Kannadaprabha The New Indian Express
ವಿದ್ಯಾರ್ಥಿಗಳ ಐಸಿಎಸ್ಇ/ಐಎಸ್ಸಿ ಪರೀಕ್ಷೆ ಸಿದ್ಧತೆಗೆ ಟೀಚರ್ಎನ್ಐ.ಕಾಂ ಬಳಕೆ 
By select 
06 Jun 2015 02:00:00 AM IST

ಪಠ್ಯಪುಸ್ತಕ ಮತ್ತು ಡಿಜಿಟಲ್ ಶಿಕ್ಷಣ ಕಂಪನಿ ಟೀಚರ್ಎನ್ಐ.ಕಾಂನಿಂದ 15,000 ವಿದ್ಯಾರ್ಥಿಗಳ ಯಶಸ್ವಿ ನೋಂದಣಿ, ಭಾರತದಾದ್ಯಂತ 50,000 ವಿದ್ಯಾರ್ಥಿಗಳಿಗೆ ಪ್ರಯೋಜನ

ಬೆಂಗಳೂರು, ಜೂನ್ 2, 2015: ಕೆ-12ರ ಪಠ್ಯಪುಸ್ತಕ ಮತ್ತು ಆನ್ಲೈನ್ ಟೆಸ್ಟ್ ಸಿದ್ಧತೆಯ ಪೋರ್ಟಲ್ ಟೀಚರ್ಎನ್ಐ (TeacherNi) 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಂಡಿದ್ದು 48 ಪಟ್ಟಣ ಹಾಗೂ ನಗರಗಳ 500 ಶಾಲೆಗಳನ್ನು ಭಾರತದಲ್ಲಿ ತಲುಪಿದೆ ಮತ್ತು ಕರ್ನಾಟಕದಲ್ಲಿ 50 ಶಾಲೆಗಳನ್ನು ತಲುಪುವ ಗುರಿ ಹೊಂದಿದ್ದು ಬಿಷಪ್ ಕಾಟನ್ಸ್ ಬಾಯ್ಸ್ ಅಂಡ್ ಗರ್ಲ್ಸ್ ಸ್ಕೂಲ್ ಹಾಗೂ ಬಾಲ್ಡ್ವಿನ್ ಸ್ಕೂಲ್ಗಳು ಒಳಗೊಂಡಿವೆ. ಈ ಪರೀಕ್ಷಾ ಸಿದ್ಧತೆಯ ವೇದಿಕೆಯು ವಿದ್ಯಾರ್ಥಿಗಳಿಗೆ ಶಾಲೆಯ ಒಳಗಿನ ಕಲಿಕೆಯ ಸಂಪನ್ಮೂಲಗಳಿಗೆ ಅತ್ಯುತ್ತಮ ರೀತಿಯಲ್ಲಿ ಪೂರಕ ವ್ಯವಸ್ಥೆಯಾಗಿ ನೆರವಾಗುತ್ತದೆ.
ಟೀಚರ್ನಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಬೋಧಕರಿದ್ದು 20ಕ್ಕೂ ಹೆಚ್ಚು ವರ್ಷಗಳ ಬೋಧನೆಯ ಅನುಭವ ಹೊಂದಿದ್ದು ಪರೀಕ್ಷಾ ಸಿದ್ಧತೆಯ ಸಾಧನಗಳನ್ನು ಒದಗಿಸುವುದಲ್ಲದೆ ವೆಬಿನಾರ್ಗಳು, ಡೆಸ್ಕ್ಟಾಪ್, ಟ್ಯಾಬ್ಲೆಟ್ಗಳು ಮತ್ತು ಫೋನ್ಗಳ ಮೂಲಕ ವಿಡಿಯೋ ಉಪನ್ಯಾಸಗಳನ್ನು ಒದಗಿಸುತ್ತದೆ. ತಂತ್ರಜ್ಞಾನದ ಸುಲಭ ಲಭ್ಯತೆಯಿಂದ ಟೀಚರ್ಎನ್ಐ ಮಗುವಿನ ಕಲಿಕೆಯ ಪ್ರಕ್ರಿಯೆಗೆ ಡಿಜಿಟಲ್ ಶಿಕ್ಷಣ ಪ್ರಮುಖ ಪಾತ್ರ ವಹಿಸುವಂತೆ ಮಾಡುವ ಗುರಿ ಹೊಂದಿದೆ.
ಟೀಚರ್ಎನ್ಐ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಧವಲ್ ಮೆಹ್ತಾ, ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ವೇದಿಕೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ನಾನು ಆಸಕ್ತಿ ಹೊಂದಿದ್ದೇನೆ. ಕಲಿಕೆ ಮತ್ತು ಪರೀಕ್ಷಾ ಸಿದ್ಧತೆಯ ಪ್ರಕ್ರಿಯೆಯನ್ನು ಸರಳೀಕರಿಸಲು ಪ್ರಯತ್ನಿಸಿದ್ದೇವೆ ಮತ್ತು ನಾನು ಸ್ವಯಂ ಅಧ್ಯಯನವೇ ಅತ್ಯುತ್ತಮ ಎಂದು ನಂಬಿದ್ದೇನೆ. ನಮ್ಮ ಉದ್ದೇಶ ದೇಶಾದ್ಯಂತ ಕೈಗೆಟುಕುವ, ಗುಣಮಟ್ಟದ ಮತ್ತು ಸ್ವಯಂಪೂರ್ಣ ಪಠ್ಯಪುಸ್ತಕ ಮತ್ತು ಡಿಜಿಟಲ್ ಸಂಪನ್ಮೂಲಗಳು ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಲಭ್ಯವಾಗಬೇಕೆನ್ನುವ ಗುರಿ ಹೊಂದಿದ್ದೇವೆ. ಬೆಂಗಳೂರಿನಲ್ಲಿ ನಾವು 50 ಶಾಲೆಗಳೊಂದಿಗೆ ಬಾಂಧವ್ಯ ನಿರ್ಮಿಸಿಕೊಂಡಿದ್ದೇವೆ ಮತ್ತು ನಗರದ ಶೇ.30ರಷ್ಟು ವಿದ್ಯಾಥರ್ಿಗಳನ್ನು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದೇವೆ. ಇದು ಬಳಕೆದಾರರು ಮತ್ತು ಅದರಲ್ಲೂ ಶಾಲೆಗಳಿಗೆ ಅವರ ವಿದ್ಯಾರ್ಥಿಗಳ ಸಾಧನೆ ಶೇ.10ರಿಂದ ಶೇ.15ರಷ್ಟು ಸುಧಾರಿಸಲು ನೆರವಾಗುತ್ತದೆ' ಎಂದರು.
ಅಖಿಲ ಭಾರತ ಐಸಿಎಸ್ಇಯ 2015ರ ಜಾಯಿಂಟ್ ಟಾಪರ್ ಮುಂಬೈನ ಶ್ರೀ ತೇಝನ್ ಸಾಹು ಟೀಚರ್ಎನ್ಐನಲ್ಲಿ ನೋಂದಣಿ ಮಾಡಿಕೊಂಡರು. ಕಂಪನಿಯು ಪರಿಣಿತ ಸಿಬ್ಬಂದಿ ಸಿದ್ಧಪಡಿಸಿದ ಗುಣಮಟ್ಟದ ಮಾಹಿತಿಯನ್ನು ಎಲ್ಲ ವಿದ್ಯಾಥರ್ಿಗಳಿಗೆ ದೊರೆಯುವಂತೆ ಮಾಡುತ್ತದೆ. ಆದ್ದರಿಂದ ಕಂಪನಿ ಡಿಸೆಂಬರ್ 2015ರಲ್ಲಿ ಸಿಬಿಎಸ್ಇ ಪಠ್ಯಕ್ರಮಕ್ಕೂ ಪ್ರವೇಶಿಸಲಿದೆ.
ಟೀಚರ್ಎನ್ಐ ಪ್ರಸ್ತುತ ಸರಳೀಕೃತ ನೋಟ್ಸ್, ಬಹುಆಯ್ಕೆ ಪ್ರಶ್ನೆಗಳು ಮತ್ತು ಸಂಭಾವ್ಯ ಪ್ರಶ್ನೆಪತ್ರಿಕೆಗಳು ಮತ್ತು ಪರಿಹಾರಗಳು, ಬೋರ್ಡ ನಿಯಮದಂತೆ ಮಾಕರ್ಿಂಗ್ ಸ್ಕೀಂ, ಪರಿಣಿತ ಸಿಬ್ಬಂದಿಯಿಂದ ತಿದ್ದುಪಡಿ ಮತ್ತು ವಿಶ್ಲೇಷಣೆಯಿಂದ ಕಲಿಕೆ ಮತ್ತು ಪರೀಕ್ಷಾ ಸಿದ್ಧತೆಯ ಪ್ರಕ್ರಿಯೆಗೆ ವೇಗ ದೊರೆಯುತ್ತದೆ. ಪರಿಣಿತರ ವಿಡಿಯೋ ಪಾಠಗಳು ಮತ್ತು ಲೈವ್ ಡೌಟ್ ಕ್ಲಿಯರಿಂಗ್(ವೆಬಿನಾರ್) ಸೆಷನ್ಗಳು ವಾರಕ್ಕೊಮ್ಮೆ ನಡೆಯುತ್ತವೆ. ತಾಂತ್ರಿಕವಾಗಿ ಸುಧಾರಿತವಲ್ಲದೆ ಟೀಚರ್ಎನ್ಐ ಬಳಕೆದಾರರ ಅನುಭವ ಸಂವಹನ ಆಧಾರವಾಗಿಸುತ್ತದೆ ಮತ್ತು ಸಿದ್ಧತೆಯನ್ನು ಉತ್ತೇಜಕ ಮತ್ತು ಆನಂದದಾಯಕಗೊಳಿಸುತ್ತದೆ.

