Kannadaprabha Wednesday, July 23, 2014 11:33 PM IST
The New Indian Express

ಅತಿಯಾಯ್ತು ಮಹಿಳೆಯ ಮೇಲಿನ ಅತ್ಯಾಚಾರ

ಕೋಲಾರ: ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜು.24ರಂದು ಗುರುವಾರ ಹಮ್ಮಿಕೊಂಡಿರುವ ಕೋಲಾರ ಬಂದ್‌ಗೆ ಎಲ್ಲಾ ವರ್ಗದ ಜನ ಸಹಕಾರ ನೀಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ...

ಅಂತೂ ಸಿಕ್ಕಿತು ಮಗಳ ಸಾವಿಗೆ ನ್ಯಾಯ!  Jul 23, 2014

ಕೋಲಾರ: ಎಂಟು ವರ್ಷಗಳ ಸತತ ಹೋರಾಟದ ಪರಿಣಾಮವಾಗಿ ದುಃಖತಪ್ತ ತಾಯಿಗೆ ಗ್ರಾಹಕರ ವೇದಿಕೆಯಿಂದ ನ್ಯಾಯ ದೊರಕಿದೆ.
ಮಗಳನ್ನು ಕಳೆದುಕೊಂಡ ತಾಯಿ ಇಟಿಸಿಎಂ ಆಸ್ಪತ್ರೆಯ ಇಎನ್‌ಟಿ ಸ್ಪೆಷಲಿಸ್ಟ್ ಡಾ.ಪಾಲ್ ಹಾಗೂ ಆಗಿನ ಆಧೀಕ್ಷಕರಾಗಿದ್ದ ಡಾ.ರಾಜದಾಸ್ ಅವರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಕೋಲಾರದ ಲಕ್ಷ್ಮಮ್ಮ ಎಂಬವರು ವೈದ್ಯಕೀಯ ನಿರ್ಲಕ್ಷ್ಯದಿಂದ...

ಸಂಪೂರ್ಣ ಸಾಕ್ಷರತೆಗೆ ಆದ್ಯತೆ  Jul 23, 2014

ಮುಳಬಾಗಲು: ದೇಶದಲ್ಲಿ ಪೊಲಿಯೋ ಸಂಪೂರ್ಣವಾಗಿ ನಿವಾರಿಸಲಾಗಿದೆ. ಇದಕ್ಕಾಗಿ ರೋಟರಿ ಇಂಟರ್‌ನ್ಯಾಷನಲ್ ಒಂದು ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಅದೇ ರೀತಿಯಲ್ಲಿ ದೇಶವನ್ನು ಬರುವ ಮೂರು ವರ್ಷದಲ್ಲಿ ಸಂಪೂರ್ಣ ಸಾಕ್ಷರತಾ ದೇಶವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಿ.ಕೆ. ವೆಂಕಟನಾರಾಯಣ್ ನುಡಿದರು.
ತಾಲೂಕು...

ಯಶಸ್ವಿ ಪೋಡಿ ಆಂದೋಲನ  Jul 23, 2014

ಕೋಲಾರ: ಕಂದಾಯ ಅದಾಲತ್ ಮೂಲಕ ರಾಜ್ಯದ ಗಮನ ಸೆಳೆದಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ಪೋಡಿ ಆಂದೋಲನ ಮೂಲಕ ಮತ್ತೊಂದು ದಾಖಲೆಗೆ ಮುಂದಾಗಿದ್ದಾರೆ.
ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪೋಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಂಬಂಧಿಸಿದವರಿಗೆ ಅನುಕೂಲ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶ. ತಾಲೂಕಿನ ನರಸಾಪುರದ ಸರ್ಕಾರಿ ಪದವಿ ಪೂರ್ವ...

ಹಣ ವಾಪಸಿಗೆ ಆಗ್ರಹಿಸಿ ಧರಣಿ  Jul 23, 2014

ಬಂಗಾರಪೇಟೆ: ಶಿಕ್ಷಣ ಸಂಸ್ಥೆಗೆ ಪಾವತಿಸಿದ್ದ ಹಣವನ್ನು ಹಿಂತಿರುಗಿಸಲು ಮೀನಮೇಷ ಎಣಿಸುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿನಿಯೊಂದಿಗೆ ದಲಿತ ಸಮಾಜ ಸೇನೆ ಮುಖಂಡರು ಶಿಕ್ಷಣ ಸಂಸ್ಥೆ ಮುಂದೆ ಪ್ರತಿಭಟನೆ ಮಾಡಿದರು.
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಸಾದಿಯಾಬಾನು ಎಂಬ ಯುವತಿ ಪಟ್ಟಣದ ಸುಭಾಷಿಣಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ...