Kannadaprabha Wednesday, July 23, 2014 9:14 PM IST
The New Indian Express

ಪಡ್ಡೆಗಳಿಗೆ ಕಂಪ್ಲೇಂಟ್ ಬಾಕ್ಸ್ ಕುಣಿಕೆ!

ಬಳ್ಳಾರಿ: ಪಡ್ಡೆ ಹುಡುಗರೇ ಹುಷಾರ್... ರಸ್ತೆಯಲ್ಲಿ ಹೋಗುವ ಯುವತಿಯರು, ವಿದ್ಯಾರ್ಥಿನಿಯರನ್ನು ಚುಡಾಯಿಸಿದರೆ ಎಚ್ಚರ! ಹುಡುಗಿಯರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದು ಬೇಡ, ಚುಡಾಯಿಸಿದ ಹುಡುಗನ ಹೆಸರು, ವಿಳಾಸ, ಬೈಕ್ ನಂಬರ್‌ನ್ನು ದೂರಿನ ರೂಪದಲ್ಲಿ ವುಮೆನ್ ಕಂಪ್ಲೆಂಟ್ ಬಾಕ್ಸ್‌ಗೆ ಹಾಕಿದರೆ ಪೊಲೀಸರು ಪಡ್ಡೆ...

ವಿದ್ಯಾರ್ಥಿನಿಯರು ಆಮಿಷಗಳಿಗೆ ಬಲಿಯಾಗಬೇಡಿ  Jul 22, 2014

ಹೊಸಪೇಟೆ: ವಿದ್ಯಾರ್ಥಿನಿಯರು ಪರಿಚಿತರು, ಅಪರಿಚಿತರು ಒಡ್ಡುವ ಆಸೆ- ಆಮಿಷಗಳಿಗೆ ಬಲಿಯಾಗಿ ದೌರ್ಜನಕ್ಕೆ ಒಳಗಾಗದೆ ಜಾಗ್ರತೆಯಿಂದ ಇರಬೇಕೆಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಕೆ. ಜಯಪ್ರಕಾಶ್ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿ ಎಸ್‌ಎಲ್‌ಎನ್‌ಎ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ...

ಅತ್ಯಾಚಾರ ಪ್ರಕರಣ: ಬಿಜೆಪಿ ಪ್ರತಿಭಟನೆ, ಪ್ರತಿಕೃತಿ ದಹನ  Jul 22, 2014

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 21
ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರ್ಕಾರ, ಗೃಹ ಇಲಾಖೆ ಪ್ರತಿಕೃತಿ ದಹಿಸಿ, ಗೃಹ ಸಚಿವರ ರಾಜಿನಾಮೆಗೆ ಆಗ್ರಹಿಸಿದರು.
ಗೃಹ ಇಲಾಖೆ ವೈಫಲ್ಯದಿಂದ ರಾಜ್ಯದಲ್ಲಿ ಅತ್ಯಾಚಾರ...

ಲೈಂಗಿಕ ದೌರ್ಜನ್ಯ ಕುರಿತು ಜನ ಜಾಗೃತಿ ಕಾರ್ಯಕ್ರಮ  Jul 22, 2014

ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು, ಶಾಲಾ ಮಕ್ಕಳು ಅತ್ಯಂತ ಎಚ್ಚರದಿಂದ ಮತ್ತು ಜಾಗೃತಿಯಿಂದ ಶಾಲೆಗೆ ಹೋಗಿ ಬರಬೇಕು ಎಂದು ಕಮಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎಸ್. ಹನುಮಂತಪ್ಪ ಹೇಳಿದರು.
ತಾಲೂಕಿನ ಬುಕ್ಕಸಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ...

ಗೃಹಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಒತ್ತಾಯ  Jul 22, 2014

ಬಳ್ಳಾರಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಗೃಹ ಸಚಿವ ಕೆ.ಜೆ. ಜಾರ್ಜ್ ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ಜಾಗೃತಿ ವೇದಿಕೆ ಮಹಿಳಾ ಘಟಕದ ಜಿಲ್ಲಾ ಸಮಿತಿಯ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ...