Advertisement

File photo

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದು  Sep 05, 2018

ತಾವು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ?... ಪ್ರತೀಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಂದರಿಯಾಗಿ ಕಾಣಬೇಕೆಂದು ರಾಸಾಯನಿಕ ವಸ್ತುಗಳ ಮೊರೆ ಹೋಗುವವರೇ...

Representational image

ಖಿನ್ನತೆಯಿಂದ ಬಳಲುವ ಮಕ್ಕಳಲ್ಲಿ ಸಾಮಾಜಿಕ, ಶೈಕ್ಷಣಿಕ ಕೌಶಲ್ಯದ ಕೊರತೆ ಹೆಚ್ಚು!  Sep 04, 2018

ಖಿನ್ನತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇತರ ಮಕ್ಕಳಿಗಿಂತ ಆರು ಪಟ್ಟು ಹೆಚ್ಚು ಕೌಶಲ್ಯದ...

ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತೆ!  Aug 31, 2018

ಮಲಗುವುದಕ್ಕೂ ಮುನ್ನ ಈ ರೀತಿ ಮಾಡುವುದರಿಂದ ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್...

12 tips for a healthy motherhood

ಆರೋಗ್ಯಕರ ತಾಯ್ತತನಕ್ಕೆ ಹನ್ನೆರಡು ಸಲಹೆಗಳು  Aug 27, 2018

ಮಗುವಿಗೆ ಜನ್ಮ ನೀಡುವ ತಾಯಿಗೆ ಹಲವಾರು ಸವಾಲುಗಳು ಎದುರಾಗುತ್ತಿವೆ. ತಾಯಿಯಾಗುವ ಪ್ರತೀ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕುತೂಹಲ, ಚಿಂತೆ, ಆಯಾಸ, ಸಂತಸ ಕ್ಷಣಗಳಿರುತ್ತವೆ. ಇಂತಹ ಸಂದರ್ಭದಲ್ಲಿ...

File photo

ಬೊಜ್ಜು ಸಮಸ್ಯೆಯಿಂದ ದೂರವಿರಲು ಆರೋಗ್ಯಕರ ಆಹಾರ ಸೇವನೆ ಅತಿ ಮುಖ್ಯ  Aug 25, 2018

ಜನರಲ್ಲಿ ಬೊಜ್ಜು ಸಮಸ್ಯೆ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೊಜ್ಜು ಸಮಸ್ಯೆ ಅತೀ ದೊಡ್ಡ ಸಮಸ್ಯೆಯಾಗಿ...

Representational image

ಪ್ರತಿದಿನ ಸ್ವಲ್ಪ ಬೆಲ್ಲ ಸೇವನೆಯಿಂದ ಏನೇನು ಉಪಯೋಗ ಗೊತ್ತಾ?  Aug 20, 2018

ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಸಣ್ಣಪುಟ್ಟ ಕಾಯಿಲೆಗಳನ್ನು ನಿಯಂತ್ರಿಸಲು...

Representational image

ಹೆಚ್ಚೆಚ್ಚು ಪ್ರಯಾಣ ಮಾಡುತ್ತೀರಾ? ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆಗಳು!  Aug 18, 2018

ಮಳೆಗಾಲದಲ್ಲಿ ಪ್ರಯಾಣಿಸುವಾಗ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅತಿಭೇದಿ...

File photo

ಅನಿಯಂತ್ರಿತ ಆಹಾರ ಸೇವನೆ ಮಧುಮೇಹ ಹೆಚ್ಚಲು ಕಾರಣ  Aug 13, 2018

ಸಾಂಪ್ರದಾಯಿಕ ಆಹಾರ ಎಂದಿಗೂ ಆರೋಗ್ಯಕರ ಎಂದು ಹೇಳುವವರು ಮತ್ತೊಮ್ಮೆ ಆಲೋಚಿಸಬೇಕಾದ ಸಂದರ್ಭ ಬಂದಿದೆ....

