ಪುತ್ರಿ ಕರುಣಾ ಶುಕ್ಲಾ ಸ್ಪರ್ಧೆ !

First Look At

ಹಳಿಯೇ ಇಲ್ಲದೇ ರೈಲು ಬಿಟ್ಟಿದ್ದಾಯ್ತು: ಈಗ ಶತಾಬ್ದಿಗೆ ಖೋಕ್ ಇಂಜಿನ್ ಇಲ್ಲದ ರೈಲು ಆನ್ ಟ್ರ್ಯಾಕ್!

Duniya Vijay-Keerthi Gowda

ದುನಿಯಾ ವಿಜಿಗೆ ಮತ್ತೆ ಸಂಕಷ್ಟ, ತಂದೆ ವಿರುದ್ಧ ದೂರು ದಾಖಲಿಸಿದ ವಿಜಯ್ ಪುತ್ರಿ!

sea bridge

ಚೀನಾ: ವಿಶ್ವದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ !

Tsunami Kitty

ಬೆಂಗಳೂರು; ಸಿಗರೇಟ್ ಕೊಡದ್ದಕ್ಕೆ ಪಬ್'ನಲ್ಲಿ ಸುನಾಮಿ ಕಿಟ್ಟಿ ಗ್ಯಾಂಗ್ ಗಲಾಟೆ!

ಸಂಗ್ರಹ ಚಿತ್ರ

ಬೈಕ್‌ಗೆ ಕಾರು ಡಿಕ್ಕಿ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಉದ್ಯಮಿ, ಮಗನ ದೇಹ ತುಂಡು ತುಂಡು!

Casual Photo

ಮೈಸೂರು: ವಿಧವೆ ಮದುವೆಯಾಗಿದ್ದ 80 ವರ್ಷದ ನಿವೃತ್ತ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ

File photo

ಹಾಸನದಲ್ಲಿ ಜೆಡಿಎಸ್'ಗೆ ಬೆಂಬಲ ನೀಡುವುದಿಲ್ಲ: ಕಾಂಗ್ರೆಸ್ ನಾಯಕ ಎ.ಮಂಜು

HD Kumaraswamy

ಸರ್ಕಾರಿ ಕಡತಗಳೆಲ್ಲಾ ಕನ್ನಡದಲ್ಲಿರಬೇಕು, ಇಲ್ಲದಿದ್ದರೆ ಸಹಿ ಮಾಡಲ್ಲ: ಸಿಎಂ ಕುಮಾರಸ್ವಾಮಿ ಖಡಕ್ ಸಂದೇಶ

ಮುಖಪುಟ >> ಕ್ರಿಕೆಟ್

ಐಪಿಎಲ್ 2018: ರಾಜಸ್ಥಾನದ ವಿರುದ್ಧ ಕೆಕೆಆರ್ ಗೆ 6 ವಿಕೆಟ್ ಗಳ ಭರ್ಜರಿ ಜಯ

IPL 2018: Kolkata Knight Riders beat Rajasthan Royals by 6 wickets

ಐಪಿಎಲ್ 2018: ರಾಜಸ್ಥಾನದ ವಿರುದ್ಧ ಕೆಕೆಆರ್ ಗೆ 6 ವಿಕೆಟ್ ಗಳ ಭರ್ಜರಿ ಜಯ

ಕೋಲ್ಕತ್ತಾ: ಐಪಿಎಲ್  ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಜಾಸ್ಥಾನ-ಕೋಲ್ಕತ್ತಾ ನಡುವಿನ ಹೋರಾಟದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್  ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳ ಜಯ ಗಳಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕೋಲ್ಕತ್ತಾ ನಾಯಕ  ದಿನೇಶ್ ಕಾರ್ತಿಕ್ ಮತ್ತು ತಂಡ ಎದುರಾಳಿ ತಂಡ ರಾಅಸ್ಥಾನಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ನಿಡಿತ್ತು.

ರಾಜಸ್ಥಾನವು ಆಡಿದ 19 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತ್ತು. 

ರಾಜಸ್ಥಾನ ತಂಡದ ಪರವಾಗಿ ಜೋಸ್ ಬಟ್ಲರ್ 39 ರನ್ ಪೇರಿಸಿದ್ದೇ ಅವರ ಗರಿಷ್ಠ ರನ್ ಗಳಿಕೆಯಾಗಿತ್ತು. ಇದೇ ವೇಳೆ ಕೋಲ್ಕತ್ತಾ ಪರವಾಗಿ ಕುಲದೀಪ್ ಯಾದವ್ 4 ವಿಕೆಟ್ ಕಿತ್ತು ತಮ್ಮ ಅಮೋಘ ಪ್ರತಿಭೆ ಮೆರೆದಿದ್ದರು.

ಇದಾಗಿ ಎದುರಾಳಿಗಳಿಂದ 143ರ ಸಾಧಾರಣ ಮೊತ್ತದ ಟಾರ್ಗೆಟ್ ಪಡೆದ ಕೋಲ್ಕತ್ತಾ 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವದರೊಡನೆ ಗುರಿ ತಲುಪಿತು.

ಕೋಲ್ಕತ್ತಾ ಪರವಾಗಿ ಕ್ರಿಸ್ ಲಿನ್ನ್ 45, ದಿನೇಶ್ ಕಾರ್ತಿಉಕ್ 41, ನಿತೀಶ್ ರಾಣಾ 21, ಸುನೀಲ್ ನರೀನೆ 21 ರನ್ ಕಲೆಹಾಕಿ ತಂಡಕ್ಕೆ ಉತ್ತಮ ಮುನ್ನಡೆ ದೊರಕಿಸುವಲ್ಲಿ ಸಫಲರಾದರು.

ಇನ್ನು ರಾಜಸ್ಥಾನ ಪರವಾಗಿ ಬೆನ್ ಸ್ಟೋಕ್ಸ್ 3 ಹಾಗೂ ಇಶ್ ಸೋಧಿ 1 ವಿಕೆಟ್ ಗಳಿಸಿದರು.
Posted by: RHN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : IPL2018, Kolkata Knight Riders, Rajasthan Royals, ಐಪಿಎಲ್ -2018, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS