Kannadaprabha Thursday, April 17, 2014 12:52 PM IST
The New Indian Express

ಮತ ಬರಹ ಇಂದು

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಏ.16
ಇಂದು ಏ.17ರ ಗುರುವಾರ, ಲೋಕಸಭೆ ಚುನಾವಣೆ ಮತದಾನ ದಿನ. ಬಿಸಿಲೂರಿನುದ್ದಗಲಕ್ಕೂ ಹರಡಿರುವ 17 ಲಕ್ಷಕ್ಕೂ ಅಧಿಕ ಮತದಾರರು ಕಣದಲ್ಲಿರುವ ವಿವಿಧ ಪಕ್ಷಗಳ ಹುರಿಯಾಳುಗಳ ಹಣೆಬರಹ ಬರೆಯಲು ಸಜ್ಜಾಗಿದ್ದಾರೆ.
ಮತದಾರ ಪ್ರಭುವಿನ ಆಶೀರ್ವಾದ ಪಡೆಯಲು ಅಖಾಡದಲ್ಲಿರುವ ಎಲ್ಲ ಉಮೇದುವಾರರು ಕಳೆದೊಂದು...

132 ಪ್ರಕರಣ ದಾಖಲು  Apr 17, 2014

ಗುಲ್ಬರ್ಗ: ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಿಂದ ಏಪ್ರಿಲ್ 15 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 132 ಪ್ರಕರಣಗಳನ್ನು ದಾಖಲಿಸಲಾಗಿದ್ದು, 2546. 42 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. 128 ಜನರ ವಿರುದ್ಧ ಎಫ್ಐಆರ್ ದೂರು ದಾಖಲಿಸಲಾಗಿದೆ. ಏಪ್ರಿಲ್ 15 ರಂದು ಅಬಕಾರಿ ಇಲಾಖೆಯಿಂದ ಒಂದು ಪ್ರಕರಣ ದಾಖಲಿಸಿದ್ದು, 134. 16 ಲೀ....

ಲೆಕ್ಕಕ್ಕುಂಟು, ದಾನಕ್ಕಿಲ್ಲ ಹೊಸ ಮತದಾರರು  Apr 17, 2014

ಕ.ಪ್ರ. ವಾರ್ತೆ   ಗುಲ್ಬರ್ಗ   ಏ.16
ಜಿಲ್ಲೆ ಕಂಡ ಲೋಕಸಭೆ ಚುನಾವಣೆಗಳನ್ನೊಮ್ಮೆ ಅವಲೋಕಿಸಿದಾಗ ಪ್ರತಿ ಚುನಾವಣೆಯಲ್ಲಿಯೂ ಮತದಾರರ ಸಂಖ್ಯಾಬಲ ಹಿಗ್ಗಿದರೂ ಮತದಾನ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ. ಹೀಗಾಗಿ ಯಾದಿಗೆ ಸೇರ್ಪಡೆಯಾಗುವ 'ಹೊಸ ಮತದಾರರು ಇಲ್ಲಿ ಲೆಕ್ಕಕ್ಕುಂಟು, ಮತದಾನಕ್ಕಿಲ್ಲ' ಎಂಬಂತಾಗಿದ್ದಾರೆಯೇ...

ನಾವ್ ರೆಡಿ, ಮತದಾನಕ್ಕೆ ನೀವೂ ಬನ್ನಿ...  Apr 17, 2014

ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಸ್ಟರಿಂಗ್ ಕಾರ್ಯ ನಡೆದು, ತಾಲೂಕಿನ 253 ಮತಗಟ್ಟೆಗಳಿಗೆ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳನ್ನು ಬುಧವಾರ ಕಳುಹಿಸಲಾಯಿತು. ಸಿಬ್ಬಂದಿಗೆ 253 ಮತಗಟ್ಟೆಗಳಿಗೆ ಸಾಗಿಸಲು 29 ಸರ್ಕಾರಿ ಬಸ್ಗಳು, 46 ಕ್ರೂಸರ್ ಹಾಗೂ 27 ಜೀಪ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು....

ರೈತರ ವಂಚಿಸಿದ ರಾಜಕಾರಣಿಗಳಿಗೆ ಧಿಕ್ಕಾರ!  Apr 17, 2014

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ   ಗುಲ್ಬರ್ಗ   ಏ.16
ಕಳೆದ 5 ದಶಕಗಳಿಂದ ನೀರಿನಂತೆ ಹಣ ಹರಿದರೂ ಬಿಸಿಲೂರು ಗುಲ್ಬರ್ಗದ ಬೆಣ್ಣೆತೊರಾ, ಅಮರ್ಜಾ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳು ಪೂರ್ಣಗೊಳ್ಳದೆ ತೆವಳುತ್ತಲೇ ಸಾಗುತ್ತಿವೆ. ಈ ಪ್ರದೇಶ ವಿಧಾನಮಂಡಲದ ಉಭಯ ಸದನಗಳಲ್ಲಿ, ದೇಶದ ಸಂಸತ್ತಿನಲ್ಲಿ ಈ...