Kannadaprabha Monday, April 21, 2014 1:28 PM IST
The New Indian Express

ಧಾರವಾಡ ಹೈಕೋರ್ಟಲ್ಲೂ ನೋಟಾ

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 20
ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ನೋಟಾ ಬಳಸುವ ಅವಕಾಶ ಕಲ್ಪಿಸಿದ್ದು, ಇದರಿಂದ ಪ್ರೇರಣೆ ಪಡೆದ ಧಾರವಾಡ ಹೈಕೋರ್ಟ್ ವಕೀಲರ ಸಂಘವೂ ಮೊದಲ ಬಾರಿಗೆ ತನ್ನ ಚುನಾವಣೆಯಲ್ಲಿ ನೋಟಾ ವ್ಯವಸ್ಥೆ ಪರಿಚಯಿಸುತ್ತಿದೆ.
ಒಂದು ತಿಂಗಳಿಂದ ಇದ್ದ ಲೋಕಸಭೆ ಚುನಾವಣೆ ಕಾವು ಈಗ ತಣ್ಣಗಾಗಿದ್ದರೆ, ಧಾರವಾಡದ ಹೈಕೋರ್ಟ್...

ಕುಂಬ್ರಿಜಡ್ಡಿ ಅರಣ್ಯ ಭೂಮಿಗೆ ಭೇಟಿ  Apr 21, 2014

ಕನ್ನಡಪ್ರಭ ವಾರ್ತೆ, ಶಿರಸಿ, ಏ. 20
ಯಲ್ಲಾಪುರ ತಾಲೂಕು ಕಂಪ್ಲಿ ಗ್ರಾಪಂ ವ್ಯಾಪ್ತಿಯ ಕುಂಬ್ರಿಜಡ್ಡಿ ಅರಣ್ಯ ಸರ್ವೇ ನಂಬರ್ 86ರಲ್ಲಿ ಫಕೀರಪ್ಪ ಎಂಬುವವರು ಅತಿಕ್ರಮಿಸಿರುವರೆನ್ನಲಾದ ಅರಣ್ಯ ಒತ್ತುವರಿ ಭೂಮಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಕ್ಕಲೆಬ್ಬಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಅತಿಕ್ರಮಣದಾರ...

ಸಂಸ್ಕೃತಿ, ಸಂಪ್ರದಾಯದ ಆಗರ ಜಾನಪದ  Apr 21, 2014

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 20
ತಲೆಮಾರಿನ ಸಂಸ್ಕೃತಿ, ಸಂಪ್ರದಾಯಗಳ ಆಗರ ಪ್ರತಿಬಿಂಬವೇ ಜಾನಪದ ಎಂದು ಕಲಘಟಗಿಯ ಜಾನಪದ ಪರಿಷತ್ ಅಧ್ಯಕ್ಷ ಮಲ್ಲಯ್ಯಸ್ವಾಮಿ ತೋಟಗಂಟಿಮಠ ಹೇಳಿದರು.
ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ಆಯೋಜಿಸಿದ್ದ ಯಕ್ಕೇರಪ್ಪ ನಡುವಿನಮನಿ (ಶ್ಯಾನವಾಡ ಮಾಸ್ತರ) ಅವರ ತತ್ವಪದ ಹಾಗೂ ಜನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ...

3,399 ಪ್ರಕರಣ ಇತ್ಯರ್ಥ  Apr 21, 2014

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 20
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡ ಮೆಗಾ ಲೋಕ ಅದಾಲತ್‌ನಲ್ಲಿ 3,399 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಎ.ವಿ. ಶ್ರೀನಾಥ ಹೇಳಿದ್ದಾರೆ.
ಪ್ರಕಟಣೆ ಮೂಲಕ ತಿಳಿಸಿದ ಅವರು, ಕಳೆದ ಜನವರಿ 6ರಿಂದ ಏಪ್ರಿಲ್...

ಜಿಲ್ಲಾ ಮಟ್ಟದ ಅಂಧರ ಕ್ರಿಕೆಟ್ ಟೂರ್ನಿ  Apr 21, 2014

ಹುಬ್ಬಳ್ಳಿ: ಹುಬ್ಬಳ್ಳಿಯ ಲಯನ್ಸ್ ಕ್ಲಬ್ ಪರಿವಾರದ ಆಶ್ರಯದಲ್ಲಿ ಇಲ್ಲಿನ ಜಿಮಖಾನಾ ಸ್ಪೋರ್ಟ್ಸ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿ ಜರುಗಿತು.
ಹುಬ್ಬಳ್ಳಿಯ ಮೂರು ತಂಡಗಳು ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡಿದ್ದು, ಹಮ್ ಕಿಸಿಸೆ ಕಮ್ ನಹಿ ಉದ್ಘೋಷದೊಂದಿಗೆ ಜಿಲ್ಲಾ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು...