Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Veteran Actor-director Kashinath (File photo)

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶ

ಕಾಶಿನಾಥ್, ಉಪೇಂದ್ರ, ಉಮಾಶ್ರೀ, ಸುನೀಲ್ ಕುಮಾರ್

ಗುರುಗಳಿಗೆ ಗುರುವಾಗಿದ್ದ ಕಾಶಿನಾಥ್!

Jayalalithaa,

ಅಪೋಲೋ ಆಸ್ಪತ್ರೆ ವೈದ್ಯರು ಘೋಷಿಸಿದ್ದಕ್ಕೂ ಒಂದು ದಿನ ಮುನ್ನವೇ ಜಯಲಲಿತಾ ಮರಣ ಹೊಂದಿದ್ದರು

File photo

ಜಮ್ಮು-ಕಾಶ್ಮೀರ: ವಿದ್ಯಾರ್ಥಿಗಳನ್ನು ಉಗ್ರರೆಂದು ತೋರಿಸಿದ್ದ ಮಾಧ್ಯಮಗಳ ವಿರುದ್ಧ ಎಫ್ಐಆರ್

Virat Kohli

ಐಸಿಸಿ 2017ರ ವಾರ್ಷಿಕ ಪ್ರಶಸ್ತಿ: ವಿರಾಟ್ ಕೊಹ್ಲಿ ಮುಡಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗರಿ

Prime minister Narendra Modi

ಜಪಾನ್ 70% ಪ್ರಾಯೋಜಕತ್ವ; 'ಮೇಕ್ ಇನ್ ಇಂಡಿಯಾ' ಪಾಲು ಕಡಿಮೆ!

Representational image

ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ;ಬಿಎಸ್ ಎಫ್ ಯೋಧ ಹುತಾತ್ಮ

Donald Trump

ನಕಲಿ ಸುದ್ದಿ ಪ್ರಕಟಣೆ ವಿಜೇತ ಮಾಧ್ಯಮಗಳ ಪಟ್ಟಿ ಬಿಡುಗಡೆ ಮಾಡಿದ ಡೊನಾಲ್ಡ್ ಟ್ರಂಪ್

Transport Minister H M Revanna

ಸಚಿವ ಹೆಗಡೆಯನ್ನು ರೂಟ್ ನಂ.4 ರ ಬಸ್ ಹತ್ತಿಸಬೇಕು: ಸಾರಿಗೆ ಸಚಿವ ರೇವಣ್ಣ

Gurunandan

ಕನ್ನಡದಲ್ಲಿ ಸಹ ರೊಮ್ಯಾನ್ಸ್ ಮಾಡಬಹುದು :ಗುರುನಂದನ್

Chief minister Siddaramaiah

ಸಚಿವ ಅನಂತ್ ಕುಮಾರ್ ಹೆಗಡೆ ಒಬ್ಬ ಬೇಜವಾಬ್ದಾರಿ ಮನುಷ್ಯ: ಸಿಎಂ ಸಿದ್ದರಾಮಯ್ಯ

Army chief General Bipin Rawat

ಗಂಭೀರ ಸಮಸ್ಯೆ ಇಲ್ಲ, ಆದರೆ ಸೇನಾ ಪಡೆ ಸನ್ನದ್ಧವಾಗಿದೆ: ಡೋಕ್ಲಾಮ್ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್

Occasional picture

ಬೆಂಗಳೂರು: ಮನೆ ಮಾಲೀಕರೆಂದು ಹೇಳಿಕೊಂಡು ಬಾಡಿಗೆದಾರರಿಂದ ಮುಂಗಡ ಹಣ ಪಡೆದು ವಂಚನೆ

ಮುಖಪುಟ >> ಕ್ರಿಕೆಟ್

ಅಭಿಮಾನ: ಅಭಿಮಾನಿಗೆ "ಸೊಗಸಾದ ಆಟಗಾರ" ಟ್ರೋಫಿ ಉಡುಗೊರೆ ನೀಡಿದ ಕೊಹ್ಲಿ!

ಕೊನೆಯ ಪಂದ್ಯದಲ್ಲಿ ತಾವು ಪಡೆದಿದ್ದ "ಸೊಗಸಾದ ಆಟಗಾರ" ಟ್ರೋಫಿ ಅಭಿಮಾನಿಗೆ ನೀಡಿ ಅಭಿಮಾನ ಮೆರೆದ ನಾಯಕ
Virat Kohli wins hearts with kind gesture

ಅಭಿಮಾನಿಗೆ "ಸೊಗಸಾದ ಆಟಗಾರ" ಟ್ರೋಫಿ ಉಡುಗೊರೆ ನೀಡಿದ ಕೊಹ್ಲಿ!

ನವದೆಹಲಿ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಹೀನಾಯ ಪ್ರದರ್ಶನದ ಹೊರತಾಗಿಯೂ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಆರ್ ಸಿಬಿ ಆಟಗಾರರು ಟೂರ್ನಿಯುದ್ದಕ್ಕೂ ತಮಗೆ ಸಿಕ್ಕ ಬೆಂಬಲವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಇದೀಗ ಅಭಿಮಾನಿಗಳ ಅಭಿಮಾನಕ್ಕೆ ಪ್ರತಿಯಾಗಿ ಆರ್ ಸಿಬಿ ನಾಯಕ ವಿರಾಟ್  ಕೊಹ್ಲಿ ಉಡುಗೊರೆ ನೀಡಿದ್ದು, ಸರಣಿಯ ತಮ್ಮ ಕೊನೆಯ ಪಂದ್ಯದಲ್ಲಿ ತಾವು ಗೆದ್ದ "ಸೊಗಸಾದ ಆಟಗಾರ" ಪ್ರಶಸ್ತಿ ಟ್ರೋಫಿಯನ್ನು ವಿರಾಟ್ ಕೊಹ್ಲಿ ಆರ್ ಸಿಬಿ ಅಭಿಮಾನಿಯೊಬ್ಬರಿಗೆ ನೀಡಿದ್ದಾರೆ.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆಯೇ ಗ್ಯಾಲರಿಯಲ್ಲಿ ಕುಳಿತಿದ್ದ ಆರ್ ಸಿಬಿ ಅಭಿಮಾನಿಯತ್ತ ಧಾವಿಸಿದ ಕೊಹ್ಲಿ ಅಲ್ಲಿದ್ದ ಜಾಹಿರಾತು ಫಲಕಗಳನ್ನು ದಾಟಿ  ಅಭಿಮಾನಿಯೊಬ್ಬರಿಗೆ ಟ್ರೋಫಿ ನೀಡಿ ತಮ್ಮ ಅಭಿಮಾನ ಮೆರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕೊಹ್ಲಿ ನಡೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಅಂದಹಾಗೆ ಆ ಪಂದ್ಯದಲ್ಲಿ ಆರ್ ಸಿಬಿ ತಂಡ ದೆಹಲಿ ತಂಡವನ್ನು 10 ರನ್ ಗಳ ಅಂತರದಲ್ಲಿ ಮಣಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ 58 ರನ್ ಸಿಡಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು.
ಸಂಬಂಧಿಸಿದ ವಿಡಿಯೋ
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Cricket, IPL 2017, Virat Kohli, RCB vs Delhi, ನವದೆಹಲಿ, ಕ್ರಿಕೆಟ್, ಐಪಿಎಲ್ 2017, ವಿರಾಟ್ ಕೊಹ್ಲಿ, ಆರ್ ಸಿಬಿ ವರ್ಸಸ್ ದೆಹಲಿ
English summary
Royal Challengers Bangalore captain Virat Kohli, after winning the award for best performance with bat against Delhi Daredevils

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement