Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Uttar Pradesh chief minister Yogi Adityanath

ರಸ್ತೆಗಳಲ್ಲಿನ ನಮಾಜ್ ತಡೆಯಲಾಗದ ನನಗೆ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಣೆ ತಡೆಯುವ ಹಕ್ಕಿಲ್ಲ: ಸಿಎಂ ಯೋಗಿ

Enagi Balappa

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಇನ್ನಿಲ್ಲ

Rakshit Shetty

'ಥಗ್ಸ್ ಆಫ್ ಮಾಲ್ಗುಡಿ' ಸುದೀಪ್ ಗಾಗಿ ಮಾತ್ರ: ರಕ್ಷಿತ್ ಶೆಟ್ಟಿ

Representational image

2019ರೊಳಗೆ ಡಿ.ಎಡ್ ಕೋರ್ಸ್ ಮಾಡದಿದ್ದರೆ, 9 ಸಾವಿರ ಶಿಕ್ಷಕರ ಕೆಲಸಕ್ಕೆ ಕುತ್ತು!

Ishrat Jahan(File photo)

ಇಶ್ರತ್ ಜಹಾನ್ ಕೇಸ್: ಇಬ್ಬರು ಗುಜರಾತ್ ಪೊಲೀಸ್ ಅಧಿಕಾರಿಗಳಿಗೆ ರಾಜಿನಾಮೆ ನೀಡುವಂತೆ ಸುಪ್ರೀಂ ಆದೇಶ

TMC chief Mamata Banerjee

ಪಶ್ಚಿಮ ಬಂಗಾಳ ಪುರಸಭಾ ಚುನಾವಣೆ: ಎಲ್ಲಾ 7 ಸ್ಥಾನ ಗೆದ್ದ ಟಿಎಂಸಿ, ಬಿಜೆಪಿಗೆ 2 ನೇ ಸ್ಥಾನ

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

kicha sudeep takes initiality to gives assistance to Popular Kannada actor Sadashiva Brahmavar: Report

ಬೀದಿಗೆ ಬಂದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರಗೆ ಕಿಚ್ಚಾ ಸುದೀಪ್ ನೆರವು!

File photo

ಡೋಕ್ಲಾಮ್ ವಿವಾದ: ಟಿಬೆಟ್ ನಲ್ಲಿ ಚೀನಾ ಭಾರೀ ಸಮರಾಭ್ಯಾಸ

Vishal Sikka

ಇನ್ಫೋಸಿಸ್ ಸಿಇಒ, ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ

Barcelona terror attack: 13 killed in Spain

ಸ್ಪೇನ್ ಉಗ್ರ ದಾಳಿ: ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 100 ಮಂದಿಗೆ ಗಾಯ

Barcelona Terror attack: Spain Police announced the arrest of two suspects

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ

Prime minister Narendra Modi

ಮೋದಿ ಸಂಪುಟ ವಿಸ್ತರಣೆ: ಕರ್ನಾಟಕದ ಬಿಜೆಪಿ ಸಂಸದರಿಗೆ ಹೆಚ್ಚಿನ ಸ್ಥಾನ?

ಮುಖಪುಟ >> ಆರೋಗ್ಯ

ಡಿ-ಕೋಲ್ಡ್ ಟೋಟಲ್ ಸೇರಿ 60 ಔಷಧಿಗಳ ಗುಣಮಟ್ಟ ಕಳಪೆ: ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ

60 medicines declared

ಸಂಗ್ರಹ ಚಿತ್ರ

ನವದೆಹಲಿ: ಡಿ-ಕೋಲ್ಡ್ ಟೋಟಲ್, ಕಾಂಬಿಫ್ಲಾಮ್ ಸೇರಿದಂತೆ ಮಾರುಕಟ್ಟೆಯಲ್ಲಿರುವ ಒಟ್ಟು 60 ಔಷಧಿಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹೇಳಿದೆ.

ಈ 60 ಔಷಧಿಗಳ ಗುಣಮಟ್ಟ ಪರೀಕ್ಷೆಯನ್ನು ಕಳೆದ ತಿಂಗಳು ಸಂಸ್ಥೆ ನಡೆಸಿದ್ದು, ಪರೀಕ್ಷೆಯಲ್ಲಿ ನಿರೀಕ್ಷಿತ ಗುಣಮಟ್ಟ ತಲುಪುವಲ್ಲಿ ಈ ಔಷಧಿಗಳು ವಿಫಲವಾಗಿವೆ ಎಂದು ತಿಳಿದುಬಂದಿದೆ. ವಿವಿಧ ಸ್ತರಗಳಲ್ಲಿ ನಡೆದ ವಿವಿಧ ಪರೀಕ್ಷೆಗಳಲ್ಲಿ ಈ ಔಷಧಿಗಳು ವಿಫಲವಾಗಿದೆ ಎಂದು ಸಿಡಿಎಸ್ ಸಿಒ ಹೇಳಿದೆ. ಇನ್ನು ಈ 60 ಔಷಧಿಗಳ ಪೈಕಿ ಹಲವು ಔಷಧಿಗಳು ಪ್ರಮುಖ ಔಷಧಿ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ, ಕಾಡಿಲಾ ಮತ್ತು ಸನೋಫಿ ಸಂಸ್ಥೆಗೆ ಸೇರಿದವುಗಳಾಗಿವೆ.

ಸಿಡಿಎಸ್ ಸಿಒ ಹೆಸರಿಸಿರುವ ಔಷಧಿಗಳ ಪಟ್ಟಿ ಇಂತಿದೆ.

    Stromix A 75 (Clopidogrel & Aspirin Capsules)

    Nifesta – 10 (Nefidipine Sustained Release Tablets I.P.)

    Primaquine Tablet I.P. 2.5 mg

    Macmika 100 (Amikacin Sulphate Injection I.P. 2 ml)

    Onset (Ondansetron Injection I.P.)

    Amoxycillin & Cloxacillin Capsules

    Micarti – DS (Glucosamine Capsules 500 mg)

    Clobetasol Propionate Cream B.P. 10 gms

    Gentamicin Injection I.P.

    Ceftriaxone Injection I.P.

    Injection of Etofylline & Theophylline

    Nkacin – 500 (Amikacin Sulphate Injection I.P.)

    Cefuroxime Axetil Tablets I.P. 500 mg

    Metronidazole Tablets IP 200 mg

    Fungal Diastase (1:1200)+Pepsin (1:3000)/15ml (Nutozyme Syrup)

    Cetirizine Tablets IP (Ceriz Tablets)

    Ofloxacin Dispersible Tablets 100mg (Oflox-100 DT)

    Paracetamol, Caffeine anhydrous and Phenylephrine HCl Tablets (New D Cold Total Tablets)

    Pantoprazole Gastro-Resistant Tablets IP (Panza- 40 Tablets)

    Atenolol Tablets IP (Tenol-50 Tablets)

    Calcium Carbonate with Vitamin D3 Tablets (Osocal- 500 Tablets)

    Thiocolchicoside and Etoricoxib Tablets (EtoxtanMR Tablets)

    Cefixime and Ofloxacin Tablets (Matcef-o Tablets)

    Erythromycin Stearate Tablets IP 500mg

    Combiflam (Ibuprofen and Paracetamol Tablets)

    Etoril-5 (Ramipril Tablets I.P. 5mg)

    Stromix A 75 (Clopidogrel & Aspirin Capsules 75mg+75mg)

    Lactulose Solution USP 10g/15ml (B. No.: LSS5001B)

    Lactulose Solution USP 10g/15ml (B. No.: LSS50038)

    Cadilose (Lactulose Solution USP)

    Lactulose Solution USP 10g/15ml (B. No.: LSS6001B)

    Lactomed ( Lactulose Solution USP 10g)

    Ciprofloxacin Tablets IP 250mg

    X’ tor-10 (Atorvastatin Calcium)

    Calcium Carbonate with Vitamin D3 Tablets

    Doxylamine Succinate Tablets

    Doxylamine Succinate Tablets

    Doxylamine Succinate Tablets

    Theo - AsthalinTablets

    Lomotin Tablets

    Pyra Tablets

    Acloway – P Tablets

    Carbamal - 200 Tablets

    Elkaf – CM Expectorant

    Ibuprofen Tablets

    Zinc Sulphate Dispersible Tablets

    Cipro - 500 Tablets

    Elkaf – CM Expectorant

    Fexonil - 180 Tablets

    Doxylamine Succinate Tablets

    Tramaford Tablets

    Zinc Sulphate Dispersible Tablets

    Aricepo – 200 Tablets

    Riptin – 25 Tablets

    Ferrous Sulphate & Folic Acid Tablets (LARGE)

    Iron Tablets with Folic Acid (B. No.: IFL-27)

    Ferrous Sulphate & Folic Acid Tablets

    Ceftrixone & Sulbactum Injections

    Iron Tablets with Folic Acid (B. No.: IFL-31)

    Ferrous Sulphate & Folic Acid Tablets (LARGE)

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : New Delhi, Health, Central Drugs Standard Control Organization, India, ನವದೆಹಲಿ, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ. ಭಾರತ
English summary
A report released by the Central Drugs Standard Control Organization (CDSCO), a body that regulates the sales and distribution for drugs in India, declared 60 medicines – including the commonly used Combiflam and D-Cold Total – of substandard quality.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement