Kannadaprabha Thursday, September 18, 2014 3:03 AM IST
The New Indian Express

ಮಾಜಿ ಸಚಿವ ಅಶ್ವಥ್‌ರೆಡ್ಡಿ ಅಂತ್ಯ ಸಂಸ್ಕಾರ

ಚಿತ್ರದುರ್ಗ: ನಾಡಿನ ಹಿರಿಯ ರಾಜಕಾರಣಿ, ಮಾಜಿ ಸಚಿವ ಜಿ.ಎಚ್. ಅಶ್ವಥ್‌ರೆಡ್ಡಿ ಆಗಸ್ಟ್ 3 ರಂದು ನಿಧನರಾಗಿದ್ದು,
ಅಂತ್ಯ ಸಂಸ್ಕಾರ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ನಗರದ ದಾವಣಗೆರೆ ರಸ್ತೆಯಲ್ಲಿರುವ ಜಿ. ಹನುಮಂತರೆಡ್ಡಿ ಅಂಡ್ ಸನ್ಸ್ ಹತ್ತಿ ಮಿಲ್ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಪಾರ್ಥಿವ ಶರೀರಕ್ಕೆ...

ಕ್ರೀಡಾ ಚಟುವಟಿಕೆಗಳಿಂದ ಶಾಲೆ, ಗ್ರಾಮದ ಗೌರವ ಹೆಚ್ಚಳ  Aug 07, 2014

ಚಳ್ಳಕೆರೆ: ಕ್ರೀಡೆಗಳು ಸಹ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲಬಲ್ಲವು. ಶಿಕ್ಷಣ ಕ್ಷೇತ್ರದ ಒಂದು ಅವಿಭಾಜ್ಯ ಅಂಗವಾಗಿ ಕ್ರೀಡಾ ಕ್ಷೇತ್ರ ಬೆಳೆಯುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹ ಎಲ್ಲಾ ರೀತಿಯ ಕ್ರೀಡೆಗಳನ್ನು  ಕಾಣಬಹುದಾಗಿದೆ. ಕ್ರೀಡೆಯಲ್ಲಿ ಸಾದನೆ ಮಾಡುವವರು ಶಾಲೆಯ ಮತ್ತು ಗ್ರಾಮದ ಗೌರವ ಹೆಚ್ಚಿಸುತ್ತಾರೆ....

ಹೈಸ್ಕೂಲ್ ಕ್ರೀಡಾಕೂಟ ವಿವಾದದಲ್ಲಿ ಅಂತ್ಯ  Aug 07, 2014

ಶ್ರೀರಾಂಪುರ: ಕಳೆದ 2 ದಿನಗಳಿಂದ ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ನೆಡೆಯುತ್ತಿರುವ ಶ್ರೀರಾಂಪುರ ಹೋಬಳಿ ಮಟ್ಟದ ಪ್ರೌಡಶಾಲೆಗಳ  ಕ್ರೀಡಾಕೂಟ ಗದ್ದಲದ ನಡುವೆ ಬುಧವಾರ ಮುಕ್ತಾಯವಾಯಿತು.
ಕಬ್ಬಡಿ ಪಂದ್ಯದ ಫೈನಲ್ ಆಟದಲ್ಲಿ ವೆಂಗಳಾಪುರ ಶಾಲೆ ಹಾಗೂ ಶ್ರೀರಾಂಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಗಳು ಆಟವಾಡುತ್ತಿದ್ದವು. ಔಟ್...

ಕೊಳವೆ ಬಾಯಿ ಮುಚ್ಚಲು ಪಣ  Aug 07, 2014

ಚಳ್ಳಕೆರೆ: ತಾಲೂಕಿನ ಗಡಿ ಭಾಗದಲ್ಲಿರುವ ಬೆಳಗೆರೆ ನಾರಾಯಣಪುರ ಗ್ರಾಮದ ಲಲಿತಮ್ಮ ಕೆ.ಎಚ್. ರಂಗನಾಥ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಬಿ.ವಿ ಮಾಧವ ಗ್ರಾಮದ ಸುತ್ತಮುತ್ತಲಿರುವ ಕೊಳವೆ ಬಾವಿಗಳನ್ನು ಗ್ರಾಮಸ್ಥರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಮುಚ್ಚುವ ಮಹಾತ್ಕಾರ್ಯಕ್ಕೆ ಮುಂದಾಗಿದ್ದಾರೆ.
ಶ್ರಮದಾನದ ಮೂಲಕ ಎಲ್ಲಾ ಕೊಳವೆ...

ಗ್ರಾಪಂ ಅಧಿಕಾರಿಗಳ ಅಮಾನತು ಖಂಡನೆ  Aug 07, 2014

ಶ್ರೀರಾಂಪುರ: ಬಾಗಲಕೋಟೆ ಜಿಲ್ಲೆಯ ಸೋಳಿಕೇರಿಯಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಘಟನೆಗೆ ಸಂಭಂದಿಸದಂತೆ ಪಿಡಿಓ ಹಾಗೂ ಪಿಅರ್‌ಇಡಿ ಎಇಇ ಅಮಾನತು ಮಾಡಿರುವುದನ್ನು ಹಿಂಪಡೆಯಬೇಕೆಂದು ಪ್ರತಿಭಟಿಸಿ ಹೊಸದುರ್ಗ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ನೌಕರರು ಬುದವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸರ್ಕಾರ ಕೊಳವೆ ಬಾವಿಗಳಲ್ಲಿ ಅವಘಡಗಳು ಸಂಭವಿಸಿದರೆ...