Kannadaprabha Wednesday, July 30, 2014 2:32 PM IST
The New Indian Express

ಎರಡನೇ ದಿನವೂ ಪ್ರತಿಭಟನೆ ಮುಂದುವರಿಕೆ

ಭಾರತೀನಗರ: ದಿನಗೂಲಿ ನೌಕರರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಚಾಂಷುಗರ್‌ವರ್ಕರ್ಸ್ ಯೂನಿಯನ್‌ನ ಕಾರ್ಮಿಕರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂದೆ 2 ನೇ ದಿನವು ಮುಂದುವರೆದ ಪ್ರತಿಭಟನೆಗೆ ಕೆ.ಆರ್.ಪೇಟೆಯ ರೈತಸಂಘ, ಕೂಲಿಕಾರರ ಸಂಘ, ಸಿಐಟಿಯು ಸೇರಿದಂತೆ ಇತರೆ ಸಂಘಟನೆಗಳು ಬೆಂಬಲ ಸೂಚಿಸಿ ಕಾರ್ಮಿಕರ ಹೋರಾಟಕ್ಕೆ ಬಲತುಂಬಿದ್ದಾರೆ.
ಹಲವಾರು...

ಅಕ್ರಮ ಮರಳು ಸಾಗಣೆ: 2 ಲಾರಿ ವಶ  Jul 30, 2014

ಶ್ರೀರಂಗಪಟ್ಟಣ: ಅಕ್ರಮವಾಗಿ ಮೈಸೂರಿಗೆ ಮರಳು ಸಾಗಿಸುತ್ತಿದ್ದ 2 ಲಾರಿಗಳನ್ನು ಪಟ್ಟಣದ ಪೊಲೀಸರು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಬಿ.ಜಿ. ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪಾಂಡವಪುರ ಮತ್ತು ಕೆ.ಆರ್.ಪೇಟೆ ಮಾರ್ಗದಿಂದ ಮೈಸೂರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ...

ಜನರಲ್ ಆಸ್ಪತ್ರೆಗೆ ಸರ್ಜರಿ ಅಗತ್ಯ  Jul 29, 2014

-ಎಂ.ಡಿ.ಉಮೇಶ್  
ಮಳವಳ್ಳಿ: ಪಟ್ಟಣದಲ್ಲಿರುವ 100 ಹಾಸಿಗೆ ಸಾಮರ್ಥ್ಯದ ಜನರಲ್ ಆಸ್ಪತ್ರೆಗೆ ಅಗತ್ಯವಾಗಿ ಜನರಲ್ ಸರ್ಜರಿಯ ಅನಿವಾರ್ಯತೆ ಇದೆ ಎಂಬುದು ಇನ್ನೂ ಯಾರ ಗಮನಕ್ಕೂ ಬಂದಿಲ್ಲ. ಅದು ಮಹಾರಾಜರ ಆಳ್ವಿಕೆಯ ಕಾಲ. 1941 ರಲ್ಲಿ  ಮಳವಳ್ಳಿಯಲ್ಲಿ ಆಯುರ್ವೇದ ಆಸ್ಪತ್ರೆ ಆರಂಭಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟರು. ನಂತರ ಇತ್ತೀಚಿನ...

ಬಿಸಿಯೂಟ ನೌಕರರ ಬೇಡಿಕೆ ಈಡೇರಿಕೆಗಾಗಿ ದೆಹಲಿ ಚಲೋ  Jul 29, 2014

ಕೆ.ಆರ್.ಪೇಟೆ:  ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ತಾಲೂಕು ಬಿಸಿಯೂಟ ನೌಕರರ ಸಭೆ ನಡೆಯಿತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹದೇವಮ್ಮ,  ಬಿಸಿಯೂಟ ನೌಕರರು ತಮ್ಮ  ನ್ಯಾಯಬದ್ಧವಾದ ಬೇಡಿಕೆಗಳ ಈಡೇರಿಕೆಗಾಗಿ ಆ.5ರಂದು ದೆಹಲಿ ಚಲೋ ಕಾರ್ಯಕ್ರಮ...

ಕೆಟ್ಟ ರಾಜಕಾರಣ ಅಭಿವೃದ್ಧಿಗೆ ತೊಡಕು  Jul 29, 2014

ಮದ್ದೂರು: ಹಳ್ಳಿಗಳ ಕೆಟ್ಟ ರಾಜಕಾರಣ ವ್ಯವಸ್ಥೆ ಅಭಿವೃದ್ಧಿಗೆ ತೊಡಕಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ  ಹೇಳಿದರು.
ತಾಲೂಕಿನ ನಿಡಘಟ್ಟ ಗ್ರಾಮಪಂಚಾಯ್ತಿ ನಿರ್ಮಾಣ ಮಾಡಿರುವ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತ್‌ರಾಜ್ ವ್ಯವಸ್ಧೆ ಜಾರಿಗೆ ಬಂದ ನಂತರ ಕೇವಲ ರಾಜ್ಯ ಮಟ್ಟದಲ್ಲಿ...