Kannadaprabha Saturday, July 26, 2014 6:39 PM IST
The New Indian Express

ಶಿರಾಡಿ ಘಾಟಿ ಹೆದ್ದಾರಿ ಬಂದ್ ಡಿಸೆಂಬರ್‌ಗೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75 ಹಾದುಹೋಗುವ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಸಲುವಾಗಿ ಡಿ. 1ರಿಂದ ಮೇ 30ರ ವರೆಗೆ ಬಂದ್ ಆಗಲಿದೆ.
 ಇದಕ್ಕೆ ಪರ್ಯಾಯವಾಗಿ ಬೆಂಗಳೂರು ಕಡೆ ಹೋಗುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಟೂರಿಸ್ಟ್ ಬಸ್‌ಗಳು ವಯಾ ಮಡಿಕೇರಿ ಮುಖೇನ ಸಂಚರಿಸಲಿವೆ. ಟ್ಯಾಂಕರ್, ಟ್ರೇಲರ್‌ಗಳು ಹಾಗೂ ಉಡುಪಿಯಿಂದ...

ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ ಇಂದು  Jul 26, 2014

ಬಂಟ್ವಾಳ: ನರಹರಿ ಪರ್ವತದಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ ಭೂಲೋಕದ ಕೈಲಾಸ ಎಂದೇ ಪ್ರಸಿದ್ಧವಾಗಿರುವ ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದ ಅತ್ಯಂತ ಸುಂದರ ಪ್ರಕೃತಿ ಸೌಂದರ್ಯದ ತಾಣ ನರಹರಿ ಪರ್ವತ ಸದಾಶಿವ ದೇವಸ್ಧಾನದಲ್ಲಿ ಜುಲೈ 26ರಂದು ಆಟಿ ಅಮವಾಸ್ಯೆ ತೀರ್ಥಸ್ನಾನ ಜರಗುವುದು.
ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ...

ಕುಸಿದು ಬಿದ್ದ ಶಾಲಾ ಕಟ್ಟಡ  Jul 26, 2014

ಸುಬ್ರಹ್ಮಣ್ಯ:  ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಹೆಂಚು ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಸುಮಾರು 150 ವರ್ಷಗಳ ಇತಿಹಾಸವುಳ್ಳ ಈ ಶಾಲೆಗೆ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಭೇಟಿ ನೀಡಿದ್ದರು.
ಅನೇಕ ಸಮಸ್ಯೆಗಳಿರುವ ಈ ಶಾಲಾ ರಂಗ ಮಂದಿರದಲ್ಲಿ ನೀರು ತುಂಬಿ ಕೊಳದಂತಾಗಿದೆ. ಕಟ್ಟಡ ಕುಸಿತದಿಂದಾಗಿ ಶಾಲಾ...

ಹಗಲಲ್ಲೂ ದೀಪ!  Jul 26, 2014

ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿದ್ದರೂ ನಗರ ಪಂಚಾಯ್ತಿ ವ್ಯಾಪ್ತಿಯಲ್ಲಿ ದಾರಿ ದೀಪವೊಂದು ಹಗಲಿನಲ್ಲೂ ಉರಿಯುತ್ತಿದೆ!ಪ್ರತಿ ದಾರಿ ದೀಪದ ವಿದ್ಯುತ್ ಕಂಬದಲ್ಲಿ ಮೆಸ್ಕಾಂ ಇಲಾಖೆಯು ಮೀಟರ್  ಅಳವಡಿಸಿದೆ. ಆದರೆ ಇಲ್ಲಿನ ಪಂಚಮಹಾಲ್ ಬಳಿ ಹಗಲಿನಲ್ಲಿ ಕೂಡ ವಿದ್ಯುತ್ ದೀಪ ಹೊತ್ತಿ ಉರಿಯುದೆ. ನಗರ ಪಂಚಾಯ್ತಿಗೆ...

ಪುತ್ತೂರು ಪುರಸಭೆಯಲ್ಲಿ ಗೊಂದಲ: ಶಹರಿ ಯೋಜನಾಧಿಕಾರಿಗೆ ಮುಖ್ಯಾಧಿಕಾರಿಯಾಗಿ ಭಡ್ತಿ  Jul 26, 2014

ಪುತ್ತೂರು: ಪುತ್ತೂರು ಪುರಸಭೆ ನಗರ ಸಭೆಯಾಗಿ ಮೇಲ್ದರ್ಜೆಗೇರಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳುವ ಸಮಯ ಸನ್ನಿಹಿತವಾಗುತ್ತಿರುವ ನಡುವೆ ಇದೀಗ ಮುಖ್ಯಾಧಿಕಾರಿ ಹುದ್ದೆ ಕುರಿತು ಗೊಂದಲ ಆರಂಭಗೊಂಡಿದೆ.
ಮುಖ್ಯಾಧಿಕಾರಿ ಹುದ್ದೆ ತೆರವಾಗದೇ ಪುರಸಭೆ ಶಹರಿ ರೋಜ್‌ಗಾರ್ ಯೋಜನೆಯ...