Kannadaprabha Monday, March 02, 2015 12:47 AM IST
The New Indian Express

ತೆರೆದ ಕೊಳವೆಬಾವಿ ಮುಚ್ಚಲು ಆದೇಶ

ಕನ್ನಡಪ್ರಭ ವಾರ್ತೆ, ಗದಗ, ಆ. 6
ರಾಜ್ಯದಲ್ಲಿ ತೆರೆದ ಕೊಳವೆಬಾವಿ ಅವಾಂತರ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈ ಬಾರಿ ಗಂಭೀರ ಕ್ರಮಕ್ಕೆ ಮುಂದಾಗಿದ್ದು, ಆ. 30ರೊಳಗೆ ಎಲ್ಲ ಜಿಲ್ಲೆಗಳಲ್ಲಿರುವ ತೆರೆದ ಕೊಳವೆಬಾವಿಗಳನ್ನು ಮುಚ್ಚಿಸಬೇಕು. ಕೊಳವೆಬಾವಿ ಮುಚ್ಚಿರುವ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸರ್ಕಾರ ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ...

ಪಪಂ ಕಾಮಗಾರಿ ದಾಖಲೆ ನಾಪತ್ತೆ  Aug 07, 2014

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 6
ಪಟ್ಟಣದ ನವನಗರ, ಶಬ್ಬೀರ ನಗರ, ಮ್ಯಾಗೇರಿ ಓಣಿ, ಡಬಾಲಿಯವರ ಮನೆ ಪಕ್ಕ ಕೈಗೊಂಡ ಪರಸಿಕಲ್ಲು ಜೋಡಣೆ, ಚರಂಡಿ ನಿರ್ಮಾಣ ಕಾಮಗಾರಿ ಪರಿಶೀಲನೆ ವೇಳೆ ಪಪಂ ಕಿರಿಯ ಅಭಿಯಂತರ ಜೆ.ಕೆ. ಉಳ್ಳಟ್ಟಿ ಅವರಿಗೆ ಲೋಕಾಯುಕ್ತ ತನಿಖಾಧಿಕಾರಿ ಹಾಗೂ ಅಧೀಕ್ಷಕ ಎಂಜಿನಿಯರ್ ಕಾಮಗಾರಿಗೆ ಸಂಬಂಧಿಸಿದ ದಾಖಲೆ ತೋರಿಸಲು ಕೇಳಿದರೆ...

ಬೇಡಿಕೆ ಈಡೇರಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ  Aug 07, 2014

ಗದಗ: ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ಬುಧವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಿಂದೂಗಳ ಆರಾಧ್ಯದೇವ ಭಗವಾನ್ ಕೃಷ್ಣನನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಿರುವ  ಚಲನಚಿತ್ರವನ್ನು ನಿರ್ಬಂಧ ಹೇರಬೇಕು. ತೆಲಂಗಾಣವು ಮುಸಲ್ಮಾನರಿಗೆ ನೀಡಿದ ಶೇ. 12ರಷ್ಟು ಮೀಸಲಾತಿಯನ್ನು ರದ್ದುಗೊಳಿಸಬೇಕು...

10ರಿಂದ ನಾಗದೇವತೆ ಜಾತ್ರೆ  Aug 07, 2014

ಗದಗ: ತಾಲೂಕಿನ ನಾಗಾವಿ ತಾಂಡಾದ ನಾಗದೇವತೆಯ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಧರ್ಮ ಚಿಂತನ ಗೋಷ್ಠಿ, 101 ಮುತ್ತೈದೆಯರಿಗೆ ಉಡಿ ತುಂಬುವ, ಸನ್ಮಾನ ಮತ್ತು ರಸಮಂಜರಿ ಕಾರ್ಯಕ್ರಮ ಆ. 10 ಮತ್ತು 11ರಂದು ಜರುಗಲಿವೆ. ಆ. 10ರಂದು ರಾತ್ರಿ 8ಕ್ಕೆ ನಾಗಾವಿ, ಕಳಸಾಪುರ, ಶಿರೋಳ ತಾಂಡಾಗಳ ಮತ್ತು ಬಿಜಾಪುರ ಬಂಜಾರ ಗಾಯಕರಿಂದ ಹಾಗೂ ಸಾವಿತ್ರಿ ಲಮಾಣಿ ಅವರಿಂದ...

ಇಷ್ಟಪಟ್ಟು ಅಭ್ಯಾಸ ಮಾಡಿ: ಜಯಮೃತ್ಯುಂಜಯ ಸ್ವಾಮಿ  Aug 07, 2014

ಗದಗ: ಮಕ್ಕಳು ಕಷ್ಟಪಟ್ಟು ಅಭ್ಯಾಸಮಾಡದೇ ವಿಷಯ ಅರಿತು ಇಷ್ಟಪಟ್ಟು ಅಭ್ಯಾಸ ಮಾಡಿ ಅಬ್ದುಲ್ ಕಲಾಂ, ಡಾ. ರಾಧಾಕೃಷ್ಣನ್‌ರಂತೆ ದೇಶ ಮುನ್ನಡೆಸುವಂತಹ ನಾಯಕರಾಗುವಂತೆ ಕೂಡಲಸಂಗಮದ ಲಿಂಗಾಯುತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ನರಸಾಪುರ-ಬೆಟಗೇರಿಯ ರಂಗಾವಧೂತರ ಮಠದ ಹತ್ತಿರ ಇರುವ ಅಮರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಪಂಚಮಸಾಲಿ...