Kannadaprabha Thursday, April 24, 2014 6:14 AM IST
The New Indian Express

ಶಕುಂತಲಾ ನಿಧನ: ಜಿಲ್ಲೆಯಲ್ಲಿ ದುಃಖದ ಛಾಯೆ

ಕ.ಪ್ರ.ವಾರ್ತೆ   ಸೊರಬ   ಏ. 22
ಸಂಸಾರದಲ್ಲಿ ರಾಜಕೀಯ ಬೆರೆಸಿಕೊಳ್ಳಲು ಇಚ್ಛಿಸದ ಸಾಮಾನ್ಯ ಗೃಹಿಣಿಯಾಗಿ ದಿ.ಬಂಗಾರಪ್ಪ ರಾಜಕೀಯ ಪ್ರಜ್ಞೆಯ ಹಿಂದೆ ಶಕ್ತಿಯಾಗಿದ್ದ ಅವರ ಪತ್ನಿ ಶಕುಂತಲಾ ನಿಧನದ ವಿಚಾರ ತಿಳಿಯುತ್ತಿದ್ದಂತೆಯೆ ಸೊರಬದ ಹಲವು ಹಳ್ಳಿಗಳಲ್ಲಿ ದುಃಖದ ಛಾಯೆ ಮೂಡಿದೆ.
ತಾಲೂಕಿನ ಸಾಮಾನ್ಯ ಜನತೆ...

ಬಿಜೆಪಿ ಸಂತಾಪ  Apr 23, 2014

ಶಿವಮೊಗ್ಗ:  ಹಿರಿಯ ರಾಜಕಾರಣಿ, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಧರ್ಮಪತ್ನಿ ಶಕುಂತಲಾ ಬಂಗಾರಪ್ಪ ಇವರ ನಿಧನಕ್ಕೆ ಜಿಲ್ಲಾ ಬಿಜೆಪಿ ಘಟಕವು ಸಂತಾಪ ವ್ಯಕ್ತಪಡಿಸಿದ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸತ್ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಪಿ.ವಿ.ಕೃಷ್ಣಭಟ್, ಕ್ಯಾಪ್ಟನ್ ಗಣೇಶ್...

ಜೆಡಿಎಸ್ ಶ್ರದ್ಧಾಂಜಲಿ  Apr 23, 2014

ಕ.ಪ್ರ.ವಾರ್ತೆ   ಶಿವಮೊಗ್ಗ   ಏ. 22
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರಿಗೆ ಗೌರವ ಸೂಚಿಸುವ ಸಲುವಾಗಿ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಮಂಗಳವಾರ ಸಂಜೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಎಸ್.ಬಂಗಾರಪ್ಪ ನಿಧನದ ನಂತರ ಶಕುಂತಲಾ ಅವರು ಅಭಿಮಾನಿಗಳು ಹಾಗೂ ವಿಶೇಷವಾಗಿ...

'ಮಂಟೆಸ್ವಾಮಿ ಕಥಾ ಪ್ರಸಂಗ' ನಾಟಕ ಇಂದು  Apr 23, 2014

ಕ.ಪ್ರ.ವಾರ್ತೆ   ಶಿವಮೊಗ್ಗ   ಏ. 22
ಕಲಾವಿದರು ಒಕ್ಕೂಟವು ಸಂಯೋಜಿಸಿರುವ ಶಿವಮೊಗ್ಗ ಹಬ್ಬ ನಾಟಕೋತ್ಸವದಲ್ಲಿ ಬುಧವಾರ ಮಲೆನಾಡು ಕಲಾತಂಡದ ಕಲಾವಿದರು ಡಾ. ಎಚ್.ಎಸ್. ಶಿವಪ್ರಕಾಶ್ ರಚಿಸಿರುವ 'ಮಂಟೆಸ್ವಾಮಿ ಕಥಾಪ್ರಸಂಗ' ನಾಟಕವನ್ನು ಲವ ಜಿ.ಆರ್. ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ.
ಪರಂಪರೆ ಇಲ್ಲದವರಿಗೆ ಪರಂಪರೆಯನ್ನು...

ಮಲೆಶಂಕರ ರಥೋತ್ಸವ ನಾಳೆ  Apr 23, 2014

ಶಿವಮೊಗ್ಗ:  ಆಯನೂರು-ಸಿರಿಗೆರೆ ಸಮೀಪದ ಶ್ರೀಮಲೆಶಂಕರ ದೇವರ ರಥೋತ್ಸವವು ಏ.24 ರಂದು ಬೆಳಗ್ಗೆ 9.30 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆಯನೂರು ಶಿವಾನಂದಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ರಥೋತ್ಸವ ಅಂಗವಾಗಿ ಏ.23 ರಂದು ಶ್ರೀಗಣಪತಿ ಪೂಜೆ, ಯಾಗಶಾಲಾ ಪ್ರವೇಶ,...