Representational image

ಹಿಮ್ಮಡಿ ನೋವು ಮತ್ತು ಅದಕ್ಕೆ ಪರಿಹಾರಗಳು  Aug 08, 2018

ಹಿಮ್ಮಡಿ ನೋವಿನಿಂದ ಬಳಲುವವರು ಅನೇಕ ಮಂದಿ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾಗುವ ನೋವು ನಂತರ ತೀವ್ರವಾಗಿ...

Representational image

ಬೇವಿನ ವಿಸ್ಮಯಕಾರಿ ಔಷಧೀಯ ಪ್ರಯೋಜನಗಳು!  Aug 02, 2018

ಬೇವಿನ ಎಲೆಯಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಇದರಲ್ಲಿ ಸುಮಾರು 130 ಜೈವಿಕ ಸಕ್ರಿಯ ವಸ್ತುಗಳಿದ್ದು...

This is why even some men may feel sad after sex

ಸೆಕ್ಸ್ ನಂತರ ಸಪ್ಪೆ ಮುಖ ಏಕೆ? ಪುರುಷರಿಗೂ ಈ ಸ್ಥಿತಿಯೇ?  Jul 30, 2018

ಸೆಕ್ಸ್ ನಂತರದ ಭಾವನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಸಂಶೋಧನೆಯಲ್ಲಿ ಬಹಿರಂಗಗೊಂಡಿದ್ದು, ಸೆಕ್ಸ್ ನಂತರ ಪುರುಷರ ಮುಖ ಸಪ್ಪಗಾಗುತ್ತದೆ ಎಂದು...

Representational image

ಭಾರತೀಯರಲ್ಲಿ ಸ್ನಾಯು ಸಂಬಂಧಿ ಸಮಸ್ಯೆಗಳಲ್ಲಿ ಹೆಚ್ಚಳ  Jul 27, 2018

ಶೇಕಡಾ 71ರಷ್ಟು ಭಾರತೀಯರು ಸ್ನಾಯು ಆರೋಗ್ಯದಿಂದ ಬಳಲುತ್ತಿದ್ದಾರೆ, ಅವರಲ್ಲಿ ಹೈದರಾಬಾದಿನ...

Retinal Diseases, one of the leading causes of Chronic Blindness

ದೀರ್ಘಕಾಲಿಕ ದೃಷ್ಟಿಹೀನತೆಗೆ ರೆಟಿನಾದ ರೋಗಗಳು ಪ್ರಮುಖ ಕಾರಣಗಳಲ್ಲೊಂದು  Jul 27, 2018

ಕಾರ್ನಿಯಾ (ಕಣ್ಣಿನ ಮುಂಭಾಗ) ಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ತಿಳಿದಿದ್ದರೂ, ರೆಟಿನಾಗೆ (ಕಣ್ಣಿನ ಹಿಂಭಾಗ) ಸಂಬಂಧಿಸಿದ ರೋಗಗಳನ್ನು ಗುರುತಿಸುವುದು...

Representational image

ಗರ್ಭಾವಸ್ಥೆಯಲ್ಲಿ ಪರೋಕ್ಷ ಧೂಮಪಾನದಿಂದ ಮಗುವಿನ ಮೇಲೆ ಗಂಭೀರ ಪರಿಣಾಮ!  Jul 24, 2018

ಏಷ್ಯಾ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗರ್ಭಾವಸ್ಥೆಯಲ್ಲಿ ಪರೋಕ್ಷ ಧೂಮಪಾನ...

Representational image

ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ದೂರವಿರಬೇಕೇ? ಹಾಗಾದರೆ ರಾತ್ರಿ ವೇಳೆ ಬೇಗನೆ ಊಟ ಮಾಡಿ!  Jul 19, 2018

ರಾತ್ರಿ 9 ಗಂಟೆಗಿಂತ ಮುಂಚೆ ಅಂದರೆ ಮಲಗಲು 2 ಗಂಟೆಗಳ ಮುಂಚೆ ಊಟ ಮಾಡುವುದರಿಂದ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯದಿಂದ...

Represenatioval image

ಕೊಬ್ಬರಿ ಎಣ್ಣೆ ಬಳಕೆ: ಅದರಿಂದಾಗುವ ಉತ್ತಮ ಪರಿಣಾಮಗಳು  Jul 17, 2018

ತೆಂಗಿನ ಕಾಯಿ ಎಣ್ಣೆಯ ಉಪಯೋಗದಿಂದ ಹತ್ತು ಹಲವು ಲಾಭಗಳಿವೆ. ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ತಲೆ ಮಾರುಗಳಿಂದ...

File photo

ಭಾರತೀಯ ಹೆಣ್ಮಕ್ಕಳು ಮುಂಚಿತವಾಗಿ ಪ್ರೌಢಾವಸ್ಥೆ ತಲುಪುತ್ತಿರುವುದು ಏಕೆ?  Jul 10, 2018

ಹರೆಯಕ್ಕೆ ಬರುವುದು ಅಥವಾ ಪ್ರೌಢಾವಸ್ಥೆಗೆ ಬರುವುದು ಎಂದರೆ ಹುಡುಗಿಯರು ದೈಹಿಕವಾಗಿ ಪ್ರೌಢರಾಗಿ, ಲೈಂಗಿಕವಾಗಿ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಗಳಿಸುವುದು ಎಂದು...

File photo

ಪುರುಷರಿಗೂ ಇರಲಿ ತ್ವಚೆಯ ಕಾಳಜಿ: ಚರ್ಮದ ಆರೈಕೆಗೆ ಇಲ್ಲಿದೆ ಮಾಹಿತಿ  Jul 03, 2018

ತ್ವಚೆ ಆರೈಕೆಗೆ ಮಹಿಳೆಯರು ನೀಡುವಷ್ಟು ಮಹತ್ವವನ್ನು ಪುರುಷರು ನೀಡುವುದಿಲ್ಲ. ಚರ್ಮದ ಆರೈಕೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕೂಡ...

Air pollution linked to diabetes, India at greater risk: Lancet

ವಾಯುಮಾಲಿನ್ಯದಿಂದಲೂ ಮಧುಮೇಹ; ಹೆಚ್ಚಿನ ಅಪಾಯದಲ್ಲಿ ಭಾರತ: ಲ್ಯಾನ್ಸೆಟ್ ವರದಿ  Jun 30, 2018

ವಾಯುಮಾಲಿನ್ಯದಿಂದಲೂ ಮಧುಮೇಹ ಉಂಟಾಗುವ ಸಾಧ್ಯತೆಗಳಿದ್ದು, ಕಡಿಮೆ ಮಟ್ಟ ಎಂದು ಪರಿಗಣಿಸಲಾಗುತ್ತಿರುವ ಈಗಿನ ವಾಯುಮಾಲಿನ್ಯದ ಪ್ರಮಾಣವೂ ಅಪಾಯಕಾರಿ-ಲ್ಯಾನ್ಸೆಟ್...

Binge drinking dangerous for young adults

ಒಂದೇ ಸಮನೆ ಮದ್ಯಸೇವನೆ 'ಯುವಕರ' ಹೃದಯಕ್ಕೆ ಅಪಾಯಕಾರಿ!  Jun 29, 2018

ಒಂದೇ ಸಮನೆ ಹೆಚ್ಚು ಮದ್ಯಸೇವನೆ ಮಾಡುವ ಖಯಾಲಿ ಹೊಂದಿರುವ ಯುವಕರಿಗೆ ಇಲ್ಲೊಂದು ಎಚ್ಚರಿಕೆಯ ಸಂದೇಶ...

Advertisement
Advertisement
Advertisement
Advertisement