ಟೀಚರ್ಎನ್ಐ:
ಟೀಚರ್ಎನ್ಐ ಪಠ್ಯಪುಸ್ತಕ ಮತ್ತು ಆನ್ಲೈನ್ ಟೆಸ್ಟ್ ಸಿದ್ಧತೆಯ ಪೋರ್ಟಲ್ ಆಗಿದ್ದು ಮುಂಬೈನಲ್ಲಿ ಮುಖ್ಯ ಕಛೇರಿ ಹೊಂದಿದೆ. ಪರ್ಫಾರ್ಮೆನ್ಸ್ ಆಧರಿತ ರಿವಿಷನ್ ಮತ್ತು ಟೆಸ್ಟಿಂಗ್ ಮಾಹಿತಿಯನ್ನು ಕೆ-12 ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ವಿದ್ಯಾರ್ಥಿಗಳಿಗೆ ಸ್ವಯಂ ಅಧ್ಯಯನವನ್ನು ಉತ್ತೇಜಿಸುವ ಟೀಚರ್ಎನ್ಐ ಆನ್ಲೈನ್ ಪೋರ್ಟಲ್ ಆಗಿದ್ದು ಐಸಿಎಸ್ಇ/ಐಎಸ್ಸಿ/ಐಜಿಜಿಎಸ್ಇ/ಐಬಿ/ಸಿಬಿಎಸ್ಇಳಿಗೆ ರಿವಿಷನ್ ಮತ್ತು ಟೆಸ್ಟ್ ಪ್ರೋಗ್ರಾಮ್ಗಳನ್ನು ನೀಡುತ್ತದೆ. ಸಮಗ್ರ ಆಫರಿಂಗ್ನಲ್ಲಿ ಸಂಭಾವ್ಯ ಪ್ರಶ್ನೆಪತ್ರಿಕೆಗಳು, ರಿವಿಷನ್ ನೋಟ್ಸ್ ಮತ್ತು ವರ್ಕ್ ಬುಕ್ ಗಳನ್ನು ಕೆ-12 ವಿದ್ಯಾರ್ಥಿಗಳಿಗೆ(ಐಸಿಎಸ್ಇ/ಐಎಸ್ಸಿ) ಒದಗಿಸುತ್ತದೆ.

ವಿವರಗಳಿಗೆ ಸಂಪರ್ಕಿಸಿ:
ಸೋನಂ ತನ್ನಾ ಮತ್ತು ಸೊನಾಲಿ ಪಾಂಡೆ
+91 9004925487
 
info@clairvoyancepr.com

Copyright � 2012 Kannadaprabha.com